ಮೈಸೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟವನ್ನು ಉಳಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಹಾಗೂ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು.
ಚಾಮುಂಡೇಶ್ವರಿ ದೇವಸ್ಥಾನದ ಬಳಿ ಜಮಾಯಿಸಿದ ಸಾರ್ವಜನಿಕರು ಹಾಗೂ ಪರಿಸರವಾದಿಗಳು ಕೈಯಲ್ಲಿ ಪ್ಲೇ ಕಾರ್ಡ್‌ಗಳನ್ನು ಹಿಡಿದು ವಿವಿಧ ಘೋಷಣೆ ಕೂಗಿ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಇವೆಲ್ಲವೂ ಅವೈಜ್ಞಾನಿಕ ಕಾಮಗಾರಿಗಳು. ಇದರಿಂದ ಬೆಟ್ಟದ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ. ಈ ಕೂಡಲೇ ಸರ್ಕಾರ ಈ ಕಾಮಗಾರಿಗಳನ್ನು ಕೈಬಿಟ್ಟು ಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ…
‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…
ಅವ್ವನ ಬೀದರ ಭಾಷೆ ಕಿವಿಯಲ್ಲೇ ಇದ್ದಂತೆ, ಅವಳ ದನಿ ಗುನುಗಿದಂತೆ ಈಗಲೂ ಭಾಸವಾಗುತ್ತದೆ ಬೀದರಿನ ಭಾಷೆಯಲ್ಲಿ ದೇಶೀಯತೆ ನೆನಪಿಸಿಕೊಂಡರೆ, ಅವ್ವನ…
ವಿಜಯಪುರದ ಕನ್ನಡವು ಉರ್ದು ಮತ್ತು ಮರಾಠಿ ಭಾಷೆಗಳ ಜೊತೆಗೆ ಬೆಳೆದಿದೆ. ಮರಾಠಿ ಜೊತೆಗೆ ಸಂಸ್ಕ ತ ಶಬ್ದಗಳು, ಉರ್ದು ಜೊತೆಗೆ…
ಕವಿ ಸಾಲಿನಂತೆ ಇದು ಕನ್ನಡಾಂತರ್ಗತ ತುಳುನಾಡು! ಎಷ್ಟೇ ಗಂಭೀರವಾಗಿರಲಿ ಅಥವಾ ಸರಳವಾಗಿರಲಿ ನಮ್ಮ ಕುಡ್ಲದ ಕಡೆ ವಿಷಯವನ್ನು ನೇರವಾಗಿ ಹೇಳುವ…
ನಮ್ಮ ಅಂಕೋಲೆಯ ಕನ್ನಡದಲ್ಲಿ ಪ್ರತಿಯೊಂದು ಭಾವನೆ, ಪ್ರತಿ ಸಂವೇದನೆಯನ್ನು ಅರುಹಲು ಶಬ್ದಗಳಿವೆ. ಪ್ರತಿ ಉಪಭಾಷೆಯೂ ಶಬ್ದಗಳ ಸಾಗರ. ಕನ್ನಡ ಶಬ್ದಕೋಶದಲ್ಲಿ…