ಪ್ರತಿಷ್ಠಾಪನಾ ಮಹೋತ್ಸವ
ಬೆಳಿಗ್ಗೆ ೫.೩೦ರಿಂದ ೧೧.೩೦ರವರೆಗೆ ಶಬರಿಮಲೆ ಅಯ್ಯಪ್ಪ ಪೂಜಾ ಸಮಿತಿ, ಗುರುವಾಯೂರಪ್ಪನ್ ದೇವಾಲಯ, ಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿಗೆ ಉದಯಾಸ್ತಮಾನ ಪೂಜೆ, ಮಧ್ಯಾಹ್ನ ೧೨ರಿಂದ ಅನ್ನದಾನ, ಸ್ಥಳ- ಅಯ್ಯಪ್ಪ ಸ್ವಾಮಿ ಹಾಗೂ ಗುರುವಾಯೂರಪ್ಪನ್ ದೇವಾಲಯ, ಚಾಮುಂಡಿ ಬೆಟ್ಟದ ಪಾದ.
ಸೋರಿಯಾಸಿಸ್ ತಪಾಸಣಾ ಶಿಬಿರ
ಬೆಳಿಗ್ಗೆ ೬.೩೦ಕ್ಕೆ ಜೆ ಎಸ್ ಎಸ್ ಆಯುರ್ವೇದ ಕಾಲೇಜು,ಸ್ಥಳ-ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ
ಯೋಗಾಭ್ಯಾಸ
ಬೆಳಿಗ್ಗೆ ೬.೩೦ರಿಂದ ೭.೩೦ರವರೆಗೆ ಜೆಎಸ್‌ಎಸ್ ಅಯುರ್ವೇದ ಕಾಲೇಜು,
ಸ್ಥಳ- ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ಲಲಿತಾದ್ರಿಪುರ ರಸ್ತೆ.
ಮುಟ್ಟಿನ ವೇಳೆ ಅಸಹಜ ರಕ್ತ ಸ್ರಾವ ಚಿಕಿತ್ಸಾ ಶಿಬಿರ
ಬೆಳಿಗ್ಗೆ ೯ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು,
ಸ್ಥಳ- ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ,ಲಲಿತಾದ್ರಿಪುರ ರಸ್ತೆ.
ಹೈಪೋಥೈರಾಯ್ಡಿಸಮ್ ಚಿಕಿತ್ಸಾ ಶಿಬಿರ
ಬೆಳಿಗ್ಗೆ ೯ರಿಂದ ಸಂಜೆ೪.೩೦ರವರೆಗೆ, ಸ್ಥಳ- ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.
ರಾಜ್ಯಮಟ್ಟದ ಸಿಕಲ್‌ಸೆಲ್ ಅನಿಮಿಯಾ ನಿರ್ಮೂಲನಾ ಕಾರ್ಯಕ್ರಮ
ಬೆಳಿಗ್ಗೆ ೯.೩೦ಕ್ಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಅತಿಥಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್,
ಸ್ಥಳ-ಜಿಲ್ಲಾ ಪಂಚಾಯತ್ ಸಭಾಂಗಣ
ಗರ್ಭಿಣಿಯರಿಗೆ ಉಚಿತ ತಪಾಸಣಾ ಶಿಬಿರ
ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೨ರವರೆಗೆ, ಸ್ಥಳ- ನಿರ್ಮಲಾ ಮಲ್ಟಿಸ್ಪೆಷಲ್ ಹಾಸ್ಪಿಟಲ್, ಡಾಕ್ಟರ‍್ಸ್ ಬಡಾವಣೆ ಪಕ್ಕ, ಆಲನಹಳ್ಳಿ
ಮನೆ ಮನೆಗೆ ಶರಣೆಯರ ಆಗಮನ
ಸಂಜೆ ೫.೩೦ಕ್ಕೆ, ಶರಣ ಸಾಹಿತ್ಯ ಪರಿಷತ್ತು, ಮೈಸೂರು ಘಟಕದ ಕದಳಿ ಮಹಿಳಾ ವೇದಿಕೆ, ವಿಷಯ-ಗಣೇಶ ಮಸಣಯ್ಯಗಳ ಪುಣ್ಯಸ್ತ್ರೀ , ಉಪನ್ಯಾಸ- ಪ್ರೊ. ರೋಜಮಣ್ಣಿ ಎಂ.ಸಿ., ಸ್ಥಳ- ಶ್ರೀ ಗೌರಿಶಂಕರ – ಫಂಕ್ಷನ್ ಹಾಲ್, ವಿವೇಕಾನಂದ ಸರ್ಕಲ್, ಮೈಸೂರು.
ಬೆಂಗಳೂರು: ಹೊಸ ವರ್ಷದ ಆಚರಣೆಗೆ ಜನ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳು ಜನ ಜಂಗುಳಿಯಿಂದ ತುಂಬಿ…
ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು,…
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಆದೇಶವನ್ನು ಮೀರಿ…
ಹನೂರು: ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಬರುತ್ತಿದ್ದು, ಇಂದು…
ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಸಿಡಿಮದ್ದು ಸಿಡಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿಡಿಮದ್ದು ಸಿಡಿದು ಪೆದ್ದಿ ಅಲಿಯಾಸ್…
ಎಚ್.ಡಿ.ಕೋಟೆ -ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಪೈಲ್ವಾನ್ ಕಾಲೋನಿ ಗ್ರಾಮದಲ್ಲಿರುವ ನೀರು ಕಾಲುವೆಗೆ ತಡೆಗೋಡೆ ಇಲ್ಲಿದೇ ತೀವ್ರ ತೊಂದರೆಯಾಗಿದೆ. ಎಚ್.ಡಿ.ಕೋಟೆ ಮತ್ತು…