hadu padu

ಹಾಡುಪಾಡು | ಯರಕನಗದ್ದೆ ಪೋಡಿನಲ್ಲಿ ವೋಟು ಕಾರ್ಡಿನ ಪರದಾಟ

ಜಯಶಂಕರ್ ನಾನು ಶಾಲೆಯ ಅಂಗಳದಲ್ಲಿ ಕುಳಿತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಂತಹ ಸಂದರ್ಭದಲ್ಲಿ ನಾಲ್ಕಾರು ಸೋಲಿಗರು ಗುಂಪಿನಲ್ಲಿ ಏನೇನೋ ಗೊಣಗಾಡಿಕೊಂಡು ಹೋಗುತ್ತಿದ್ದರು. ಅದರಲ್ಲಿ ಯರಕನಗದ್ದೆ ಕಾಲೋನಿಯ ಮಾದಮ್ಮ ಮತ್ತು…

2 months ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ ಮಳೆಗೆ, ಕಾಯುವ ಬಿಸಿಲಿಗೆ ಹೆಂಚು ತನ್ನ…

2 months ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ ಓದು, ನನಗೆ ಬಾಲ್ಯದಲ್ಲೇ ದಕ್ಕಿದ ಸುಖ.…

2 months ago

ಶಾಲೆ ಶುರುವಾಗಿದೆ; ಮನಸು ಯಾಕೋ ಹೂ ಬಿಟ್ಟಿದೆ…

ವರ್ಷಕ್ಕೊಮ್ಮೆ ಎದುರುಗೊಳ್ಳುವ ಈ ಸುಂದರ ಕಾಲ ಹೊಸತೊಂದು ಯುಗದ ಆರಂಭಕ್ಕೆ ಭಾಷ್ಯ ಬರೆದಂತೆ ಭಾಸವಾಗುತ್ತದೆ. ಮಕ್ಕಳ ಹುಮ್ಮಸ್ಸನ್ನು ನೋಡುವುದೇ ಒಂದು ಸಂಭ್ರಮ. ನಮಗಿದು ವಸಂತಕಾಲ.   ಲೈಲಾ…

3 months ago

ಭಾನುವಾರದ ಹಾಡುಪಾಡು | ಶಾಲೆಯೆಂಬ ಕಟ್ಟಡಗಳಿಗೆ ಜೀವ ಬರುವ ಹೊತ್ತು…..

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ. ಸುಧಾ ಆಡುಕಳ   ಶಾಲೆಗಳು ಪ್ರಾರಂಭವಾಗುವ ವಾರದ…

3 months ago

ಭಾನುವಾರದ ಹಾಡುಪಾಡು | ಜೂನ್ ಬಂತು ಎಂದರೆ ಶಿಕ್ಷಕರಿಗೆ ಸುಗ್ಗಿ ಕಾಲ

ವರ್ಷವಿಡೀ ಪಾಠ ಮಾಡಿ ಸುಸ್ತಾದ ಶಿಕ್ಷಕರು ಬೇಸಿಗೆ ರಜಕ್ಕಾಗಿ ಎಷ್ಟೇ ಹಂಬಲಿಸಿದರೂ ಕೂಡ ರಜೆ ಮುಗಿಯುವ ಹೊತ್ತಿಗೆ ಬೇಸರವಾಗಿ ಎಷ್ಟು ಬೇಗ ಶಾಲೆ ಶುರುವಾಗುವುದು ಎನಿಸಿ ಬಿಡುವುದುಂಟು.…

3 months ago

ಅಕ್ಷರಲೋಕದಲ್ಲಿ ಇದೀಗ ಅಂತರ್ಜಾಲದ ಕಾಲ

ಹಿಂದೊಂದು ಕಾಲವಿತ್ತು. ಲೇಖಕರು ಬರೆದ ಬರಹಗಳು ಒಂದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು; ಇಲ್ಲವಾದಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಬೇಕಿತ್ತು. ಅವೆರಡೇ ಲೇಖಕರ ಬರಹಗಳು ಓದುಗರ ಕೈಸೇರಲು ಇದ್ದ ಮಾರ್ಗಗಳು. ಕಾದಂಬರಿಗಳನ್ನು…

1 year ago

ಕಾಣದ ಕಡಲಿಗೆ ಹಂಬಲಿಸಿದೆ ಮನ… ಸಾಗರಯಾನ ಸಾಧನೆ ಅನನ್ಯ…

೫೨ ದಿನಗಳ ಕಾಲ ಸಮುದ್ರದಲ್ಲಿ ೩,೦೦೦ ನಾಟಿಕಲ್ ಮೈಲಿ ಸಾಗಿದ ಜಿಎಸ್‌ಎಸ್ ಅವರ ಮೊಮ್ಮಗಳ ಸಾಹಸಗಾಥೆ ಅಟ್ಲಾಂಟಿಕ್ ಸಮುದ್ರ... ಅದೊಂದು ಕಾಲಜ್ಞಾನದ ಪಾಠಶಾಲೆಯಂತೆ. ಮನುಷ್ಯನೊಳಗಿನ ಶಕ್ತಿ, ಸಾಮರ್ಥ್ಯ,…

1 year ago

ಅಜ್ಜ ಅಹ್ಮದ್‌ ಮಾಸ್ಟರ್‌ ಹೇಳಿದ ಯುದ್ಧಗಳ ವೃತ್ತಾಂತ

ಫಾತಿಮಾ ರಲಿಯಾ ಅದು ೧೯೯೯ರ ಕಾರ್ಗಿಲ್ ಯುದ್ಧ. ‘ಯುದ್ಧವಂತೆ’ ಎನ್ನುವ ಒಂದು ಪದದ ಮಾಹಿತಿ ಬಿಟ್ಟರೆ ಉಳಿದಂತೆ, ಏನು, ಯಾವಾಗ, ಎತ್ತ ಒಂದೂ ಗೊತ್ತಿರಲಿಲ್ಲ. ಒಂದು ದಿನ…

1 year ago

ಮತಧರ್ಮಗಳು ಮತ್ತು ನರಮನುಷ್ಯರು

ಧಾರ್ಮಿಕತೆ ನನಗೆ ಹಿಡಿಸದು. ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಹೀಗೆ ಅನ್ಯ ಮನಸ್ತನಾದ ನಾನು ಸಹಸ್ರಾರು ಜನರ ಮಧ್ಯದಲ್ಲಿದ್ದರೂ ಏಕಾಂಗಿತನವನ್ನು ಅನುಭವಿಸುತ್ತೇನೆ. ರಂಜಾನ್…

1 year ago