Andolana originals

ಓದುಗರ ಪತ್ರ: ಶಿಕ್ಷಕರ ‘ಮೂಲ’ ಕರ್ತವ್ಯಕ್ಕೆ ಆದ್ಯತೆ ನೀಡಿ

ಪ್ರತಿವರ್ಷ ಸೆಪ್ಟೆಂಬರ್ ಐದನೇ ತಾರೀಕು ಶಿಕ್ಷಕರನ್ನು ಹೊಗಳಲು ಇರುವ ದಿನ ಎಂದು ಕರೆಯಬಹುದು. ಆ ದಿನ ದೇಶದ ಎಲ್ಲೆಡೆ ತುಂಬಾನೆ ಎನಿಸುವಷ್ಟು ಪದಪುಂಜ ಪ್ರಯೋಗಿಸಿ ಶಿಕ್ಷಕರನ್ನು ಹೊಗಳುತ್ತಾರೆ. ಗುರುಕುಲ ಪದ್ಧತಿಯ ಆಚಾರ್ಯರಿಂದ ಹಿಡಿದು ಆಧುನಿಕ ಕಾಲಘಟ್ಟದವರೆಗಿನ ಶಿಕ್ಷಕರನ್ನು ಸಮಾಜ ನೆನಪಿಸಿಕೊಳ್ಳುತ್ತದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರ ದೈನಂದಿನ ಕರ್ತವ್ಯದಲ್ಲಿ ಏನೇನು ಬದಲಾವಣೆಯಾಗಿದೆ ಎಂಬುದು ಜನಸಾಮಾನ್ಯರಿಗೆ ತಿಳಿಯಬೇಕು.

ಹಲವಾರು ಆನ್‌ಲೈನ್ ಕಾರ್ಯಗಳ ನಡುವೆ ತೀರ ಇತ್ತೀಚೆಗೆ ಬಂದ ಕರ್ತವ್ಯ ಮತ್ತು ನಿರಂತರ ಆಪ್‌ನಲ್ಲಿ ಶಿಕ್ಷಕರು ಮತ್ತು ಮಕ್ಕಳನ್ನು ಸೆರೆಹಿಡಿಯುವುದರಲ್ಲಿಯೇ ಬೋಧನೆಯ ಅರ್ಧ ಅವಽಯೇ ಮುಗಿದು ಹೋಗಿರುತ್ತದೆ. ಇದರ ನಡುವೆ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ರ‍್ಯಾಂಡಮ್ ಹಾಜರಾತಿ ತರಲಾಗುತ್ತಿದೆ ಎಂಬುದು ಕೇಳಿಬರುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

ಶಿಕ್ಷಕರನ್ನು ಅನುಮಾನದಿಂದ ನೋಡದೇ ಶಾಲಾವಧಿಯಲ್ಲಿ ಇನ್ನಿತರ ಕಾರ್ಯಗಳಿಗೆ ನಿಯೋಜಸದೇ, ಆನ್‌ಲೈನ್ ಕರ್ತವ್ಯಗಳಿಂದ ಬಿಡುಗಡೆಗೊಳಿಸಿ ಬೋಧಿಸಲು ಅವಕಾಶ ಸಿಗುವಂತೆ ಮಾಡಬೇಕಾಗಿದೆ.

-ಮಲ್ಲಪ್ಪ – ಕರೇಣ್ಣನವರ, ರಾಣೆಬೆನ್ನೂರು 

ಆಂದೋಲನ ಡೆಸ್ಕ್

Recent Posts

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್‌ ಪ್ರಯಾಣವೂ ದುಬಾರಿಯಾಗುತ್ತಾ?

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಬಸ್‌ ಟಿಕೆಟ್‌ ದರವೂ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಅಕ್ಟೋಬರ್‌ 29ರಂದು…

57 seconds ago

ಅರ್ನಬ್ ಬೆನ್ನಲ್ಲೇ ಮತ್ತೊಂದು ಆತಂಕ: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ!

ನವದೆಹಲಿ: ಅರ್ನಬ್ ಚಂಡಮಾರುತದ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವ್ಯವಸ್ಥೆ ರೂಪುಗೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಹಾಗೂ…

7 mins ago

ಓದುಗರ ಪತ್ರ: ಮೈಸೂರು ರಾಜರ ಕೊಡುಗೆ ಮರೆಯುವಂತಿಲ್ಲ

ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ…

11 mins ago

ಓದುಗರ ಪತ್ರ: ಸಂತೋಷ ಸಂಕಟ ತರಬಾರದು

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಅನೇಕ ರಸ್ತೆಗಳಿಗೆ ಹಾಕಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ…

12 mins ago

‘ರಾಮಾಯಣ’ವೂ, ‘ಪ್ರೇಮಾಯಣ’ವೂ ನಡುವೆ ‘ಕಾಂತಾರ’ವೂ

ವೈಡ್‌ ಆಂಗಲ್:ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಭಾರತೀಯ ಚಿತ್ರರಂಗದ ಮೂರು ವಿಭಿನ್ನ ಮಾರ್ಗಗಳು ಮುಂದಿನ ತಿಂಗಳ ಮೊದಲ ವಾರ ವಿಶ್ವಾದ್ಯಂತ…

15 mins ago

ಕರ್ನಾಟಕದ ರಣಜಿ ತಂಡದಲ್ಲಿ ʼಮನ್ವಂತ್‌ʼರ

ಚಿರಂಜೀವಿ ಸಿ.ಹುಲ್ಲಹಳ್ಳಿ ಭರವಸೆಯ ಆಲ್‌ರೌಂಡರ್ ಆಗಿ ಹೊರಹೊಮ್ಮುತ್ತಿರುವ ಮೈಸೂರಿನ ಯುವ ಪ್ರತಿಭೆ; ಎಡಗೈ ಶೈಲಿ ಬ್ಯಾಟರ್, ಬಲಗೈಯಲ್ಲಿ ಬೌಲಿಂಗ್ ಮೈಸೂರು:…

20 mins ago