ಆತ ತುಂಬು ಆಸಕ್ತಿವಹಿಸಿ ದುಭಾಷಿಯಾಗಿ ನೆರವು ನೀಡಿದ. ಸತ್ತವರ ಇತ್ಯೋಪರಿಗಳನ್ನು ಕೇಳಿಕೊಂಡು ತಿಳಿಸುತ್ತಾ ಹೋದ. ನಮ್ಮ ಕೆಲಸ ಸುಸೂತ್ರವಾಯಿತು. “ಏನು ಕೆಲಸ ಮಾಡ್ತಿದ್ದೀರಿ?" ಕೇಳಿದೆ. “ಫಾರೆಸ್ಟ್ ಕಂತ್ರಾಟು ಮಾಡ್ತಿದ್ದೇನೆ" ಅವನೆಂದ. ಹೆಸರು, ವೀರಪ್ಪನ್ ! ಎರಡು…
1981ರ ಅಕ್ಟೋಬರ್ ತಿಂಗಳು. ನಾನಾಗ ನಜರ್‌ಬಾದ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್. ಬೆಳಗಿನ ಜಾವ ಕಂಟ್ರೋಲ್ ರೂಮಿನಿಂದ ತುರ್ತು ಕರೆ ಬಂತು. “ಸಾರ್, ಸಾರ್ ಗೋಪಿನಾಥಂನಲ್ಲಿ ಕೆರೆ ಏರಿ ಒಡೆದು…
1974, ಅಂದು ಗಾಂಧಿ ಇಂದು ಜೆಪಿ ಸ್ಲೋಗನ್ ಶುರುವಾದೊಡನೆ ರಾಜ್ಯದಲ್ಲಿ ನವ ನಿರ್ಮಾಣ ಸಮಿತಿ ಚಟುವಟಿಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. 1974ರ ಆಗಸ್ಟ್ 15ರಂದು ನಾನಾ ಕಡೆಗಳಲ್ಲಿ…
(ಭಾಗ-೨) ಜೆಪಿ ಚಳವಳಿ ವೇಳೆ, 70ರ ದಶಕದಲ್ಲಿ ನಮ್ಮ ಯುವಕರ ಮಾತುಗಳಲ್ಲಿ ಅತಿ ಹೆಚ್ಚು ಪ್ರಸ್ತಾಪವಾಗುತ್ತಿದ್ದ ಹೆಸರೆಂದರೆ ಚಂಪಾ. ನಾವೆಲ್ಲಾ ಅವರ ಬರಹಕ್ಕಿಂತ ಮಾತಿನ ಮೋಡಿಗೆ ಮರುಳಾದದ್ದೇ…
ಆಟೋಗ್ರಾಫ್ ಕೇಳಿದರೆ ಬರೆಯುತ್ತಿದ್ದುದು ‘ಸಂಕ್ರಮಣಕ್ಕೆ ಚಂದಾದಾರರಾಗಿ!’ -ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ, ಮೈಸೂರು ‘ಯಾವುದನ್ನೇ ಆಗಲಿ ನಾನು ಪ್ರೀತಿಯಿಂದಲೇ ಮಾಡುತ್ತೇನೆ. - ದ್ವೇಷಿಸುವುದನ್ನೂ ಕೂಡಾ!’ ಎಂದು ಸಾರಿದ…
ಯು ಆರ್ ಅನಂತಮೂರ್ತಿಯವರ ಪಾಂಗಿತ ಭೋಜನ ‘ಈ ನಕಲಿ ಸ್ವಾತಂತ್ರ್ಯೋತ್ಸವಕ್ಕೆ ದೇವರೇಕೆ ಬೇಕಿತ್ತು? ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಹಿಂದುತ್ವದ ಅಜೆಂಡಾ ತೂರಿಸಿದ್ದಾರೆ.’ -ಎಂದೆಲ್ಲಾ ಬುದ್ವಂತರೊಬ್ಬರು ಕಾರಿಕೊಂಡಿದ್ದರು.ಪಾಪ…
೧೯೯೨ ರ ಆಗಸ್ಟ್ ೧೪ ಇಂದಿಗೆ ಮೂವತ್ತು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸರ್ವ ಸಿದ್ಧತೆಗಳೂ ಮುಗಿದು, ಇಡೀ ನಗರ ಸಂಭ್ರಮದಿಂದ ಸಜ್ಜಾಗಿತ್ತು. ಮಾರನೇ ದಿನವೇ ಭಾರತದ…
- ಜೆ.ಬಿ.ರಂಗಸ್ವಾಮಿ ೧೯೬೬ ರ ಘಟಿಕೋತ್ಸವ. ರಾಜ್ಯಪಾಲ ವಿ ವಿ ಗಿರಿಯವರು ಪದವಿ ಪ್ರದಾನ ಮಾಡಲಿದ್ದರು. ಆ ವರ್ಷದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದವರ ಬಗ್ಗೆ ಚರ್ಚೆ ನಡೆದಿತ್ತು.…
ಸಾಲಗಾಮೆ ರೈತ ಜಾತಾ – ರಾಜ್ಯ ರೈತಸಂಘದ ಉದಯ ರಸಗೊಬ್ಬರದ ಬೆಲೆ ಗಗನಕ್ಕೇರಿತ್ತು. ರೈತನ ಬೆಳೆಗಳ ಬೆಲೆ ಭೂಮಿಗಿಳಿದು ಪಾತಾಳಕಂಡಿತ್ತು. ಕಂಪನಿಗಳು ತಯಾರಿಸುವ ಸೋಪು, ಸೀಗೇಪುಡಿ, ಸೈಕಲ್ಲು…