ಜಿಲ್ಲೆಗಳು

ಉದ್ಘಾಟನೆಗೊಂಡ ಕೆಲವೇ ಕ್ಷಣಗಳಲ್ಲಿ ಜಾಗ ಖಾಲಿ ಮಾಡಿದ ಮಳಿಗೆದಾರರು

ಮೈಸೂರು: ಉದ್ಘಾಟನೆಯಾದ ಕೆಲವೇ ನಿಮಿಷಗಳಲ್ಲಿ ಬಹುರೂಪಿಯ ಬಹುತೇಕ ಕರಕುಶಲ ಮಳಿಗೆಗಳು ತಮ್ಮ ವಸ್ತುಗಳೊಂದಿಗೆ ಜಾಗ ಖಾಲಿ ಮಾಡಿದರು. ಇಂತಹದೊಂದು ಪರಿಸ್ಥಿತಿಯನ್ನು ಶುಕ್ರವಾರ ಸುರಿದ ಮಳೆ ನಿರ್ಮಾಣ ಮಾಡಿತು.

ಬಹುರೂಪಿ ಉತ್ಸವಕ್ಕೆ ಮೆರಗು ತರಲು ಸಜ್ಜಾಗಿ ಕೆಲ ಕ್ಷಣಗಳೇ ಹಿಂದೆಯೇ ಉದ್ಘಾಟನೆಗೊಂಡ ಕರಕುಶಲ ಮತ್ತು ಆಹಾರ ಮೇಳದಲ್ಲಿ ಇಳಿಸಂಜೆಯ ತಂಪಿನಲ್ಲಿ ಧರೆಯ ಸ್ಪರ್ಶಿಸಿದ ವರ್ಷಧಾರೆ ಬರು ಬರುತ್ತಾ ಬಿರುಸು ಪಡೆಯಿತು. ಇದರಿಂದ ಮಳಿಗೆಗಳು ನೀರು ತೊಟ್ಟಕಿಲು ಶುರುವಾಯಿತು.

ಆಹಾರ ಮತ್ತು ಕರಕುಶಲ ವಸ್ತುಗಳು ಮಳಿಗೆಗಳು ಚಿಕ್ಕ ಟಾರ್ಪಲ್ ಹಾಕಿಕೊಂಡರೇ ಪುಸ್ತಕಗಳ ಮಳಿಗೆಗಳು ಮಾತ್ರ ಕೊಟ್ಟ ಟಾರ್ಪಲ್‌ನಲ್ಲಿ ಪುಸ್ತಕವನ್ನು ರಕ್ಷಿಸಿಕೊಳ್ಳಲು ಪರದಾಡಿದರು. ಪುಸ್ತಕ ಮಳಿಗೆುಂವರು ಮಳೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದರು. ಹಲವು ಪುಸ್ತಗಳು ಮಳೆಯಿಂದ ಒದ್ದೆಯಾಯಿತು.

ಕಳೆದ ಬಾರಿುೂಂ ಮಳೆಯಿಂದ ವ್ಯಾಪಾರ ವಹಿವಾಟು ನಡೆುಂಲಿಲ್ಲ. ಈ ಬಾರಿ ಮಳೆುಂ ಮುನ್ಸೂಚನೆುಂನ್ನು ಹವಾವಾನ ಇಲಾಖೆ ನೀಡಿದ್ದರೂ ಸಹ ರಂಗಾುಂಣ ಸೂಕ್ತ ವ್ಯವಸ್ಥೆ ವಾಡಲಿಲ್ಲ. ಮಳೆಯಿಂದ ಅಡ್ಡಿಾಂಗದ ರೀತಿುಂಲ್ಲಿ ಮಳಿಗೆಗಳನ್ನು ನಿರ್ವಾಣ ವಾಡಲಾಗುವುದು ಎಂದು ರಂಗಾುಂಣ ಭರವಸೆ ನೀಡಿತ್ತು. ಆದರೆ, ರಂಗಾುಂಣ ಕೊಟ್ಟ ವಾತಿನಂತೆ ನಡೆದುಕೊಂಡಿಲ್ಲ ಎಂದು ಹಲವು ಮಳಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು.

 

ಬಹುರೂಪಿುಂಲ್ಲಿ ತೆರೆದಿರುವ ಮಳಿಗೆಗಳಿಗೆ ಮಳೆಯಿಂದ ರಕ್ಷಣೆ ಪಡೆುಂಲು ಈ ಬಾರಿುೂಂ ಸೂಕ್ತ ವ್ಯವಸ್ಥೆ ವಾಡಲಿಲ್ಲ. ಹೀಗಾಗಿ ವ್ಯಾಪಾರ ವಹಿವಾಟಿಗೆ ಮಳೆಯಿಂದ ತೀವ್ರ ಅಡ್ಡಿಾಂಯಿತು. ಸೂಕ್ತ ವ್ಯವಸ್ಥೆ ಕಲ್ಪಿಸಲಿಲ್ಲ ಎಂದು ಅಸವಾಧಾನಗೊಂಡ ಸಂಸ್ಕ ೃತಿ ಬುಕ್ ಏಜನ್ಸಿುಂವರು ರಂಗಾುಂಣಕ್ಕೆ ನೀಡಿದ್ದ ಹಣವನ್ನು ವಾಪಾಸ್ ಪಡೆದು ಮಳಿಗೆ ಖಾಲಿ ವಾಡಿದರು.

 

ಮಳೆುಂ ನಡುವೆ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ. ವ್ಯಾಪಾರ ಮುಂದುವರೆಸಿದರೆ ಪುಸ್ತಕ ಸಂಪೂರ್ಣ ಹಾಳಾಗುತ್ತದೆ. ಹಾಗಾಗಿ ಮಳಿಗೆುಂನ್ನು ಖಾಲಿ ವಾಡಿದ್ದೇವೆ. ರಂಗಾುಂಣ ಮಳಿಗೆದಾರರಿಗೆ ಸೂಕ್ತ ಸೌಲಭ್ಯವನ್ನು ಕಲ್ಪಿಸಲು ವಿಫಲವಾಗಿದೆ. ಮಳಿಗೆ ದಾರರು ಆಕ್ರೋಶ ವ್ಯಕ್ತಪಡಿಸಿದ ನಂತರ ಟಾರ್ಪಲ್ ನೀಡಿದ್ದಾರೆ.

 

ಆನೆ ಚಡ್ಡಿ ತೊಡಿಸಿದಂತಿರುವ ಟಾರ್ಪಾಲ್ ನೀಡಿದರು: ಮಳೆಯಿಂದ ವ್ಯಾಪಾರಕ್ಕೆ ಅಡ್ಡಿಾಂಗುತ್ತಿರುವುದನ್ನು ಗಮನಿಸಿದ ರಂಗಾುಂಣ ಸಿಬ್ಬಂದಿ ಎಲ್ಲ ಮಳಿಗೆದಾ ರರಿಗೆ ಟಾರ್ಪಲ್‌ಗಳನ್ನು ನೀಡಿದರು. ಆದರೆ, ಟಾಪರ್ಲ್‌ಗಳು ಪುಸ್ತಕಗಳ ಮಳಿಗೆಯಲ್ಲಿದ್ದ ಪುಸ್ತಕಗಳನ್ನು ರಕ್ಷಿಸುವಷ್ಟು ಇರಲಿಲ್ಲ. ಆನೆಗೆ ಚಡ್ಡಿ ಹೊಲಿಸಿದಂತೆ ಟಾರ್ಪಲ್‌ಗಳನ್ನು ನೀಡಿದ್ದಾರೆ. ಮಳಿಗೆ ಮಾಡುವ ಮುನ್ನವೇ ಎಚ್ಚರಿಕೆ ವಹಿಸಿ ವಾಟರ್ ಫ್ರೂಪ್ ಶಾಮಿಯಾನ ಅಥವಾ ಮಳಿಗೆ ಮೇಲ್ಭಾಗದಲ್ಲಿ ಟಾರ್ಪಲ್‌ಗಳನ್ನು ಹೊದಿಸಿದ್ದಾರೆ ಅನುಕೂಲವಾಗುತ್ತಿತ್ತು.

 

ಡಿಡಿ ಕಟ್ಟಿಸಿಕೊಳ್ಳುವ ಮುನ್ನವೇ ಮಳಿಗೆ ಮೇಲ್ಭಾಗ ಸೀಟ್‌ಗಳನ್ನು ಅಳವಡಿಸುತ್ತೇವೆ ನಮೂದಿಸಿದ್ದರು. ಆದರೆ ಇಲ್ಲಿ ನೋಡಿದರೇ ಟಾರ್ಪಲ್ ಅನ್ನು ಕೂಡ ಹೊದಿಸಿಲ್ಲ. ಪ್ರತಿ ಬಾರಿಯೂ ಇದೆ ರೀತಿ ಆಗುತ್ತಿದೆ. ಲಕ್ಷಾಂತರು ರೂಪಾಯಿ ಪುಸ್ತಕಗಳನ್ನು ತಂದು ಪ್ರದರ್ಶನಕ್ಕೆ ತಂದಿರುತ್ತವೆ, ಪುಸ್ತಕಗಳಿಗೆ ಹಾನಿಯಾದರೇ ಯಾರು ಹೊಣೆ? ಎಂದು ಹಲವಾರು ಪುಸ್ತಕ ಮಳಿಗೆಯವರು ಪ್ರಶ್ನಿಸಿದರು.

ಇನ್ನೂ ಉಳಿದ ಆಹಾರ ಖಾದ್ಯಗಳ ಮಳಿಗೆಗಳಲ್ಲಿ ಟಾರ್ಪಲ್‌ಗಳನ್ನು ಬಳಕೆ ವಾಡಿಕೊಂಡು ಮಳಿಗೆದಾರರು ತಮ್ಮ ಉತ್ಪನ್ನಗಳನ್ನು ಸುರಕ್ಷಿತವಾಗಿ ಮುಚ್ಚಿಟ್ಟರು. ಆದರೆ, ವ್ಯಾಪಾರ ವಹಿವಾಟು ವಾತ್ರ ಸರಿಾಂಗಿ ನಡೆುಂಲಿಲ್ಲ.

ನಮಗೆ ಟಾರ್ಪಲ್ ಅವಶ್ಯಕತೆ ಇಲ್ಲ, ಪುಸ್ತಕದ ಮೇಲೆ ಟಾರ್ಪಲ್ ಮುಚ್ಚಿಟ್ಟು ವ್ಯಾಪಾರ ವಾಡುವುದು ಹೇಗೆ? ಮಳೆಯಿಂದ ಅಡ್ಡಿಾಂಗದಂತೆ ಶೀಟ್ ಅಳವಡಿಸಬೇಕಾಗಿತ್ತು. ಆದರೆ, ರಂಗಾುಂಣ ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಮಳಿಗೆ ನೀಡಿದ್ದ ಡಿಡಿ ಪಾವತಿಸಿರುವ ಹಣವನ್ನು ವಾಪಸ್ ಪಡೆದು ಜಾಗ ಖಾಲಿ ಮಾಡುತ್ತಿರುವೆ.

– ಸರಸ್ವತಿ, ಸಂಸ್ಕೃತಿ ಬುಕ್ ಏಜೆನ್ಸಿ

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago