ಮೈಸೂರು

ಮುದ್ದು ಕೃಷ್ಣನ ವೇಷದಲ್ಲಿ ಚಿಣ್ಣರ ಸಂಭ್ರಮ

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆರು ವರ್ಷದೊಳಗಿನ ಮುದ್ದು ಕಣ್ಮಣಿಗಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕಳಿಸುವಂತೆ ನೀಡಿದ ಆಹ್ವಾನಕ್ಕೆ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆಯಿಂದ ಆರಂಭವಾದ ಫೋಟೋಗಳ ಪ್ರವಾಹ ಹರಿದು ಬರುತ್ತಲೇ ಇವೆ. ತಮ್ಮ ಮಕ್ಕಳಲ್ಲಿ ಕೃಷ್ಣನನ್ನು ಕಂಡು ಸಂಭ್ರಮಿಸಿದ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಯಗಳು. ಆಯ್ದ ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

 

ಶ್ಲೋಕಾ ಪೆಮ್ಮಯ್ಯ (8 ತಿಂಗಳು) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಚಾಮುಂಡಿಪುರಂನ ವಿವಾನ್‌ ಗೋಪಾನ್‌ (5 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ದತ್ತನಗರದ ಸುದೀಕ್ಷಾ (2 ವರ್ಷ) ಮುಕುಂದನ ವೇಷದಲ್ಲಿ
ಮೈಸೂರಿನ ಸೀತಾರಾಮ ರಾವ್‌ ರಸ್ತೆಯ ಲಲಿತಾದಿತ್ಯ (ಮೂರುವರೆ ವರ್ಷ) ಬಾಲ ಗೋಪಾಲನಾಗಿ
ಎಚ್‌.ಡಿ.ಕೋಟೆಯ ರೀಷಿಕ ಅನಿಲ್‌ ಚಿಕ್ಕಮಾದು (2 ವರ್ಷ) ಬಾಲ ಕೃಷ್ಣನಾಗಿ ವಿಜೃಂಭಿಸುವ ಪರಿ
ಮೈಸೂರಿನ ಕೆಬಿಎಲ್‌ ಬಡಾವಣೆಯ ಖೂಷಿ ಚೇತನ್‌ ( 2 ವರ್ಷ) ಬಾಲ ಗೋಪಾಲನಾಗಿ ಕೃಷ್ಣನ ವೇಷದಲ್ಲಿmore
ಮೈಸೂರಿನ ಕುವೆಂಪುನಗರದ ಎಸ್‌.ಅನಿತಾ ಬಾಲಗೋಪಾಲನ ಫೋಸ್‌
ಮೈಸೂರಿನ ಕುವೆಂಪು ನಗರದ ಎಂ.ಅದ್ವೈತ್‌ (4 ವರ್ಷ) ಬಾಲ ಮುಕುಂದನಾಗಿ
ಮೈಸೂರಿನ ಕ್ಯಾತಮಾರನಹಳ್ಳಿಯ ಎಂ.ಜ್ಞಾನಶ್ರೀ ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಜೆ.ಪಿ ನಗರದ ಬಿ.ಬ್ಲಾಕ್‌ನ ಆರ್‌.ಹರ್ಷವರ್ದನ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ರಾಮಕೃಷ್ಣನಗರದ ವಿದ್ಯುತ್‌ (5 ವರ್ಷ) ಕೃಷ್ಣನ ವೇಷದಲ್ಲಿ ಸೈಕಲ್‌ ಸವಾರಿ
ಮೈಸೂರಿನ ಕುವೆಂಪುನಗರದ ವಿಷ್ಣು ಸಂಕಲ್ಪ್‌ (ಎರಡೂವರೆ ವರ್ಷ) ಬಾಲ ಗೋಪಾಲನ ವೇಷದಲ್ಲಿ ನಗೆಯ ನೋಟ more
ಮೈಸೂರಿನ ಸಮರ್ಥ್‌ ಎಂ.ಆರಾಧ್ಯ ( 2 ವರ್ಷ) ಕೃಷ್ಣನ ವೇಷದಲ್ಲಿ
ಮೈಸೂರಿನ ರಾಘವೇಂದ್ರನಗರದ ಪಿ.ರಚಿತ (2 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಬಾಲಹಳ್ಳಿಯ ಮೋನ್ವಿಕ್‌ ರಾಧ್‌ (4 ವರ್ಷ) ಬಾಲಗೋಪಾಲನ ವೇಷದಲ್ಲಿ
ಮೈಸೂರಿನ ರಾಮಕೃಷ್ಣನಗರದ ಎಸ್‌.ಆದ್ಯಾ ( 6 ವರ್ಷ) ಕೊಳಲು ಹಿಡಿದು ಕೃಷ್ಣ ವೇಷ ಧರಿಸಿರುವ ಪರಿmore
ಮೈಸೂರಿನ ರಾಮಕೃಷ್ಣನಗರದ ಎಲ್‌.ಎಸ್‌.ಮನಸ್ವಿ (4 ವರ್ಷ) ಬಾಲ ಗೋಪಾಲನ ಬೆಣ್ಣೆಗಾಗಿ ಮಡಿಕೆ ಹಿಡಿದ ಪರಿ more
ಮೈಸೂರಿನ ಅಶೋಕಪುರಂನ ಕೆ.ಧನ್ವಿರ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ಆಲನಹಳ್ಳಿಯ ಜೆ.ಚಾರ್ವಿ ಗಾಂಧಿ ಗೋಪಾಲನಂತೆ ರಾರಾಜಿಸಿದ ಪರಿ ಕೃಷ್ಣನ ವೇಷದಲ್ಲಿmore
*ಎಚ್‌.ಡಿ ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ಧನುಷ್‌ ಗೌಡ (5 ವರ್ಷ) ಮುರುಳಿ ಮೋಹನ ಅವತಾರದಲ್ಲಿ* more
ಮೈಸೂರಿನ ಕ್ಯಾತಮಾರನಹಳ್ಳಿಯ ಧಾತ್ರಿರಾಜ್‌ (8 ತಿಂಗಳು) ಬಾಲ ಗೋಪಾಲನಾಗಿ
ಮೈಸೂರಿನ ಮಹದೇವಪುರದ ನಕಾಶ್‌ ಮೈಲಾರ್‌ ( 4 ವರ್ಷ) ಬಾಲ ಗೋಫಾಲನಾಗಿ
ಆಲಗೂಡಿನ ಭಾರ್ಗವ್‌ (1 ವರ್ಷ) ಬಾಲ ಕೃಷ್ಣನ ನೋಟದಲ್ಲಿ
ಮೈಸೂರು ತಾಲ್ಲೂಕಿನ ದಡದಹಳ್ಳಿಯ ಮನೋಜ್‌ (4 ವರ್ಷ) ಬಾಲ ಗೋಪಾಲನ ವೇಷದಲ್ಲಿ
andolana

Recent Posts

ಮೈಸೂರು | ಮನುಸ್ಮೃತಿ ಸುಟ್ಟು ಸಮಾನತೆ ಜ್ಯೋತಿ ಬೆಳಗಿಸಿದ ದಸಂಸ

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…

6 mins ago

ಮರ್ಯಾದೆ ಹತ್ಯೆಗೆ ಮನುಸ್ಮೃತಿ ನಿಯಮಗಳೇ ಕಾರಣ : ಚಿಂತಕ ಶಿವಸುಂದರ್‌ ಪ್ರತಿಪಾದನೆ

ಮೈಸೂರು : ಮೇಲ್ವರ್ಗದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೆ ಹೆತ್ತ ಅಪ್ಪ-ಅಮ್ಮ-ಅಣ್ಣಂದಿರು ಕೊಲೆ ಮಾಡುವ…

24 mins ago

ಚಾ.ನಗರ | ಮನುಸ್ಮೃತಿ ಪ್ರತಿ ಹರಿದು ಪ್ರತಿಭಟನೆ

ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು…

35 mins ago

ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿ | ರಾಹುಲ್‌ ಗಾಂಧಿ ಹಾಗೂ ಅಶ್ವಿನ್‌ ವೈಷ್ಣವ್‌ ನಡುವೆ ಟ್ವಿಟ್‌ ವಾರ್…

ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…

1 hour ago

ಚಿತ್ರದುರ್ಗ ಬಸ್‌ ದುರಂತ | ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಬೆಂಕಿ : ಕೂದಲೆಳೆ ಅಂತರದಲ್ಲಿ ಪವಾಡಸದೃಶ ಪಾರು!

ಬೆಂಗಳೂರು : ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ…

2 hours ago

ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ. ನಾನು ಸ್ಟೇಜ್ ಮೇಲೆ ಕೂತು…

3 hours ago