ಬೆಂಗಳೂರು: ಕರ್ನಾಟಕ ಆಟಗಾರರ ಟಿ20 ಲೀಗ್ ಮಹಾರಾಜ ಟ್ರೋಫಿಯ ಮತ್ತೊಂದು ಸೀಸನ್ ಗೆ ಕೆಎಸ್ ಸಿಎ ತಯಾರಾಗಿದೆ. ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹೊಡಿಬಡಿ ದಾಂಡಿಗ ಅಭಿನವ್ ಮನೋಹರ್ ಅತೀ ಹೆಚ್ಚು ಹಣ ಪಡೆದ ಆಟಗಾರನಾಗಿ ಮೂಡಿ ಬಂದಿದ್ದಾರೆ.
ಈ ಬಾರಿಯ ಪಂದ್ಯಾವಳಿಗೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರ್ಪಡೆಗೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆ ಆರಕ್ಕೇರಿದೆ. ಹಾಲಿ ಚಾಂಪಿಯನ್ ಗುಲ್ಬರ್ಗ್ ಮಿಸ್ಟಿಕ್ಸ್, ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್ ಮತ್ತು ಹುಬ್ಬಳ್ಳಿ ಟೈಗರ್ ಕಳೆದ ವರ್ಷ ಆಡಿದ್ದವು.
ಈ ವರ್ಷದ ಪಂದ್ಯಾವಳಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ.
ಪ್ರಮುಖ ಆಟಗಾರರ ಪಟ್ಟಿ
ಅಭಿನವ್ ಮನೋಹರ್: ಶಿವಮೊಗ್ಗ ಲಯನ್ಸ್: 15 ಲಕ್ಷ
ಮಯಾಂಕ್ ಅಗರ್‌ವಾಲ್; ಬೆಂಗಳೂರು ಬ್ಲಾಸ್ಟರ್ಸ್ ; 14 ಲಕ್ಷ
ದೇವದತ್ ಪಡಿಕ್ಕಲ್ : ಗುಲ್ಬರ್ಗಾ ಮೈಸ್ಟಿಕ್ಸ್; 13 ಲಕ್ಷ
ಮನೀಶ್ ಪಾಂಡೆ: ಹುಬ್ಬಳ್ಳಿ ಟೈಗರ್ಸ್; 10.60 ಲಕ್ಷ
ಕರುಣ್ ನಾಯರ್: ಮೈಸೂರು ವಾರಿಯರ್ಸ್; 6.8 ಲಕ್ಷ
ಅಭಿಮನ್ಯು ಮಿಥುನ್: ಬೆಂಗಳೂರು ಬ್ಲಾಸ್ಟರ್ಸ್; 5.20 ಲಕ್ಷ
ಜೆ ಸುಚಿತ್: ಮೈಸೂರು ವಾರಿಯರ್ಸ್; 8.40 ಲಕ್ಷ
ರೋನಿತ್ ಮೋರೆ: ಮಂಗಳೂರು ಡ್ರಾಗನ್ಸ್; 4 ಲಕ್ಷ
ಕೆಪಿ ಅಪ್ಪಣ್ಣ; ಗುಲಬರ್ಗಾ ಮಿಸ್ಟಿಕ್ಸ್; 4 ಲಕ್ಷ
ಗೌತಮ್ ಕೆ: ಮಂಗಳೂರು ಡ್ರಾಗನ್ಸ್; 6.6 ಲಕ್ಷ
ಪ್ರವೀಣ್ ದುಬೆ: ಹುಬ್ಬಳ್ಳಿ ಟೈಗರ್ಸ್; 5.8 ಲಕ್ಷ
ಕಾರಿಯಪ್ಪ ಕೆಸಿ: ಹುಬ್ಬಳ್ಳಿ ಟೈಗರ್ಸ್; 7.20 ಲಕ್ಷ
ವೈಶಾಕ್ ವಿ: ಗುಲ್ಬರ್ಗಾ ಮಿಸ್ಟಿಕ್ಸ್; 8.80 ಲಕ್ಷ
ಪ್ರಸಿದ್ಧ್ ಕೃಷ್ಣ: ಮಂಗಳೂರು ಡ್ರಾಗನ್ಸ್; 7.40 ಲಕ್ಷ
ಶ್ರೇಯಸ್ ಗೋಪಾಲ್: ಶಿವಮೊಗ್ಗ ಲಯನ್ಸ್; 7.80 ಲಕ್ಷ
ನಿಕಿನ್ ಜೋಸ್: ಮಂಗಳೂರು ಡ್ರಾಗನ್ಸ್; 7 ಲಕ್ಷ
ಲುವಿನಿತ್ ಸಿಸೋಡಿಯಾ: ಹುಬ್ಬಳ್ಳಿ ಟೈಗರ್ಸ್; 7.1 ಲಕ್ಷ
ಕೌಶಿಕ್ ವಿ: ಶಿವಮೊಗ್ಗ ಲಯನ್ಸ್; 5.9 ಲಕ್ಷ
ಶರತ್ ಬಿ ಆರ್ :ಮಂಗಳೂರು ಡ್ರಾಗನ್ಸ್; 3.2 ಲಕ್ಷ
ಚೇತನ್ ಎಲ್ ಆರ್: ಗುಲಬರ್ಗಾ ಮಿಸ್ಟಿಕ್ಸ್; 6.2 ಲಕ್ಷ
ಪ್ರತೀಕ್ ಜೈನ; ಮಂಗಳೂರು ಡ್ರಾಗನ್ಸ್; 3 ಲಕ್ಷ
ವಿದ್ವತ್ ಕಾವೇರಪ್ಪ: ಹುಬ್ಬಳ್ಳಿ ಟೈಗರ್ಸ್; 6.7 ಲಕ್ಷ
ರೋಹನ್ ಪಾಟೀಲ್: ಮಂಗಳೂರು ಡ್ರಾಗನ್ಸ್; 3.7 ಲಕ್ಷ
ರೋಹನ್ ಕದಂ; ಶಿವಮೊಗ್ಗ ಲಯನ್ಸ್; 4.7 ಲಕ್ಷ
ಮನೋಜ್ ಭಾಂಡಗೆ: ಮೈಸೂರು ವಾರಿಯರ್ಸ್; 9 ಲಕ್ಷ
ವಿಧ್ಯಾದರ್ ಪಾಟೀಲ್; ಬೆಂಗಳೂರು ಬ್ಲಸ್ಟರ್ಸ್; 7 ಲಕ್ಷ
ಅಭಿಲಾಷ್ ಶೆಟ್ಟಿ; ಗುಲಬರ್ಗಾ ಮಿಸ್ಟಿಕ್ಸ್; 1 ಲಕ್ಷ
ಬೆಂಗಳೂರು : ರಾಜ್ಯದಲ್ಲಿ 5 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ…
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…