ಹಾಡು ಪಾಡು

ಲಕ್ಷ್ಮೀಕಾಸಿನ ಸರ……….

ಪೂರ್ಣಿಮಾ ಭಟ್ಟ ಸಣ್ಣಕೇರಿ ಕಾಗದವನ್ನು ನನ್ನ ಕೈಯೊಳಗೆ ತುರುಕಿದ ಸಿರಿ ‘ಓದು’ ಎಂದು ಕಣ್ಸನ್ನೆ ಮಾಡಿ ಬಚ್ಚಲೊಳಗೆ ನುಗ್ಗಿದಾಗ ಇನ್ನೂ ಆರೂವರೆ. ಪತ್ರ, ಸಿರಿಯ ಮದರಂಗಿಯ ಘಮದಲ್ಲಿ…

1 year ago

ಚಿಕಾಗೋ ಸರಸ್ವತಿ ಮತ್ತು ಮೈಸೂರು ವೀಣೆ

• ಕೀರ್ತಿ ಬೈಂದೂರು ಸರಸ್ವತಿ ರಂಗನಾಥನ್ ಅವರು ಮೂಲತಃ ಮೈಸೂರಿನವರು. ಗ್ರಾಮಾಫೋನ್ ರೆಕಾರ್ಡ್ ಕಂಪೆನಿಯ ಸ್ಥಾಪಕರಾದ ಶ್ರೀರಂಗಂ ನಾರಾಯಣ ಅಯ್ಯರ್ ಅವರ ಮರಿಮೊಮ್ಮಗಳು, ಸ್ಪಷ್ಟ ಗಾನ ಕಲಾಮಣಿ…

1 year ago

ಮರೆಯಾದ ಕೊಡಗಿನ ಮದ್ದುಕಾರ ಮಾಞು

ಡಾ.ತೀತಿರ ರೇಖಾ ವಸಂತ ಕೊಡಗು - ಕೇರಳ ಗಡಿಭಾಗ ಕುಟ್ಟದ ಹತ್ತಿರದ ಕಾಯಮಾನಿ ಅಚ್ಚಹಸುರಿನ ಸುಂದರ ಊರು. ಸದ್ದಿಲ್ಲದೆ ಸಮುದಾಯಗಳ ಸಾಮರಸ್ಯವನ್ನು ಮಾನವೀಯತೆಯ ಸೆಲೆಯಲ್ಲೇ ಬದುಕು ಕಟ್ಟಿಕೊಂಡಿರುವವರ…

1 year ago

ಅಭಿವೃದ್ಧಿಯ ಕುರುಹು ಉಳಿಸಿಹೋದ ಅಧ್ಯಯನ ಸಂತ

ಪ್ರೊ. ಎಂ.ಎನ್.‌ ಪಾಣಿನಿ ನೀರು ಸಾಹೇಬರೆಂದೇ ಪರಿಚಿತರಾದ ಅಬ್ದುಲ್ ನಜೀರ್‌ಸಾಬ್, ಕರ್ನಾಟಕದ ಉದ್ದಗಲಕ್ಕೂ ಬೋರ್ ವೆಲ್ ಕೊರೆಸುತ್ತಾ ಜಲಯಜ್ಞ ಮಾಡುತ್ತಿದ್ದ ಹೊತ್ತಿನಲ್ಲಿ, ಬೋರ್ ವೆಲ್‌ಗಳಿಂದ ಪರಿಸರದ ಮೇಲೆ…

1 year ago

ಪೂಜೆಗೊಲ್ಲರ ಸುಬ್ಬಯ್ಯ ಮತ್ತು ರಾಮು ಎಂಬ ಬಸವ

ಕೀರ್ತಿ ಬೈಂದೂರು ಆಂಧ್ರದ ಸಂತೂರಿನವರಾದ ಪೂಜೆಗೊಲ್ಲರ ಕುಲದ ಸುಬ್ಬಯ್ಯ ಅವರ ಪೂರ್ವಿಕರು ಬಸವನನ್ನು ಆಡಿಸುತ್ತಿದ್ದವರು. ಶಾಲೆಗೆ ಹೋಗಬೇಕೆಂದು ತಂದೆಯವರಲ್ಲಿ ಸಮ್ಮತಿ ಕೇಳಿದರೆ, ಖಡಾಖಂಡಿತವಾಗಿ ಬೇಡವೆಂದರು. ‘ಶಾಲೆ ಗೀಲೆ…

1 year ago

ಮುಟ್ಟಿಸಿದ ಪೆರಿಯಾರ್‌ ಮತ್ತು ಮುಟ್ಟಿಸಿಕೊಂಡ ಮಹಾದೇವ

ಡಾ. ಮೊಗಳ್ಳಿ ಗಣೇಶ್‌ ಇದೊಂದು ಐತಿಹಾಸಿಕ ಪ್ರಶಸ್ತಿ. ಆಗ ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯರನ್ನು ಕೇರಳದ ಬೀದಿಗಳಲ್ಲಿ ನಡೆಯಲು ಬಿಡುತ್ತಿರಲಿಲ್ಲ. ಯಾರೂ ಕಾಣದಂತೆ ಮರೆಯಲ್ಲಿ ಬೆದರುತ್ತ ನಡೆಯಬೇಕಿತ್ತು. ಹೆಂಗಸರು…

1 year ago

ಸಣ್ಣಪುಟ್ಟ ತಾಣ: ಹತ್ವಾಳು ಕಟ್ಟೆ ಕಂಡಿದ್ದೀರಾ?

ಮೈಸೂರಿನಿಂದ ನಂಜನಗೂಡಿನ ಹುಲ್ಲಹಳ್ಳಿ ಕಡೆ ನಲವತ್ತು ನಿಮಿಷ ದೂರ ಹೋದರೆ ಹುಲ್ಲಹಳ್ಳಿಗೂ ಮುನ್ನ ರಾಂಪುರ ಎಂಬ ಸಣ್ಣ ಊರು ಸಿಗುತ್ತದೆ. ಆ ಊರಿನಲ್ಲಿ ಕಪಿಲಾ ನದಿ ನೀರಿಗೆ…

1 year ago

ಅಗ್ನಿಭೂಮಿ ಅಜ಼ರ್‌ಬೈಜಾನ್‌

ದಿನೇಶ್‌ ಬಸವಾಪಟ್ಟಣ ಸಾವಿರಾರು ವರ್ಷಗಳ ಹಿಂದೆ, ಮೂಲ ಮಾನವನ ಉಗಮ ಸ್ಥಾನವಾದ ಆಫ್ರಿಕಾವನ್ನು ಬಿಟ್ಟು ಆದಿಮಾನವರ ಕೆಲವು ಗುಂಪುಗಳು ಹೊಸ ದಿಗಂತವನ್ನು ಅರಸುತ್ತಾ ಹೊರಟಿರಬಹುದು. ಅವರುಗಳ ಸಂಖ್ಯೆ…

1 year ago

ವಿಶೇಷಚೇತನ ವಿಲ್ಪ್ರೆಡ್‌ ಇದೀಗ ಬೆಳ್ಳಿ ಪದಕ ವಿಜೇತ

ಕೀರ್ತಿ ಬೈಂದೂರು ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ ವಿಶೇಷ ಶಾಲೆಗೆ ಹೋದಾಗ ಮಟಮಟ ಮಧ್ಯಾಹ್ನದ ಹೊತ್ತು. ಅರೆಕ್ಷಣ ನಿಲ್ಲದ ವಿಲ್ರೆಡ್ ಕೆಲಸ ಮಾಡುತ್ತಾ, ಓಡಾಡುತ್ತಲೇ ಇದ್ದ.…

1 year ago

ಗಣಿಯ ವಿಸ್ತಾರವ ನೋಡಾ…

ಡಾ.ಮೊಗಳ್ಳಿ ಗಣೇಶ್ ಆ ಗಣಿ ಜಿಲ್ಲೆ ಸಿಕ್ಕಾಪಟ್ಟೆ ಲಂಗುಲಗಾಮಿಲ್ಲದೆ ಬೆಳೆಯುತ್ತಿತ್ತು. ಕಬ್ಬಿಣದ ಅದಿರು ತುಂಬಿಕೊಂಡು ಹಗಲಿರುಳು ಗೂಡ್ಸ್ ಗಾಡಿಗಳು ಬಿಡುವಿಲ್ಲದಂತೆ ಹರಿದಾಡುತ್ತಿದ್ದವು. ಇಡೀ ನಗರವೇ ಗಣಿಯ ದೂಳಿನಿಂದ…

1 year ago