Article

ಶ್ರೀಕಂಠದತ್ತರ ವಿರುದ್ಧ ಗೂಂಡಾಗಿರಿ ಆಪಾದನೆ ದೂರು ಬಂದಿತ್ತು!

 ೧೯೮೩ರ ಆ ದಿನ ವಿಚಿತ್ರ ಕಂಪ್ಲೇಂಟೊಂದು ನಜ಼ರ್ ಬಾದ್ ಠಾಣೆಗೆ ಬಂದಿತ್ತು. ಗುರುತರ ಆರೋಪಣೆಯ ಇಟಜ್ಞಜ್ಢಿZಚ್ಝಿಛಿ ಕೇಸು. ತಡಮಾಡದೆ ಕೇಸು ರಿಜಿಸ್ಟರ್ ಮಾಡಲೇ ಬೇಕಿತ್ತು. ಕಂಪ್ಲೇಂಟ್ ಇದ್ದದ್ದು ಹೀಗೆ: ತನ್ನ…

2 years ago

‘ಸಲೀಂ ಅಲಿ ಪಕ್ಷಿ ಲೋಕದ ಬೆರಗು’

-ಡಾ.ಸುಂದರ ಕೇನಾಜೆ ಭಾರತೀಯ ವೈಜ್ಞಾನಿಕ ಕ್ಷೇತ್ರ(ಮನೋಭಾವ)ದ ಬಗ್ಗೆ ಒಂದು ಚೌಕಟ್ಟಿನ ಒಳಗೆ ಮತ್ತು ಸಂಪ್ರದಾಯದ ಹೊರತಾಗಿ ಚಿಂತಿಸಬೇಕು ಎಂದಾದರೆ ಆ ಕ್ಷೇತ್ರವನ್ನು ಸಾಂಸ್ಕ ತಿಕ ಮತ್ತು ಒಂದಷ್ಟು…

2 years ago

ಸಾಂಸ್ಕೃತಿಕ ಮೈಸೂರಿನ ಘನತೆ ಉಳಿಸಿವುದು ಅಗತ್ಯ

ಆತಂಕ ಮೂಡಿಸುತ್ತಿರುವ ದುಷ್ಕೃತ್ಯಗಳು  -ಅನಿಲ್ ಅಂತರಸಂತೆ ಅರಮನೆಗಳ ನಗರ, ಸಾಂಸ್ಕೃತಿಕ ನಗರ ಎಂಬ ಖ್ಯಾತಿಯ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಸಾಹಿತಿಗಳು, ಪ್ರಜ್ಞಾವಂತರು,…

2 years ago

ಇಂದು ರಾಜಧಾನಿಯಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ

ಬಹುತ್ವ-ಅಸ್ಮಿತೆ-ಅಸ್ತಿತ್ವ -ಭಾರತದ ಘನತೆ ಉಳಿಸಲು ದಲಿತ ಸಂಘಟನೆಗಳ ಐಕ್ಯ ಹೋರಾಟ ಗಿರೀಶ್ ಹುಣಸೂರು ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ನೀಲಿಮಯವಾಗುವ ಸಾಧ್ಯತೆ ಇದೆ. ನಾಡಿನ ಮೂಲೆ ಮೂಲೆಯಿಂದ…

2 years ago

ವನ್ಯಜೀವಿ ಸಂಘರ್ಷ ತಪ್ಪಿಸಲು ಏನು ಮಾಡಬೇಕು ?

ನಮ್ಮ ರಾಜ್ಯದ ಬಹುತೇಕ ಕಡೆಗಳಲ್ಲಿ ನಿತ್ಯವೂ ಕಾಡಾನೆ ಹಾವಳಿ , ಚಿರತೆ ಕಾಟ ಇತ್ಯಾದಿ ಸುದ್ದಿಗಳನ್ನು ನಾವು ನೋಡುತ್ತಲೇ ಇದ್ದೇವೆ. ತಿ.ನರಸೀಪುರ ತಾಲ್ಲೂಕಿನಲ್ಲಿ ತಿಂಗಳ ಅಂತರದಲ್ಲಿ ಇಬ್ಬರು…

2 years ago

ಆರ್.ವೆಂಕಟರಾಮನ್ , ಆರ್.ಕೆ.ನಾರಾಯಣ್ ಮತ್ತು ಪೊಲೀಸರು!

ಉಪರಾಷ್ಟ್ರಪತಿಯನ್ನೇ ಮನೆಗೆ ಬಂದು ಭೇಟಿಯಾಗಲು ಹೇಳಿ ಎಂದಿದ್ದರು ಸಾಹಿತಿ ಆರ್.ಕೆ.ನಾರಾಯಣ್ ಅದು 1987ರ ಒಂದು ದಿನ ಬೆಳಿಗ್ಗೆ ಸರಸ್ವತಿಪುರಂ ಠಾಣೆಯಲ್ಲಿದ್ದೆ. ಹತ್ತು ಗಂಟೆ ಸುಮಾರಿಗೆ ಠಾಣೆಯ ಮುಂದೆ…

2 years ago

ಚಿನ್ನ ಪಿಳ್ಳೈ ಎಂಬ ನಾಲ್ಕಡಿ ಎತ್ತರದ ಒಂದು ಸ್ತ್ರೀ ಶಕ್ತಿ!

2000 ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಆ ವರ್ಷದ ಸ್ತ್ರೀ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಐದು ಜನ ಮಹಿಳೆಯರಲ್ಲಿ ತಮಿಳುನಾಡಿನ 73 ವರ್ಷ ಪ್ರಾಯದ ಪಿ.…

2 years ago

ಚುನಾವಣಾ ಲಾಭಕ್ಕಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿ ಸಾರ್ವಜನಿಕವಾಗಿ ಬೆತ್ತಲಾಗದಿರಿ

ಹೊಸ ವರ್ಷಾರಂಭದ ಹೊತ್ತಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ ರಾಜ್ಯದಲ್ಲಿ ಹೊಸ ಸರ್ಕಾರ ಬರಲು ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಬೆನ್ನಲ್ಲೇ, ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಮತ್ತು…

2 years ago

ಕರುನಾಡಲ್ಲಿ ಶ್ರೀಗಂಧ ಬೆಳೆಯುವವರ ರಕ್ಷಣೆಗೆ ನೀತಿ ಬೇಡವೇ?

ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ೧೩ ವರ್ಷಗಳಿಂದ ಶ್ರೀಗಂಧ ಮರಗಳ ಕಳ್ಳತನ ತಪ್ಪಿಸಲು ರೂಪಿಸುತ್ತಿರುವ ಚಿಪ್ ಯೋಜನೆ ಪೂರ್ಣಗೊಳ್ಳುತ್ತಿಲ್ಲ! ವಿಶ್ವದಲ್ಲೇ ಶ್ರೇಷ್ಠ ಮಟ್ಟದ ಶ್ರೀಗಂಧ ಬೆಳೆಯುವ…

2 years ago

ಕಾಂಗ್ರೆಸ್ ಅಂತಃಕಲಹದ ‘ಮತ’ಲಾಭ ಪಡೆಯಲು ಸಜ್ಜಾದ ಮೋದಿ ಟೀಮು

ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ನರೇಂದ್ರ ಮೋದಿ ನೇತೃತ್ವದ ಸೈನ್ಯಕ್ಕೆ ಸಂತಸದ ವಾರ್ತೆ ತಲುಪಿದೆ. ಕರ್ನಾಟಕಕ್ಕೆ ದಂಡೆತ್ತಿ…

2 years ago