ಜಿಲ್ಲೆಗಳು

ಮುಕ್ತ ಟೆಕ್ವಾಂಡೊ: ಚಿನ್ನ, ಬೆಳ್ಳಿ ಗೆದ್ದ ಸ್ಪರ್ಧಿಗಳು

ಮಡಿಕೇರಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ.

ವಿದ್ಯಾರ್ಥಿಗಳಾದ ಬಿ.ಎಲ್.ಐಶ್ವರ್ಯಾ ರೈ ೨ ಚಿನ್ನ, ಲೋಹಿತ್ ರವಿಚಂದ್ರ ೨ ಚಿನ್ನ, ಬಾರನ ಚಿನ್ಮಯಿ ದಿನೇಶ್ ೨ ಚಿನ್ನ, ವಿ.ತೇಜಸ್ ರಾಜು ೨ ಚಿನ್ನ, ದೀಕ್ಷಿತ್ ಗೌಡ ೨ ಚಿನ್ನ, ಭುವನ್ ಕಲ್ಲಂಬಿ ತೇಜ ೨ ಚಿನ್ನ, ಬೊಮ್ಮುಡಿ ದೇವಿಶ್ರೀ ಪ್ರಭಾಕರ್ ೨ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿಧಿ ಆರ್.ಅನ್ವೇಕರ್ ೧ ಚಿನ್ನ-೧ ಬೆಳ್ಳಿ, ಬಾರನ ಬಿಂಬಿತ್ ಸತೀಶ್ ಗೌಡ ೧ ಚಿನ್ನ-೧ ಬೆಳ್ಳಿ, ವಾನ್ವಿ ರವಿಚಂದ್ರ ೧ ಚಿನ್ನ-೧ ಬೆಳ್ಳಿ, ನಿಶಾನ್ ಬಿ.ಎಸ್.ಅನಘ ೧ ಚಿನ್ನ-೧ ಬೆಳ್ಳಿ, ಆದ್ಯ ಜಿ.ವರ್ಣೆಕರ್ ೧ ಚಿನ್ನ-೧ ಬೆಳ್ಳಿ, ಎ.ಅಚಲ್ ೧ ಚಿನ್ನ-೧ ಬೆಳ್ಳಿ, ಮಿಂಚು ಲೋಕೇಶ್ ೧ ಚಿನ್ನ-೧ ಬೆಳ್ಳಿ, ಪಾಣತ್ತಲೆ ತನುಷ ಬೋಪ್ಂಯು ೧ ಚಿನ್ನ-೧ ಬೆಳ್ಳಿ, ಪಿ.ಬಿ.ಶಿವ ೧ ಚಿನ್ನ-೧ ಬೆಳ್ಳಿ, ಈ.ಎಸ್.ನಿಶಾಂತ್ ೧ ಚಿನ್ನ-೧ ಬೆಳ್ಳಿ, ವಿ.ಆರ್.ವೇದ ಪ್ರಕಾಶ್ ೧ ಚಿನ್ನ-೧ ಬೆಳ್ಳಿ, ಲಾಂಚನ್ ಕಲ್ಲಂಬಿ ತೇಜ ೧ ಚಿನ್ನ-೧ ಬೆಳ್ಳಿ ಪಡೆದುಕೊಂಡಿದ್ದಾರೆ.

ಟಿ.ಪಿ.ಪೃಥ್ವಿನ್ ೨ ಬೆಳ್ಳಿ,  ಮಾನ್ವಿ ಜಿ.ವರ್ಣೆಕರ್ ೨ ಬೆಳ್ಳಿ, ತೆನ್ನಿರ ಶಾನ್ ಪೊನ್ನಪ್ಪ ೨ ಬೆಳ್ಳಿ, ಟಿ.ಜೆ.ಪ್ರನವ್ ಆಚಾರ್ಯ ೨ ಬೆಳ್ಳಿ, ಟಿ.ಜೆ.ಪ್ರನೀತ್ ಆಚಾರ್ಯ ೨ ಬೆಳ್ಳಿ, ಬಿಲಾಲ್ ೨ ಬೆಳ್ಳಿ ಹಾಗೂ ಬಾರನ ಪ್ರೇಕ್ಷಿತ್ ಗೌಡ ೨ ಬೆಳ್ಳಿ ಗೆದ್ದಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

 

 

andolana

Recent Posts

ವರ್ತಕರಿಗೆ ಹಬ್ಬದ ನಿರಾಳತೆ: ದೀಪಾವಳಿ ನಂತರಕ್ಕೆ UPI ಮರ್ಚೆಂಟ್‌ ಶುಲ್ಕ ಜಾರಿ ಮುಂದೂಡಿಕೆ

ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್‌ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್‌ ಪಾವತಿಗಳ ಮೇಲಿನ…

16 hours ago

ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…

17 hours ago

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…

17 hours ago

ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…

17 hours ago

ಕಾಡಾನೆ ದಾಳಿ: ರೈತ ಸಾವು

ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…

18 hours ago

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

21 hours ago