-ಆರ್.ಎಸ್.ಆಕಾಶ್
ಹಿಂದೆ ಮನುಷ್ಯ ತನ್ನ ಭಾವನೆಗಳನೆಲ್ಲವನ್ನು ಬರಹ ರೂಪಕ್ಕೆ ಇಳಿಸುತ್ತಿದ್ದ. ಆದರೆ ಮನುಷ್ಯ ಬುದ್ದಿವಂತನಾಗುತ್ತಾ ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಮಾಜವನ್ನು ಮುಂದೆ ಕೊಂಡ್ಯೊಲು ಶುರುಮಾಡಿದ. ಆದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ಇನ್ಸ್ತ್ರ್ಟಾಗ್ರಾಮ್.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ತ್ರ್ಟಾಗ್ರಾಮ್ ಮೊದಲ ಸಾಲಿನಲ್ಲಿ ನಿಲ್ಲತ್ತದೆ. ಇನ್ಸ್ತ್ರ್ಟಾಗ್ರಾಮ್ ಎಂಬ ಮಾಯಾ ಲೋಕ ಯಾರಿಗೆ ತಾನೆ ತಿಳಿದಿಲ್ಲ ಹೇಳಿ? ಶಾಲೆಗೆ ಹೋಗುವ ಪುಟ್ಟ ಮಗುವಿನಿಂದಿಡಿದು ವೋಂವೃದ್ಧರವರೆಗೂ ಬಹುತೇಕರು ಬಲ್ಲವರೆ.
ಇವುಗಳನ್ನು ಬಳಸದೆ ದಿನ ಕಳೆಯುವುದು ಒಂದು ರೀತಿಯಲ್ಲಿ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಯುವ ಜನರಂತು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಪ್ರತಿೊಂಂದು ಸಾಮಾಜಿಕ ಜಾಲತಾಣವೂ ಸಹ ಒಳ್ಳೆಯ ಉದ್ದೇಶಗಳಿಂದಲೆ ಶುರುವಾದರೂ, ಉದ್ದೇಶ ಕೆಟ್ಟದಕ್ಕಾಗಿ ಬಳಸಿಕೊಳ್ಳುವುದು ಉಂಟು.
ಅನುಕೂಲಗಳು
೧. ಇದೊಂದು ಮನರಂಜನೆಯ ತಾಣವಾಗಿದ್ದು, ಹಾಸ್ಯ, ಸಂಗೀತ, ನೃತ್ಯ, ಸಿನಿಮಾ ಹೀಗೆ ವಿವಿಧ ಬಗೆಯ ಮನರಂಜನೆಗಳನ್ನು ಬಳಕೆದಾರರಿಗೆ ನಿಡುತ್ತದೆ.
೨. ಪ್ರಪಂಚದ ನಾನಾ ದೇಶಗಳ ಬಳಕೆದಾರರನ್ನು ಪರಿಚಯ ಮಾಡಿಕೊಂಡು ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ.
೩. ಪ್ರತಿಭೆಗಳ ಪ್ರದರ್ಶನಕ್ಕೆ ಇದೊಂದು ಅದ್ಬುತ ವೇದಿಕೆಯಾಗಿದ್ದು, ರೀಲ್ಸಗಳ ಮೂಲಕ ತಮ್ಮ ನಟನ ಕೌಶಲ್ಯಗಳು ಇತ್ಯಾದಿ ಗಳನ್ನು ಪ್ರದರ್ಶನ ಮಾಡುವ ಮೂಲಕ ಪಾಪ್ಯುಲರ್ ಆಗಬಹುದು.
ಅನಾನುಕೂಲಗಳು
೧. ಎಚ್ಚರ ತಪ್ಪಿದರೆ ನಾವು ಹಾಕುವ ಪೋಟೋ ವಿಡಿೋಂ ಗಳನ್ನು ದುಷ್ಟರು ದುರುಪೋಂಪಗಿಸುವುದುಂಟು.
೨. ನಕಲಿ ಖಾತೆಗಳ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಬ್ಲ್ಯಾಕ್ ಮೇಲ್ ಮಾಡುವುದುಂಟು.
೨. ಕೆಲವೊಂದು ಟ್ರೋಲ್ ಫೇಜ್ ಗಳು ದುರುದ್ದೇಶದಿಣದ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿ ಬಳಕೆದಾರರನ್ನು ದಿಕ್ಕು ತಪ್ಪಿಸುತ್ತವೆ.
ಲೈಂಗಿಕ ವಿಷಯಗಳು ಹೆಚ್ಚು ಪ್ರಚಲಿತವಾಗಿದ್ದು ಯುವಕರಿಗೆ ಲೈಂಗಿಕ ಪ್ರಚೋದನೆ ನೀಡುತ್ತವೆ.
೩. ಅತಿಯಾದ ಬಳಕೆಯಿಂದು ಇದು ವ್ಯಸನಕಾರಿಯು ಆಗಬಹುದು.
ಮೈಸೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಸೆ.10…
ಮೈಸೂರು : ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು…
ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಈ ಬಾರಿ ಹೊಸ ಮೆರುಗು ನೀಡುವುದರ ಜತೆಗೆ ಆಕರ್ಷಕ…
ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು ಜಿಲ್ಲಾಧಿಕಾರಿ…
ಬೆಂಗಳೂರು: ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದೆ.…
ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು…