ಆಂದೋಲನ 50

‘ಆಂದೋಲನ’ ೫೦ ಸಂಭ್ರಮದ ಕ್ಷ ಣಗಳು

ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಶಿವಕುಮಾರ ಅವರನು ರವಿಕೋಟಿ ಮತ್ತು ಶೀತಲ ಕೋಟಿ ಅವರು ಸ್ವಾಗತಿಸಿದ ಕ್ಷಣmore
ಪೂರ್ಣಿಮಾ ಪ್ರಸಾದ ಅವರನ್ನು ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಅವರು ಸ್ವಾಗತಿಸಿದರು. more
ಸಮಾರಂಭಕ್ಕೆ ಆಗಮಿಸಿದ್ದ ಪ.ಮಲ್ಲೇಶ್, ಹೊಸಕೋಟೆ ಬಸವರಾಜು, ಜನಾರ್ಧನ್ ಜನ್ನಿ ಅವರನ್ನು ರವಿಕೋಟಿ ಸ್ವಾಗತಿಸಿದರು. ಶೀತಲ್ ಕೋಟಿ, ಶ್ರೀಧರ್ ಭಟ್ ಅವರು ಜೊತೆಗಿದ್ದರು more
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೊತೆಯಾಗಿ ತಮ್ಮ ಆಸನಗಳಿಗೆ ಮರಳಿದ ಕ್ಷಣ more
ಶಿವರಾಜಕುಮಾರ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಸ್ಪರ ಕುಶಲೋಪರಿ ವಿಚಾರಿಸಿದ ಸಂದರ್ಭ more
೧೧೪ ಪುಟಗಳ ಮುದ್ರಣದ ಹಿಂದಿದೆ ತಂಡದ ಪರಿಶ್ರಮ. ‘ಆಂದೋಲನ ೫೦ರ ಸಾರ್ಥಕ ಪಯಣ’ದ ೧೧೪ ವಿಶೇಷ ಸಂಚಿಕೆಯನ್ನು ಸತತ ೨ ದಿನಗಳ ಕಾಲ ಹಗಲುರಾತ್ರಿ ಶ್ರಮವಹಿಸಿ ಮುದ್ರಣ ಮಾಡುವಲ್ಲಿ ಮುದ್ರಣ ವಿಭಾಗದ ಸಿಬ್ಬಂದಿಯ ಅವಿರತ ಶ್ರಮ ಅಡಗಿದೆ. ತಿಂಗಳುಗಟ್ಟಲೆ ಪುಟಗಳನ್ನು ವಿನ್ಯಾಸ ಮಾಡಿದ್ದನ್ನು ಬರೋಬ್ಬರಿ ಎರಡು ದಿನಗಳ ಕಾಲ ಹಗಲುರಾತ್ರಿ ಕಷ್ಟಪಟ್ಟು ಮುದ್ರಿಸಿದವರು ಈ ಚಿತ್ರದಲ್ಲಿದ್ದಾರೆ. ಮಹದೇವ್, ಜಗನ್ನಾಥ್, ಮೋಹನ್‌ಕುಮಾರ್, ದೇವಾನಂದ್, ಉಚ್ರಂಗಪ್ಪ, ಆನಂದ್, ಮಾದೇಶ್, ಪ್ರಭುದೇವಸ್ವಾಮಿ, ವಿಷ್ಣು, ಜೀವನ್, ಸೂರ್ಯನಾರಾಯಣ್ ಅವರ ಶ್ರಮ ಸ್ಮರಣೀಯ. ಅದೇ ರೀತಿ ಈ ತಂಡಕ್ಕೆ ಪೂರಕವಾಗಿ ಹಗಲುರಾತ್ರಿ ದುಡಿದ ಮಹದೇವಸ್ವಾಮಿ, ಮಂಜೇಶ್, ಮಹೇಶ್, ಮೊಹಮ್ಮದ್ ಶಾರೀಖ್ ಅವರೊಟ್ಟಿಗೆ ತಾತ್ಕಲಿಕವಾಗಿ ೩೦ ಮಂದಿ ಕೈಜೋಡಿಸಿ ಸಹೃದಯಿ ಓದುಗರಿಗೆ ಬುಧವಾರ ಬೆಳಿಗ್ಗೆ ಸರಿಯಾದ ಸಮಯಕ್ಕೆ ಪತ್ರಿಕೆ ತಲುಪಿಸಿದ್ದಾರೆmore
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕ ಶಿವಕುಮಾರ್, ಎ.ಪಿ.ನಾಗೇಶ್, ರಾಜಾ ಶೈಲೇಶ್ ಚಂದ್ರಗುಪ್ತ, ಡಾ.ಕೆ.ಮಹದೇವ್ ಮುಂತಾದವರು ಪಾಲ್ಗೊಂಡಿದ್ದರು more
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಿವರಾಜಕುಮಾರ್ ಅವರು ಆಂದೋಲನ ಸೆಲ್ಫಿ ಪಾಯಿಂಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. more
andolana

Recent Posts

ಮಾನನಷ್ಟ ಪ್ರಕರಣಗಳಲ್ಲಿ ಮೂಗುತೂರಿಸುವ ಅಧಿಕಾರ ಪೊಲೀಸರಿಗಿಲ್ಲ!

ಪಿ.ಜೆ.ರಾಘವೇಂದ್ರ, ನ್ಯಾಯವಾದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ…

1 hour ago

ಸೌಂದರ್ಯ ಹದಗೆಡಿಸುವ ಫ್ಲೆಕ್ಸ್ ಹಾವಳಿ ತಡೆ ಅಗತ್ಯ

ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಅರಮನೆ ನಗರಿ ಮೈಸೂರಿನ ಸೌಂದರ್ಯವನ್ನು ಹದಗೆಡಿಸುವಂತಹ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ರೂಪಿಸಿರುವ…

2 hours ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಚಿಂತೆಯಲ್ಲಿದ್ದಾರೆ?

ಸಿದ್ದರಾಮಯ್ಯರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಆಪತ್ತು ಎಂಬ ಆತಂಕ ಇಂತಹದೊಂದು ಪ್ರಶ್ನೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳೆಯಗಳಲ್ಲಿ…

2 hours ago

ಅಕಾಲಿಕ ಮಳೆ; ೮ ಲಕ್ಷ ರೂ. ಮೌಲ್ಯದ ರಾಗಿ ನಾಶ

ಅವಳಿ ತಾಲ್ಲೂಕುಗಳ ಹಲವೆಡೆ ಅವಾಂತರ; ಕಾವಲು ಹೊಸೂರು ಗ್ರಾಮದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲು ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…

2 hours ago

ಶೋಚನೀಯ ಸ್ಥಿತಿಯಲ್ಲಿ ಶತಮಾನ ದಾಟಿದ ಶಾಲೆ

ಎಸ್.ಎಸ್.ಭಟ್ ನಂಜನಗೂಡು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರಕವಾಗಿ ೧೯೨೪ರಲ್ಲೇ ಆರಂಭವಾದ ಈ ಪ್ರೌಢಶಾಲೆ ಪ್ರಸ್ತುತ ಉದುರಿಬೀಳುವ ಹಂತದ ಗೋಡೆ ಹಾಗೂ ಮಳೆ…

2 hours ago