Andolana originals

ಓದುಗರ ಪತ್ರ: ಸೈಬರ್ ಅಪರಾಧ: ಜಾಗೃತಿ ಕಾರ್ಯಕ್ರಮ ಹೆಚ್ಚಲಿ

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಆನ್‌ಲೈನ್ ವಂಚನೆಗೆ ಒಳಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ ಸುದ್ದಿಗಳು ನೋವುಂಟುಮಾಡುತ್ತಿವೆ. ಮೊಬೈಲ್ ಆಪ್‌ಗಳು, ಅಪರಿಚಿತ ಕರೆಗಳು, ನಕಲಿ ಲಿಂಕ್‌ಗಳು, ಒಟಿಪಿ ವಂಚನೆ ಹಾಗೂ ಆನ್‌ಲೈನ್ ಸಾಲದ ಆಪ್‌ಗಳ ಕಿರುಕುಳದಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಸೈಬರ್ ಕ್ರೈಂ ವಿಭಾಗದ ವತಿಯಿಂದ ಜನಸಾಮಾನ್ಯರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಜಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಅಗತ್ಯ ಮುನ್ನೆಚ್ಚರಿಕೆಗಳ ಬಗ್ಗೆ ಸರಳವಾಗಿ ತಿಳಿಸಿಕೊಡಬೇಕು. ಸೈಬರ್ ವಂಚನೆಗೆ ಒಳಗಾದವರು ತಕ್ಷಣ ೧೯೩೦ ಸಹಾಯವಾಣಿಗೆ ಕರೆ ಮಾಡುವ ಬಗ್ಗೆಯೂ ಜಗೃತಿ ಮೂಡಿಸುವುದು ಅಗತ್ಯ.

-ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದಿಟದ ಪಥ ಹಿತವಲ್ಲವೇ!

ದಿಟದ ಪಥ ಹಿತವಲ್ಲವೇ! ವಿಶಾಲ ಆಗಸಕೆ ಉಗುಳಿದಂತೆ ರವಿಗೆ ರಾಡಿಯ ಎರಚಿದಂತೆ ಆನೆ ಕಂಡು ಶ್ವಾನ ಬೊಗಳಿದಂತಾಗಿದೆ ವಿಶ್ವಗುರು ಬಸವಣ್ಣನ…

2 mins ago

ಓದುಗರ ಪತ್ರ: ಜನಸಾಮಾನ್ಯರ ದಸರಾ ಆಗುವತ್ತ ಗಮನ ಹರಿಸಲಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದೆ. ಅಂದಿನ ಮಹಾರಾಜರು ಜನಸಾಮಾನ್ಯರಿಗಾಗಿ ದಸರಾ ಆರಂಭ ಮಾಡಿದರು…

6 mins ago

ಚುರುಕುಗೊಂಡ ಐದು ರಾಜ್ಯಗಳ ಚುನಾವಣೆಯ ಕಸರತ್ತು

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಬಿಎಸ್‌ಪಿ ನಾಯಕಿ ಮಾಯಾವತಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಡೆಸಿದ್ದಾರೆ ಸಿದ್ಧತೆ…

8 mins ago

ಬರೆಯುವ ರೈತ ಮಹಿಳೆಯ ಸಂಭ್ರಮದ ಕ್ಷಣಗಳು

ನಂದಿನಿ ಹೆದ್ದುರ್ಗ ೨೦೧೪ರಿಂದ ಹಾಸನದ ಪ್ರಾದೇಶಿಕ ಪತ್ರಿಕೆಗಳಿಗೆ ಅಂಕಣ ಬರೆಯುವುದರೊಂದಿಗೆ ಪದ್ಯವನ್ನೂ ಬರೆಯುತ್ತಿದ್ದೆ. ೨೦೧೬ರ ಅಕ್ಟೋಬರ್ ತಿಂಗಳಿನಲ್ಲಿ ಸಕಲೇಶಪುರದಲ್ಲಿ ನಡೆದ…

19 mins ago

ಲಿಟರರಿ ಸಂತೆಗೆ ನನ್ನ ಮೊದಲ ಸವಾರಿ

ಗುರುಪ್ರಸಾದ್ ಕಂಟಲಗೆರೆ ನಾನೂ ಒಂದು ಸಾಹಿತ್ಯ ಹಬ್ಬಕ್ಕೆ ಹೋಗಿದ್ದೆ. ‘ಸಾಹಿತ್ಯ ಹಬ್ಬ’ ಎನ್ನುವುದು ಇವತ್ತಿಗೆ ಕನೆಕ್ಟ್ ಆಗುತ್ತೆ ಎನ್ನುವುದಾದರೆ ‘ಲಿಟರರಿ…

25 mins ago

ಸತ್ವಕ್ಕಿಂತ ಸದ್ದನ್ನೇ ಸಂಭ್ರಮಿಸುತ್ತಿರುವ ಸಾಹಿತ್ಯ ಔತಣಗಳು

ಪಾತು ಕರ್ನಾಟಕದಾದ್ಯಂತ ಈಗ ಸಾಹಿತ್ಯದ ಹಬ್ಬ. ಈ ಬರಹ ಬರೆದು, ಅಚ್ಚಿಗೆ ಹೋಗಿ, ಮುದ್ರಣವಾಗಿ ನೀವು ಓದುತ್ತಿರುವ ಹೊತ್ತಿಗೆ ಬೆಂಗಳೂರಿನ…

31 mins ago