ಮೈಸೂರು: ಈ ವರ್ಷದ ಮೈಸೂರು ರೇಸುಗಳಲ್ಲಿ ಪ್ರತಿಷ್ಠಿತ ಬೆಟ್‌ವೇ ಮೈಸೂರು ಡರ್ಬಿ ರೇಸ್ ಅ.೩೦ರಂದು ನಡೆುಂಲಿದೆ.
ಈ ವಾರಾಂತ್ಯ ಶನಿವಾರ ಮತ್ತು ಭಾನುವಾರ ವಿಶೇಷ ರೇಸುಗಳ ನಡೆಯಲಿದ್ದು, ಪ್ರಮುಖವಾಗಿ ಭಾನುವಾರ ನಡೆುಂಲಿರುವ ಪ್ರತಿಷ್ಠಿತ ಗ್ರೇಡ್ ೧ ಬೆಟ್‌ವೇ ಮೈಸೂರು ಡರ್ಬಿ ರೇಸ್‌ಗೆ ಒಟ್ಟು ೯೫ ಲಕ್ಷ ರೂ. ಸ್ಟೇಕ್ ಹಣವನ್ನು ಮೀಸಲಿಡಲಾಗಿದೆ. ಇದರಲ್ಲಿ ಜುಂಗಳಿಸುವ ಕುದುರೆ ವಾಲೀಕರು, ತರಬೇತುದಾರ, ಜಾಕಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು ೫೪,೧೫,೦೦೦ ರೂ. ಮೊತ್ತದ ಬಹವಾನ ನೀಡಲಾಗುವುದು. ಉಳಿದಂತೆ ಎರಡು, ಮೂರು, ನಾಲ್ಕನೇ ಸ್ಥಾನಕ್ಕೆ ಕ್ರಮವಾಗಿ ೧೮,೦೫,೦೦೦ ರೂ., ೯,೦೨,೫೦೫ ರೂ., ಹಾಗೂ ೪,೫೧,೨೫೦ ರೂ. ಬಹುವಾನ ನೀಡಲಾಗುತ್ತದೆ.
ಇದಲ್ಲದೇ ಪಂಟರುಗಳಿಗೆ ಉತ್ತೇಜನ ನೀಡುವ ಸಲುವಾಗಿ ಡರ್ಬಿುಂಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಬರುವ ಕುದುರೆಗಳ ಬಗ್ಗೆ ಊಹಿಸುವ ಕೌಶಲ ಸ್ಪರ್ಧೆುಂನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ವಿಜೇತರಾಗುವ ಪಂಟರ್‌ಗೆ ರೆನಾಲ್ಟ್ ಕಿಡ್ ಕಾರನ್ನು ಬಹುವಾನವಾಗಿ ನೀಡಲಾಗುವುದು. ಅಲ್ಲದೆ ಮೂರು ಬಜಾಜ್ ಪ್ಲಾಟಿನಾ ಬೈಕ್‌ಗಳು ಮತ್ತು ಸವಾಧಾನಕರ ಬಹುವಾನಗಳನ್ನು ನೀಡಲಾಗುವುದು.
ಒಟ್ಟಾರೆಾಂಗಿ ಶನಿವಾರ ಮತ್ತು ಭಾನುವಾರ ಒಟ್ಟು ೧೮ ಪಂದ್ಯಗಳು ನಡೆುಂಲಿದ್ದು, ಎರಡೂ ದಿನ ಬೆಟ್‌ವೇ ಸಂಸ್ಥೆುುಂ ಪ್ರಾೋಂಜಕತವನ್ನು ನೀಡಿದೆ ಎಂದು ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ವೈ.ಬಿ.ಗಣೇಶ್ ಪತ್ರಿಕಾ ಪ್ರಕಟಣೆುಂಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…