ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ಎಕ್ಸ್‌ರೇ ಮಿಷನ್ ತೊಂದರೆಯಿಂದ ರೋಗಿಗಳು ಪರದಾಡುವಂತಾಗಿದೆ.
ಎಕ್ಸ್‌ರೇ ಮಿಷನ್ ರೀಪೆರಿ ಇದ್ದು, ಎಕ್ಸ್‌ರೇ ಮಾಡುತ್ತಿದ್ದಾರೆ. ಯಾಕೆ ಮಾಡುತ್ತೀರ ಎಂದರೆ ಪ್ರಿಂಟ್ ಕೊಡಲ್ಲ ಬೇಕಿದ್ದರೆ ಮಾನಿಟರ್‌ನಲ್ಲಿ ಪೋಟೋ ತೆಗೆದುಕೊಂಡಿ ಹೋಗಿ ಎನ್ನುತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಮೂರು-ನಾಲ್ಕು ದಿನದ ಹಿಂದೆ ರೋಗಿಯೊಬ್ಬರು ಸರ್ಕಾರಿ ಅಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿಸಿದ್ದು ನಾಲ್ಕು ದಿನವಾದರೂ ಎಕ್ಸ್‌ರೇ ರಿಪೋರ್ಟ್ ನೀಡಿಲ್ಲ. ಇದನ್ನು ಕೆಳಲು ಹೋದರೆ ಹನ್ನೊಂದು ಗಂಟೆಯಾಗಿದ್ದರೂ ವೈದ್ಯರು ಬಂದಿಲ್ಲ. ನಂತರ ಕೆಳಿದಾಗ ಬೇಕಾದರೆ ಎಕ್ಸ್ ರೇ ಪೊಟೋ ತೆಗೆದುಕೊಂಡು ಹೋಗು ಪ್ರಿಂಟ್ ಬರಲ್ಲ ಕೆಟ್ಟುಹೋಗಿದೆ ಎಂದು ಬೇಜವಬ್ದಾರಿ ಉತ್ತರ ನೀಡುತ್ತಾರೆ ಎಂದು ರೊಗಿಗಳು ಆರೊಪಿಸಿದರು.
ಸರ್ಕಾರಿ ಅಸ್ಪತ್ರೆಗೆ ಬಡ ವರ್ಗದ ಜನರು ಹೆಚ್ಚಾಗಿ ಬರುತ್ತಾರೆ ಎಂಬ ಅರಿವಿದ್ದರು ಅಗತ್ಯ ಉಪಕರಣಗಳ ನವೀಕರಣ ಹಾಗೂ ಸರಿಪಡಿಸುವಿಕೆ ಮಾಡದೆ ಸಮಸ್ಯೆ ಇದೆ ಎಂದು ಹೇಳಿ ಕೈ ತೊಳೆಸುಕೊಳ್ಳುವುದು ಎಷ್ಟು ಸರಿ ಎಂದು ರೊಗಿಗಳು ಬೇಸರ ವ್ಯಕ್ತಪಡಿಸಿದರು.
ಎಕ್ಸ್ ರೇ ಮಿಷನ್ ವರ್ಕ್ ಹಾಗುತ್ತಿದೆ ಅದರೆ ಪ್ರಿಂಟರ್ ಸಮಸ್ಯೆಯಾಗಿದೆ ಆಗಾಗಿ ರೆಡಿ ಮಾಡಸಲಾಗುವುದು ಮೂಳೆ ವೈದ್ಯರು ಅಲ್ಲಿಯೇ ನೋಡಿ ಪರೀಕ್ಷಿಸುತ್ತಿದ್ದಾರೆ.
-ಡಾ. ಮಂಜುನಾಥ್, ಆಸ್ಪತ್ರೆ ಆಡಳಿತಾಧಿಕಾರಿ
ಮೂರು ದಿನದ ಹಿಂದೆ ಎಕ್ಸ್ ರೇ ಮಾಡಿಸಿದೆ ಅದರೆ ಈಗ ಎಕ್ಸ್ ರೇ ಮಿಷನ್ ಕೆಟ್ಟುಹೋಗಿದೆ ಎಂಬ ಉತ್ತರ ನೀಡುತಿದ್ದು ಮುಳೆ ವಯದ್ಯರು ಬಾಯಿಗೆ ಬಂದಂತೆ ರೊಗಿಗಳ ಜೊತೆ ವರ್ತಿಸುತ್ತಾರೆ, ಹನ್ನೊಂದು ಗಂಟೆ ಅದರು ವೈದ್ಯರು ಬರಲ್ಲ ಆಸ್ಪತ್ರೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ.
-ಸ್ವಾಮಿ, ರೋಗಿ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…