ಓದುಗರ ಪತ್ರ

ಓದುಗರ ಪತ್ರ | ಕಸಿಯಬಾರದು ಕೆಲಸಗಳ! . . .

ಜಗವೀಗ ಮಗ್ನವಾಗಿದೆ ಕೃತಕ ಬುದ್ಧಿಮತ್ತೆ ಬಳಕೆಯ ಸಾಧಕ-ಬಾಧಕಗಳ ಬಗೆಗೆ! ಸುದೀರ್ಘ ಚರ್ಚೆಯಾಗಿದೆ ಪ್ಯಾರಿಸ್ ಶೃಂಗಸಭೆಯಲಿ ಶಾಪವಾಗಬಾರದು ಮನುಕುಲಕೆ ತಾ ಸೃಷ್ಟಿಸಿದ ತಂತ್ರಜ್ಞಾನ! ಕಸಿಯಬಾರದು ಕೆಲಸಗಳ ತರಬಾರದು ಭೇದಭಾವವ ದೇಶದೇಶಗಳ ನಡುವೆ! -ಸಿ. ಪಿ. ಸಿದ್ಧಾಶ್ರಮ, ವಿಜಯನಗರ, ಮೈಸೂರು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹೋಟೆಲುಗಳಲ್ಲಿ ಬಾಟಲ್ ನೀರು ಖರೀದಿಸಲು ಬಲವಂತ ಸಲ್ಲದು

ರಾಜ್ಯದ ಕೆಲವು ಹೋಟೆಲ್ಲುಗಳಲ್ಲಿ ಗ್ರಾಹಕರಿಗೆ ಕುಡಿಯಲು ನೀರು ಕೊಡದೇ ಬಾಟಲ್ ನೀರು ಖರೀದಿಸುವಂತೆ ಹೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ…

1 hour ago

ಓದುಗರ ಪತ್ರ: ರಾಗಿಮುದ್ದೆಗೆ ಪ್ಯಾನ್ ಇಂಡಿಯಾ ಗರಿ

ರಾಗಿಮುದ್ದೆ ಕರ್ನಾಟಕದ ಸಾಂಪ್ರದಾಯಿಕ ಆಹಾರ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಗಿಮುದ್ದೆ ರಾಷ್ಟ್ರಮಟ್ಟದಲ್ಲಿ ಪರಿಚಯಗೊಂಡಿತ್ತು. ಆದರೂ ಅದರ ಬಳಕೆ ವ್ಯಾಪಕವಾಗಿರಲಿಲ್ಲ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ…

1 hour ago

ಓದುಗರ ಪತ್ರ: ಶಾಸಕರ ಲಭ್ಯತೆಯ ಮಾಹಿತಿ ಕ್ಷೇತ್ರದ ಜನರಿಗೆ ಅಗತ್ಯ

ಜನರಿಂದ ಆಯ್ಕೆಯಾದ ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಯಾವ ದಿನ, ಯಾವ ಸಮಯದಲ್ಲಿ ಲಭ್ಯವಿರುತ್ತಾರೆ ಎಂಬ ಮಾಹಿತಿ ತಿಳಿದಿರಬೇಕು. ತಮ್ಮ…

1 hour ago

ಓದುಗರ ಪತ್ರ: ಬಾಟಲಿ ನೀರು: ಬಳಕೆ ಮುನ್ನ ಎಚ್ಚರ ಇರಲಿ

ಇಂದಿನ ಜೀವನಶೈಲಿಯಲ್ಲಿ ಬಾಟಲಿ ನೀರಿನ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಯಾಣದ ಸಮಯದಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ…

1 hour ago

ಅದ್ದೂರಿಯಷ್ಟೇ ಅರ್ಥಪೂರ್ಣವಾಗಿರಲಿ ಮೈಸೂರು ದಸರಾ

ಜಿ.ಎಲ್.ತ್ರಿಪುರಾಂತಕ ಪೂರ್ವಭಾವಿ ಸಭೆಯಂತೆ ದಸರಾ ಪರಾಮರ್ಶನ ಸಭೆಯೂ ಇರಲಿ ಅರಮನೆಗಳ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಅನೇಕ ವಿಷಯಗಳಿಗೆ ಜಗದ್ವಿಖ್ಯಾತಿಯನ್ನು…

1 hour ago

ಕರ್ತವ್ಯದ ಒತ್ತಡ ಮತ್ತು ಸಮಾಜ-ಪೊಲೀಸ್ ಬಾಂಧವ್ಯ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ನೀರಿಲ್ಲದೆ ಮೀನು ಬದುಕಲಾರದು; ಹಾಗೆಯೇ ಜಲಚರಗಳಿಲ್ಲದ ನೀರು…

2 hours ago