ತ್ಯಾಜ್ಯದ ತಾಣವಾದ ಕೆರೆ ಇಂದು ಅಭದ್ರತೆುಂಲ್ಲಿ; ಅಭಿವೃದ್ಧಿಗೆ ಸ್ಥಳೀಯರ ಆಗ್ರಹ ಉಮೇಶ್ ಹಲಗೂರು ಹಲಗೂರು: ಇಲ್ಲಿಗೆ ಸಮೀಪದ ಭೀಮನ ಕಿಂಡಿ ಅರಣ್ಯ ಪ್ರದೇಶದಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ…
ಶಾಸಕರಿಗೆ ಅನಾರೋಗ್ಯ; ಮಳೆ ಹಾನಿ ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುತ್ತಿರುವ ನೊಂದವರು ಮಂಜು ಕೋಟೆ ಎಚ್.ಡಿ.ಕೋಟೆ: ಕ್ಷೇತ್ರದ ಶಾಸಕರಿಗೆ ಅನಾರೋಗ್ಯವಿದ್ದರೆ ಅಧಿಕಾರಿಗಳ ಕಾರುಬಾರು ನಡೆಸುತ್ತಿದ್ದು, ಇತ್ತ ಮಳೆ ಹಾನಿಯ…
ನಾಡಹಬ್ಬಕ್ಕೆ ಮೈಸೂರು ರಸ್ತೆ ಸುಂದರಗೊಳಿಸುವ ಗುತ್ತಿಗೆದಾರರ ಸಲಹೆ ಹಲವು ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ನಾಡಹಬ್ಬ ದಸರಾ ಮೈಸೂರಿನ ಪಾಲಿಗೆ ಸಂಜೀವಿನಿ ಇದ್ದಂತೆ. ಕಲಾವಿದರಿಗೆ, ವ್ಯಾಪಾರಸ್ಥರಿಗೆ ಹಬ್ಬದ ಸಂಭ್ರಮವಾದರೆ ಕಳಪೆ…
ಹರಿಕೃಷ್ಣರ ಅತ್ಯುತ್ಸಾಹದ ದುಡುಕು ಪ್ಲಾನನ್ನೇ ಉಲ್ಟಾ ಮಾಡಿ ಗುರುನಾಥನ ಕೈಗೆ ಬೇಡಿ ಬಿಗಿದಿತ್ತು! ನಿಗದಿತ ದಿನ ಮೂವರೂ ಕಾಡಿಗೆ ಹೋಗಿ ಗುರುನಾಥನನ್ನು ಕಂಡು ಮಾತಾಡಿದ್ದರು. ವೀರಪ್ಪನ್ ನ…
ಆಂದೋಲನ ಚುಟುಕು ಮಾಹಿತಿ ಚಾಲ್ತಿ ಖಾತೆ ಕೊರತೆ ತಗ್ಗಿಸಲು ಮತ್ತು ರೂಪಾಯಿ ಅಪಮೌಲ್ಯ ತಡೆಯಲು ಆರ್ ಬಿ ಐ ಡಾಲರ್ ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದರಿಂದಾಗಿ…
ಸಾಮಾಜಿಕ ಪಿಡುಗಾಗುತ್ತಿರುವ ‘ಬಾಲಾಪರಾಧ’ ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಈ ಮಕ್ಕಳ ಭವಿಷ್ಯವೇ ರಾಷ್ಟ್ರದ ಅಡಿಗಲ್ಲು’ ಎಂಬ ಮಾತುಗಳ ನಡುವೆಯೂ ಪ್ರಸ್ತುತ ದಿನಗಳಲ್ಲಿ ಬಾಲಕರಲ್ಲಿ ಅಪರಾಧಿ ಪ್ರವೃತ್ತಿಗಳು…
ಹೆಮ್ಮೆಯ ಮೈ.. ಸೂರು ! ಬೆಂದಕಾಳೂರು ಬಹಳ ಕಾಲದ ನಂತರ ಆಯಿತು ಬೆಂಗಳೂರು ಮಳೆಯಿಂದ ಆಗಿಹೋಯಿತು ಈಗ ರಾಜಧಾನಿ ಬೆಂಗಳೂರು ಅಸ್ತವ್ಯಸ್ತ ... ಸಿಲಿಕಾನ್ ಸಿಟಿಗೆ ಹೋಲಿಸಿದರೆ…
ರಾಜ್ಯ, ದೇಶದಲ್ಲಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿದರೂ ಹಲ–ವಾರು ವರ್ಷಗಳಿಂದ ಮೈಸೂರು ಮಹಾನಗರ–ಪಾಲಿಕೆಯಲ್ಲಿ ಮಹಾಪೌರ ಸ್ಥಾನ ಹಿಡಿಯಲು ಸಾಧ್ಯವಾಗಿಲ್ಲ ಎನ್ನುವ ಕೊರಗನ್ನು ಕಳೆದ ಬಾರಿ ದೂರ ಮಾಡಿಕೊಂಡಿದ್ದ…
ಹನೂರು: ಕಳೆದ ತಿಂಗಳು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ನಮ್ಮೊಡನೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಉಮೇಶ್…
ಹನೂರು: ಹನೂರು ಶೈಕ್ಷಣಿಕ ವಲಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹಾಗೂ ಕ್ರೀಡೆಯಲ್ಲೂ ಮುಂಚೂಣಿಯಲ್ಲಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು. ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ…