ಮಂಡ್ಯ: ಜಿಲ್ಲೆಯ ಪ್ರಸಿದ್ಧ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನವೆಂಬರ್ 17ರ ರಾತ್ರಿ 7 ಗಂಟೆಗೆ ಅದ್ಧೂರಿ ರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ.
ಮೈಸೂರು ಸಂಸ್ಥಾನದ ರಾಜ ಒಡೆಯರ್ ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟದಿಂದ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಗಂಡುಭೇರುಂಡ ಪದಕ ಸೇರಿದಂತೆ ಸುಮಾರು 16 ಬಗೆಯ ಚಿನ್ನಾಭರಣಗಳನ್ನು ಧರಿಸಿ ಚೆಲುವನಾರಾಯಣಸ್ವಾಮಿ ಕಂಗೊಳಿಸಲಿದ್ದಾರೆ.
ಗರುಡ ಧ್ವಜಾರೋಹಣದೊಂದಿಗೆ ಆರಂಭವಾಗಿರುವ ಒಂಬತ್ತು ದಿನಗಳ ಕಾರ್ತಿಕ ಬ್ರಹ್ಮೋತ್ಸವದಲ್ಲಿ ನವೆಂಬರ್ 19ರಂದು ಕೊಪ್ಪಲುಮಯ ಜಾತ್ರಾ ಮಹೋತ್ಸವ ನಡೆಯಲಿದೆ.
ನವೆಂಬರ್ 22ರಂದು ಕಲ್ಯಾಣಿ ತೀರದಲ್ಲಿ ತೀರ್ಥಸ್ನಾನ ಹಾಗೂ ಮಹಾರಥೋತ್ಸವದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಭಕ್ತರಿಗಾಗಿ ವಿಶೇಷ ದೀಪಾಲಂಕಾರ ಹಾಗೂ ಸುಗಮ ದರ್ಶನಕ್ಕೆ ದೇವಾಲಯದ ಆಡಳಿತ ವ್ಯವಸ್ಥೆ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊನ್ನೆ ಮೈಸೂರಿಗೆ ಆಗಮಿಸಿದ್ದಾಗ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಮತ್ತೆ ಸುದ್ದಿಯಾಯಿತು. ಪ್ರಧಾನಮಂತ್ರಿಗಳ ಸಮ್ಮುಖದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಅಂದು ಒಬ್ಬ ಪ್ರತಿಭಾವಂತ ಕಲಾವಿದೆ, ಇಂದು... ಸಣ್ಣ ಸದ್ದಿನೊಂದಿಗೆ ಬಾಗಿಲು ತೆರೆದುಕೊಂಡಾಗ ಕುರ್ಚಿಯಲ್ಲಿ ಕುಳಿತು…
ಲಕ್ಷ್ಮಿಕಾಂತ್ ಕೋಮಾರಪ್ಪ ೩.೫೦ ಕೋಟಿ ರೂ. ವೆಚ್ಚದಲ್ಲಿ ಜಲಪಾತ ಅಭಿವೃದ್ಧಿಪಡಿಸಿದ್ದರೂ ಗ್ರಾಮಕ್ಕಿಲ್ಲ ರಸ್ತೆ ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ…
ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿದ ಕಟ್ಟಡ: ಆರು ತಿಂಗಳಿಂದ ಕಟ್ಟಡಕ್ಕೆ ಬೀಗ; ದುರಸ್ತಿ ಕಾರ್ಯ ಯಾವಾಗ? ಮೈಸೂರು: ತತ್ವಜ್ಞಾನಿ, ಮಾಜಿ…
ಕೆ.ಬಿ.ರಮೇಶನಾಯಕ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ೯.೫೦ ಲಕ್ಷ ಲೀಟರ್; ಈ ವರ್ಷ ೧೧ ಲಕ್ಷ ಲೀ.ಹಾಲು ಸಂಗ್ರಹ ಮೈಸೂರು:…