ಜಿಲ್ಲೆಗಳು

ಗುಂಬಜ್ ಮಾದರಿ ನಿಲ್ದಾಣ ತೆರವಿಗೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ

ಮೈಸೂರು: ಮೈಸೂರಿನಲ್ಲಿರುವ ಊಟಿರಸ್ತೆಯಲ್ಲಿನ ಮಸೀದಿ ಆಕಾರದ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಏಕಾಂಗಿ ಪ್ರತಿಭಟನೆ ನಡೆಸಿದರು.

ಮಾಧ್ಯಮದವರೊಂದಗೆ ಮಾತನಾಡಿದ ವಿಕಾಸ್ ಶಾಸ್ತ್ರಿ “ನಾವು ಪಾಕಿಸ್ತಾನದಲ್ಲಿದ್ದೀವ ಅಥವಾ ಭಾರತದಲ್ಲಿರುವುದೇ ಎಂಬ ಅನುಮಾನ ಬರುತ್ತಿದೆ ಸಾರ್ವಜನಿಕ ವಲಯದಲ್ಲಿರುವ ಬಸ್ ನಿಲ್ದಾಣವನ್ನು ಹೇಗೆ ನೀವು ಮಸೀದಿಯ ರೀತಿ ಕಟ್ಟುತ್ತೀರಾ ಎಂದು ಪ್ರಶ್ನಿಸಿದರು.

ವಿವೇಕ ಕೊಠಡಿಯ ಬಗ್ಗೆ ಬಾಯಿ ಬಡಿದುಕೊಳ್ಳುವ ಬುದ್ದಿಜೀವಿಗಳೇ ಎಲ್ಲಿದ್ದೀರ? ಇದನ್ನು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಎಲ್ಲಾ ಹಿಂದೂಪರ ಸಂಘಟನೆಗಳು ಸೇರಿ ಧ್ವಂಸ ಮಾಡಬೇಕಾಗುತ್ತದೆ .ಬಾಬರ್ ಮಸೀದಿಯನ್ನೆ ಉರುಳಿಸಿದ ನಮಗೆ ಈ ಬಸ್ ನಿಲ್ದಾಣ ದೊಡ್ಡದಲ್ಲಾ ಇಲ್ಲಿನ ಶಾಸಕರು ನಗರಪಾಲಿಕ ಅಧಿಕಾರಿಗಳು ಆ ಕಾಂಟ್ರಾಕ್ಟರ್ ಗೆ ಬುದ್ದಿ ಹೇಳಿ ತೆರವುಗೊಳಿಸಬೇಕು ಕಾಂಟ್ರಾಕ್ಟರ್ ಮುಸಲ್ಮಾನ ವ್ಯಕ್ತಿ ತಬ್ರೇಜ಼್ ಅವನ ಮನೆಯನ್ನು ಬೇಕಾದರೆ ಮಸೀದಿ ಮಾಡಿಕೊಳ್ಳಲಿ ಅಥವ ಅವನ ಸ್ವಂತ ಜಾಗದಲ್ಲಿ ಇದನ್ನೆಲ್ಲಾ ಮಾಡಲಿ ನಮಗೆ ಅದರ ತಕಾರಾರಿಲ್ಲ ಅದನ್ನು ಬಿಟ್ಟು ಈ ರೀತಿಯ ಧರ್ಮದ ನಡುವೆ ಬೆಂಕಿ ಹಚ್ಚುವ ಚಿಲ್ಲರೆ ಕೆಲಸ ಬೇಡ”ಎಂದು ಎ‍ಚ್ಚರಿಸಿದರು

andolana

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

3 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

4 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

4 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

4 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

4 hours ago