ಮೈಸೂರು: ತಾಲೂಕಿನ ಮರಸೆ ಗ್ರಾಮದಲ್ಲಿ ಸೆರೆಹಿಡಿದಿದ್ದ ಚಿರತೆಯೊಂದು ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದು, ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಬೋನಿನೊಳಗೆ ಆಕ್ರೋಶದಿಂದ ವರ್ತಿಸುತ್ತಿದ್ದ ಚಿರತೆಗೆ ಅರವಳಿಕೆ ನೀಡುವ ಬದಲು ಸಿಬ್ಬಂದಿ ಗೇಟ್ ತೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಚಿರತೆ ಸಿಬ್ಬಂದಿಯೊಬ್ಬರ ಮುಖಕ್ಕೆ ಪಂಜದಿಂದ ಹೊಡೆದು ಓಡಿಹೋಗಿದೆ.
ದಾಳಿಯಲ್ಲಿ ಅರಣ್ಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಚಿರತೆ ತಪ್ಪಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಹೆಚ್. ಡಿ. ಕೋಟೆ ತಾಲ್ಲೂಕಿನ ಎಂ. ಎಂ. ಮುಖ್ಯ ರಸ್ತೆಯಲ್ಲಿರುವ ಹಂಪಾಪುರ ಗ್ರಾಮಕ್ಕೆ ಕೆಲಸ ಕಾರ್ಯಗಳಿಗಾಗಿ ದಿನನಿತ್ಯ ಸಾಕಷ್ಟು ಜನ…
ಮೈಸೂರಿನ ವಿವೇಕಾನಂದ ನಗರದಲ್ಲಿ ನಿರ್ಮಾಣ ಆಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ, ಮಂಟಪ, ವೃತ್ತ ಮೂಲವಿನ್ಯಾಸದಂತೆ ಇರದಿರುವುದು ಬೇಸರದ ಸಂಗತಿ. ಚಿತ್ರ…
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೆಲವೇ ತಿಂಗಳ ಹಿಂದೆ ಹೊರಡಿಸಿದ ಕರಡು ನಿಯಮಗಳಲ್ಲಿ ಗ್ರೂಪ್ ಸಿ ವೃಂದದ ರಾಜ್ಯ…
ಟಿ.ಎಸ್.ವೇಣುಗೋಪಾಲ್ ಇತಿಹಾಸದಲ್ಲಿ ಒಂದು ಎಚ್ಚರಿಕೆಯ ಪಾಠವಾಗಿದೆ ನವೆಂಬರ್ ೮, ೨೦೧೬ ರಂದು ರಾತ್ರಿ ೮ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ…
ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ‘ಎಮ್ಮೆ ಇನ್ವೆಸ್ಟಿಗೇಷನ್ ಟೀಮ್’ ಅಂತ ಅಡ್ಡ ಹೆಸರೂ ಬಂತು…
ಕೆ.ಬಿ.ರಮೇಶನಾಯಕ ಜಿಪಂ, ತಾಪಂ ಚುನಾವಣೆ ಸನಿಹದಲ್ಲೇ ಕುತೂಹಲ ಮೂಡಿಸಿದ ಶಾಸಕ ಜಿ.ಟಿ.ದೇವೇಗೌಡರ ನಡೆ ಮೈಸೂರು: ದಳಪತಿಗಳೊಂದಿಗೆ ಮುನಿದು ಪಕ್ಷದ ನಾಯಕತ್ವ,…