ಅನ್ಯಥಾ ಭಾವಿಸಬಾರದಾಗಿ ವಿನಂತಿ. ಶೀರ್ಷಿಕೆ ನೋಡಿದ ಕೂಡಲೇ ಅಂಕಣ ಚುನಾವಣೆಯತ್ತ ಹೊರಳಿತು ಎಂದು ಖಂಡಿತ ತಿಳಿದುಕೊಳ್ಳಬಾರದು. ‘ಪ್ರಭುತ್ವ’ಕ್ಕೆ ಸವಾಲು ಎಂದು ಹೇಳಿರುವುದು ಸೀಮಿತವಾಗಿ ಈ ಹೆಸರಿನ…
ಗೋಕಾಕ್ ಚಳವಳಿ 1982ನೇ ವರ್ಷ. ಗೋಕಾಕ್ ಚಳವಳಿ ನಿಧಾನವಾಗಿ ರಾಜ್ಯಾದ್ಯಂತ ಹಬ್ಬುತ್ತಲಿತ್ತು. ಕನ್ನಡ ಸಂಘಟನೆಗಳು, ಸಾಹಿತಿಗಳೆಲ್ಲರೂ ಅಪೂರ್ವ ಬೆಂಬಲ ನೀಡಿ ಬೀದಿಗಿಳಿದಿದ್ದರು. ಆ ದಿನಗಳಲ್ಲಿ ಕಂಡಿದ್ದ ಬೃಹತ್ ಚಳವಳಿ ಎಂದರೆ…
ಪ್ರೊ.ಆರ್.ಎಂ.ಚಿಂತಾಮಣಿ ಉದ್ಯಮಶೀಲ ವ್ಯಕ್ತಿಗಳು ಕೃಷಿಯೇತರ ವಲಯಗಳಲ್ಲಿ ತಮ್ಮದೇ ಆದ ಅತಿಸಣ್ಣ (ಲಘು) ಉದ್ದಿಮೆಗಳನ್ನು (micro undertakings) ಆರಂಭಿಸಲು ಮತ್ತು ಮುನ್ನಡೆಸಲು ಸುಲಭವಾಗಿ ಆಧಾರ ಅಥವಾ ಅಡವುಗಳಿಲ್ಲದೆ ಹಣಕಾಸು ಒದಗಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ…
ನಾನು ಹುಟ್ಟಿದ ಹಳ್ಳಿಯಲ್ಲಿ ಸಣ್ಣ ರೈತರು, ಕೂಲಿಕಾರರು, ಸಣ್ಣ ವ್ಯಾಪಾರಸ್ಥರೂ ಆಗಿದ್ದ ಇಪ್ಪತ್ತು ಮುಸ್ಲಿಮರ ಮನೆಗಳಿದ್ದವು. ಅಲ್ಲಿ ಮಸೀದಿಯಿರಲಿಲ್ಲ. ನಮಾಜನ್ನು ಮುಸ್ಲಿಮರ ಕಡ್ಡಾಯ ಅರ್ಹತೆಯನ್ನಾಗಿ ವಿಧಿಸಿ…
‘ಪೆಗಸಸ್’ ಎಂಬ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ಮಾರುವೇಷ ಧರಿಸಿ ಮರಳಿ ಬರತೊಡಗಿದೆ. ಮೈಕ್ರೋಸಾಫ್ಟ್ ಮತ್ತು ಡಿಜಿಟಲ್ ಹಕ್ಕು ವೇದಿಕೆಯಾದ ಸಿಟಿಜನ್ ಲ್ಯಾಬ್ ಪ್ರಕಾರ ಉತ್ತರ ಅಮೆರಿಕಾ, ಮಧ್ಯ…
ಚುನಾವಣಾ ಪೂರ್ವ ಘೋಷಣೆಗಳ ಈಡೇರಿಕೆ ಕಡ್ಡಾಯವಾಗಬೇಕು... ಸತೀಶ್ ಗೌಡ, ರಾಜ್ಯ ಉಪಾಧ್ಯಕ್ಷ, ಜಯ ಕರ್ನಾಟಕ. ದೇಶದ ಪ್ರಜಾಪ್ರಭುತ್ವಕ್ಕೆ ಸಂವಿಧಾನವಿದ್ದಂತೆ ಚುನಾವಣೆ ಪ್ರಣಾಳಿಕೆ ಎನ್ನುವುದು ಪಕ್ಷಗಳು ಮತದಾರನಿಗೆ ನೀಡುವ ಲಿಖಿತ…
ಎಂ.ಕೆ.ಹೆಗಡೆ ಭಾಷಾವಾರು ರಾಜ್ಯಗಳ ರಚನೆಯಾದ ಬಳಿಕ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅತ್ಯಂತ ದೊಡ್ಡ ವಿವಾದವೆಂದು ಪರಿಗಣಿಸಲಾಗಿದೆ. ಕಳೆದ 6 ದಶಕಗಳಿಗೂ ಹೆಚ್ಚಿನ ಕಾಲದಿಂದ ಜೀವಂತವಾಗಿರುವ ಈ ಗಡಿ…
ವಿಶ್ವದ ಬಲಿಷ್ಠ ಕೈಗಾರಿಕಾ ದೇಶಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಅವರು ಜಾರಿಗೆ ತರಲು ಮುಂದಾಗಿರುವ ಕಾರ್ಮಿಕರ ಪೆನ್ಷನ್ ವ್ಯವಸ್ಥೆ ಸುಧಾರಣೆ ವಿರುದ್ಧ…
ರಾಜ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿವೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿರುವ ರೀತಿ ಇಂತಹ ಲೆಕ್ಕಾಚಾರಗಳನ್ನು…
ಮುಂಬೈಯ ಪರೇಲ್ ಎಂಬಲ್ಲಿರುವ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಫುಟ್‌ಪಾತಿನಲ್ಲಿ ಮುಖದಲ್ಲಿ ಅಸಹಾಯಕತೆ, ಸಾವಿನ ಭಯ ತುಂಬಿಕೊಂಡು ನಿಂತ ಜನರ ಸಾಲು ಕಾಣಿಸುವುದು ದಿನನಿತ್ಯದ ದೃಶ್ಯ. ಅವರೆಲ್ಲ ದೇಶದ…