ಮೈಸೂರು: ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಆಯುಕ್ತರಾಗಿ ವಿಷ್ಣುವರ್ಧನ್ ಅವರನ್ನು ನೇಮಕ ಮಾಡಲಾಗಿದೆ.
ಸದ್ಯ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಷ್ಣುವರ್ಧನ್, ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಸುಧಾ ಆಡುಕಳ ನಾಗರಿಕತೆ ಎಂದರೇನು? ನಾನೀಗ ನಿನಗೆ ಪ್ರಾಚೀನ ನಾಗರಿಕತೆಯ ಬಗ್ಗೆ ಹೇಳುತ್ತೇನೆ. ಅದಕ್ಕಿಂತ ಮೊದಲು ನಾವು ನಾಗರಿಕತೆ ಯೆಂದರೇನು…
ಅರವಿಂದ ಚೊಕ್ಕಾಡಿ ಜವಾಹರಲಾಲ್ ನೆಹರೂ ವಿಷಯದಲ್ಲಿ ನನ್ನ ತಂದೆ ಸ್ವಲ್ಪ ಭಾವುಕರಾಗಿದ್ದರು. ನನ್ನ ತಂದೆ ಕುಶಾಲನಗರದಲ್ಲಿ ಶಾಲೆಗೆ ಹೋಗುತ್ತಿದ್ದಾಗ ನೆಹರೂ…
ನವೀನ್ ಡಿಸೋಜ ರಾಜಾಸೀಟ್ ರಸ್ತೆಯ ೧೨ ಮರಗಳ ತೆರವಿಗೆ ಮುಂದಾದ ನಗರಸಭೆ; ಪರಿಸರ ಪ್ರೇಮಿಗಳ ತೀವ್ರ ವಿರೋಧ ಮಡಿಕೇರಿ: ಮಂಜಿನ…
ಎಸ್.ಎಸ್.ಭಟ್ ನಂಜನಗೂಡು: ರಾಜ್ಯದ ಧಾರ್ಮಿಕ ಹಾಗೂ ಕೈಗಾರಿಕಾ ಕ್ಷೇತ್ರವಾದ ನಂಜನಗೂಡು ಈಗ ಮಾದಕ ದ್ರವ್ಯ ಎಂಡಿಎಂಎ ವ್ಯವಹಾರದ ಕೇಂದ್ರವಾಗಲಾರಂಭಿಸಿದೆಯೇ? ಎಂಬ…
ಮೈಸೂರು: ಮೈಸೂರಿನ ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಿಸಿರುವ ಅತ್ಯಾಧುನಿಕ ಟಿಲ್ಟೆಡ್…