ಕಡಿಮೆ ಖರ್ಚಿನಲ್ಲಿ ಮಿಶ್ರ ಬೇಸಾಯ ಪದ್ಧತಿಯ ಮೂಲಕ ಉತ್ತಮ ಲಾಭ ಗಳಿಸುತ್ತಿರುವ ಶ್ರೀರಾಂಪುರ ಶ್ರೀನಿವಾಸ್ ಭೇರ್ಯ ಮಹೇಶ್ ಎರಡು ಎಕರೆ ಹಿಡುವಳಿ ಜಮೀನಿದೆ. ಸಾಕಷ್ಟು ನೀರಿನ ವ್ಯವಸ್ಥೆಯೂ…
ಡಿ.ಎನ್.ಹರ್ಷ ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ಇಲ್ಲದಿದ್ದರೆ ಹಿಂದುಳಿದು ಬಿಡು ತ್ತೇವೆ ಎಂಬ ಮಾತಿದೆ. ನಮ್ಮದು ಕೃಷಿ ಪ್ರಧಾನ ದೇಶವಾದರೂ ನಾವೂ ಆಧುನಿಕತೆಗೆ ತೆರೆದುಕೊಳ್ಳುವ ಸಲುವಾಗಿ ಎಲ್ಲ…
ಪ್ರೊ. ಎಂ.ಎನ್. ಪಾಣಿನಿ ನೀರು ಸಾಹೇಬರೆಂದೇ ಪರಿಚಿತರಾದ ಅಬ್ದುಲ್ ನಜೀರ್‌ಸಾಬ್, ಕರ್ನಾಟಕದ ಉದ್ದಗಲಕ್ಕೂ ಬೋರ್ ವೆಲ್ ಕೊರೆಸುತ್ತಾ ಜಲಯಜ್ಞ ಮಾಡುತ್ತಿದ್ದ ಹೊತ್ತಿನಲ್ಲಿ, ಬೋರ್ ವೆಲ್‌ಗಳಿಂದ ಪರಿಸರದ ಮೇಲೆ…
ಕೀರ್ತಿ ಬೈಂದೂರು ಆಂಧ್ರದ ಸಂತೂರಿನವರಾದ ಪೂಜೆಗೊಲ್ಲರ ಕುಲದ ಸುಬ್ಬಯ್ಯ ಅವರ ಪೂರ್ವಿಕರು ಬಸವನನ್ನು ಆಡಿಸುತ್ತಿದ್ದವರು. ಶಾಲೆಗೆ ಹೋಗಬೇಕೆಂದು ತಂದೆಯವರಲ್ಲಿ ಸಮ್ಮತಿ ಕೇಳಿದರೆ, ಖಡಾಖಂಡಿತವಾಗಿ ಬೇಡವೆಂದರು. ‘ಶಾಲೆ ಗೀಲೆ…
ಡಾ. ಮೊಗಳ್ಳಿ ಗಣೇಶ್ ಇದೊಂದು ಐತಿಹಾಸಿಕ ಪ್ರಶಸ್ತಿ. ಆಗ ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯರನ್ನು ಕೇರಳದ ಬೀದಿಗಳಲ್ಲಿ ನಡೆಯಲು ಬಿಡುತ್ತಿರಲಿಲ್ಲ. ಯಾರೂ ಕಾಣದಂತೆ ಮರೆಯಲ್ಲಿ ಬೆದರುತ್ತ ನಡೆಯಬೇಕಿತ್ತು. ಹೆಂಗಸರು…
ಜಾನಪದ ಸಂಗೀತದ ಮೂಲಕ ಬದುಕು ಕಟ್ಟಿಕೊಂಡ ಕನಕಪುರ ಸಂಜಯ್ ಅನಿಲ್ ಅಂತರಸಂತೆ ನಾವು ಆಧುನಿಕತೆಗೆ ತೆರೆದುಕೊಂಡಂತೆಯೇ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ದೂರ ಮಾಡಿಬಿಡುತ್ತೇವೆ. ಅದರಲ್ಲಿಯೂ ಯುವ ಸಮುದಾಯ…
ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ರ ಅನ್ವಯದಂತೆ ನ್ಯಾನೊ ಡಿಎಪಿ ಯೂರಿಯಾ ಬಳಕೆಗೆ ಸರ್ಕಾರ ಅನುಮತಿ ನೀಡಿದ್ದರಿಂದ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಮೂಲಕ ರೈತರಿಗೆ ದ್ರವರೂಪದ…
ಅನಿಲ್ ಅಂತರಸಂತೆ ನಾವು ಎಷ್ಟೇ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ, ವಿದ್ಯಾಭ್ಯಾಸ ಪಡೆದು ಬದುಕಿನ ನಿರ್ವಹಣೆ ಗಾಗಿ ವಿವಿಧ ವೃತ್ತಿಗಳನ್ನು ಅನುಸರಿಸುತ್ತಿದ್ದರೂ ನಮ್ಮ ಮೂಲ ಕಸುಬಾದ ಕೃಷಿಯನ್ನು ಮರೆಯಬಾರದು.…
ಎನ್.ಕೆಶವಮೂರ್ತಿ ನಾನು ಶಿರಸಿಯ ಸಮೀಪದ ಒಂದು ಅಡಕೆ ತೋಟಕ್ಕೆ ಹೋಗಿದ್ದೆ. ಆ ತೋಟವನ್ನು ಆ ರೈತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. ಅಲ್ಲಿ ಅಡಕೆ ಮರಗಳು ಸೈನಿಕರಂತೆ ಶಿಸ್ತಾಗಿ…
ಮೈಸೂರಿನಿಂದ ನಂಜನಗೂಡಿನ ಹುಲ್ಲಹಳ್ಳಿ ಕಡೆ ನಲವತ್ತು ನಿಮಿಷ ದೂರ ಹೋದರೆ ಹುಲ್ಲಹಳ್ಳಿಗೂ ಮುನ್ನ ರಾಂಪುರ ಎಂಬ ಸಣ್ಣ ಊರು ಸಿಗುತ್ತದೆ. ಆ ಊರಿನಲ್ಲಿ ಕಪಿಲಾ ನದಿ ನೀರಿಗೆ…