ಮಂಡ್ಯ

ಕೆಆರ್‌ಎಸ್‌ ನೀರಿನ ಮಟ್ಟ 95 ಅಡಿಗೆ ಕುಸಿತ: ಬಳಕೆಗೆ ಉಳಿದಿರುವುದು ಸುಮಾರು 12 ಟಿಎಂಸಿ!

ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಆತಂಕ ಹೆಚ್ಚಾಗಿದೆ. ಗರಿಷ್ಠ 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 95 ಅಡಿಗೆ ಇಳಿದಿದೆ.

ಜಲಾಶಯಕ್ಕೆ ಕೇವಲ 618 ಕ್ಯೂಸೆಕ್‌ ನೀರು ಹರಿದುಬರುತ್ತಿದ್ದರೆ, ನದಿಗೆ 4,375 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವು ಸುಮಾರು ಏಳು ಪಟ್ಟು ಹೆಚ್ಚಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ.

ಪ್ರಸ್ತುತ ಒಟ್ಟು ಸಂಗ್ರಹ 19.222 ಟಿಎಂಸಿಯಷ್ಟಿದೆ. ಇದರಲ್ಲಿ ಸುಮಾರು 7 ಟಿಎಂಸಿ ಡೆಡ್‌ ಸ್ಟೋರೇಜ್‌ ಆಗಿದ್ದು, ಬಳಕೆಗೆ ಸುಮಾರು 12 ಟಿಎಂಸಿ ನೀರು ಲಭ್ಯವಿದೆ ಎಂದು ವರದಿ ತಿಳಿಸಿದೆ.

ಈ ಪರಿಸ್ಥಿತಿ ಕುಡಿಯುವ ನೀರು ಹಾಗೂ ಇತರ ಅಗತ್ಯಗಳಿಗೆ ನೀರು ನಿರ್ವಹಿಸುವ ಬಗ್ಗೆ ಕಳವಳ ಮೂಡಿಸಿದೆ.

ಆಂದೋಲನ ಡೆಸ್ಕ್

Recent Posts

ತಿತಿಮತಿ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಹುತ್ತರಿ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಶೋಕ!

ಕೊಡಗು:  ಹುತ್ತರಿ ಹಬ್ಬದ ಬಳಿಕ ತೋಟಕ್ಕೆ ಕದಿರು ಕಟ್ಟಲು ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ತಿತಿಮತಿ…

2 hours ago

ಓದುಗರ ಪತ್ರ: ಮಾಡುವ ಕೆಲಸ ನೋಡಿ ‘ಕೂಲಿ’ ಹೆಚ್ಚಿಸಿ

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಆಧಾರಸ್ತಂಭವಾಗಿದ್ದು, ಗ್ರಾಮೀಣ ಭಾಗದ ಬಡಜನತೆಯ ಮನೆ ಮನೆಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಲ್ಲಿ, ಇವರ ಪಾತ್ರ…

3 hours ago

ಓದುಗರ ಪತ್ರ: ಅಂಕಗಳು ಏರುಪೇರು ಆಗದಂತೆ ಕ್ರಮ ಅಗತ್ಯ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ಜಾರಿಗೆ ತಂದಿರುವ ಸರ್ಕಾರದ ನಿರ್ಧಾರ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಅತ್ಯಂತ…

3 hours ago

ಓದುಗರ ಪತ್ರ: ಬಡ ಮಕ್ಕಳ ಆಸರೆಯಾಗಿರುವ ಈ ಸರ್ಕಾರಿ ಶಾಲೆ ಉಳಿಯಬೇಕು

ಮೈಸೂರಿನ ಕೆಆರ್‌ಎಸ್ ರಸ್ತೆಯ ವೆಂಕಟರಮಣ ಸ್ವಾಮಿ ದೇವಸ್ಥಾನ ಎದುರಿನ ಸರ್ಕಾರಿ ಹಿರಿಯ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯು ಮುಚ್ಚುವ ಹಂತಕ್ಕೆ…

3 hours ago

ದಸರಾ: ಸಂಪ್ರದಾಯ ಉಳಿಯಲಿ, ಆಧುನಿಕತೆ ಹೆಚ್ಚಲಿ

ಸಹನ ಪುರುಷೋತ್ತಮ್ ಕೇವಲ ಮನರಂಜನೆಯ ಉತ್ಸವವಾಗದಿರಲಿ ದಸರೆ ಯಶಸ್ಸಿಗೆ ಶ್ರಮಿಸುವ ಕೈಗಳಿಗೆ ಗೌರವ ಸಿಗಬೇಕು ಮೈಸೂರು ದಸರಾ ಎಂದರೆ ಕೇವಲ…

3 hours ago

ಲಾಬಿ ಆಧರಿತ ವಿದೇಶಾಂಗ ನೀತಿಯ ಲಾಭ-ನಷ್ಟಗಳು

ರಾಜರಾಂ ತಲ್ಲೂರು ಅಮೆರಿಕದ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಲಾಬಿ ಕಂಪೆನಿಗಳ ಬಳಕೆ ಅಮೆರಿಕದ ಆಡಳಿತ ವ್ಯವಸ್ಥೆ, ಸಂಸತ್ ಮತ್ತಿತರ…

3 hours ago