ಎಡಿಟೋರಿಯಲ್

ಆಂದೋಲನ ಚುಟುಕು ಮಾಹಿತಿ :28 ಗುರುವಾರ 2022

ಚುಟುಕುಮಾಹಿತಿ

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)೨೦೨೩ನೇ ಸಾಲಿನ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.೮.೨ರಿಂದ ಶೇ.೭.೪ಕ್ಕೆ ತಗ್ಗಿಸಿದೆ. ಅನನುಕೂಲಕರ ಪರಿಸ್ಥಿತಿ, ಜಾಗತಿಕ ರಾಜಕೀಯ ಆರ್ಥಿಕ ಕ್ಷೋಭೆಗಳ ಕಾರಣ ಅಭಿವೃದ್ಧಿ ಕುಂಠತವಾಗಲಿದೆ ಎಂದು ಹೇಳಿದೆ. ಜಾಗತಿಕ ಹಣದುಬ್ಬರ ಮುನ್ನೋಟವನ್ನು ಅಭಿವೃದ್ಧಿ ರಾಷ್ಟ್ರಗಳಲ್ಲಿ ಶೇ.೬.೬, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ  ಶೇ.೯.೫ಕ್ಕೆ ಹಿಗ್ಗಿಸಿದೆ.

andolanait

Recent Posts

ಓದುಗರ ಪತ್ರ: ಮೈಸೂರು ರಾಜರ ಕೊಡುಗೆ ಮರೆಯುವಂತಿಲ್ಲ

ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ…

2 mins ago

ಓದುಗರ ಪತ್ರ: ಸಂತೋಷ ಸಂಕಟ ತರಬಾರದು

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಅನೇಕ ರಸ್ತೆಗಳಿಗೆ ಹಾಕಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ…

4 mins ago

‘ರಾಮಾಯಣ’ವೂ, ‘ಪ್ರೇಮಾಯಣ’ವೂ ನಡುವೆ ‘ಕಾಂತಾರ’ವೂ

ವೈಡ್‌ ಆಂಗಲ್:ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಭಾರತೀಯ ಚಿತ್ರರಂಗದ ಮೂರು ವಿಭಿನ್ನ ಮಾರ್ಗಗಳು ಮುಂದಿನ ತಿಂಗಳ ಮೊದಲ ವಾರ ವಿಶ್ವಾದ್ಯಂತ…

6 mins ago

ಕರ್ನಾಟಕದ ರಣಜಿ ತಂಡದಲ್ಲಿ ʼಮನ್ವಂತ್‌ʼರ

ಚಿರಂಜೀವಿ ಸಿ.ಹುಲ್ಲಹಳ್ಳಿ ಭರವಸೆಯ ಆಲ್‌ರೌಂಡರ್ ಆಗಿ ಹೊರಹೊಮ್ಮುತ್ತಿರುವ ಮೈಸೂರಿನ ಯುವ ಪ್ರತಿಭೆ; ಎಡಗೈ ಶೈಲಿ ಬ್ಯಾಟರ್, ಬಲಗೈಯಲ್ಲಿ ಬೌಲಿಂಗ್ ಮೈಸೂರು:…

11 mins ago

ಪ್ರವಾಸಿಗರಿಗೆ ವಂಚಿತವಾಗಿರುವ ಪಾಂಡವರ ಗುಹೆಗಳು

ಹೇಮಂತ್‌ಕುಮಾರ್ ಮೂಲಸೌಕರ್ಯಗಳ ಕೊರತೆ, ಸಂಬಂಧಪಟ್ಟ ಇಲಾಖೆ ಅಭಿವೃದ್ಧಿಪಡಿಸಲು ಮುಂದಾಗಬೇಕೆಂದು ಸಾರ್ವಜನಿಕರ ಆಗ್ರಹ  ಮಂಡ್ಯ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಅದನ್ನು…

17 mins ago

ಕೊಡಗು ಜಿಲ್ಲೆಯಲ್ಲಿ ೪.೧೧ ಲಕ್ಷ ಮತದಾರರು’

ನವೀನ್ ಡಿಸೋಜ ಎಸ್‌ಐಆರ್‌ನಲ್ಲಿ ೫೬೭ ಮಂದಿ ಅನರ್ಹ; ಕರಡು ಪಟ್ಟಿಗಿಂತ ೫,೮೨೯ ಮತದಾರರ ಹೆಚ್ಚಳ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತದಾರರ…

23 mins ago