ಪಂಜು ಗಂಗೊಳ್ಳಿ

ಈ ಜೀವ ಜೀವನ : ಹೆಣ್ಣೆಂದು ಜರಿದವರೆದುರೇ ಎವರೆಸ್ಟ್ ಏರಿದ ಧೀರೆ ಸವಿತಾ ಕನ್ಸ್ರಾಲ್

ಪಂಜು ಗಂಗೊಳ್ಳಿ ಅಕ್ಟೋಬರ್ ೪ ರಂದು ಉತ್ತರಖಂಡದ ‘ದ್ರೌಪದಿ ಕಾ ಡಂಡಾ’ ಎಂಬ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದ ಅವಘಡದಲ್ಲಿ ಹಲವು ಜನ ಪರ್ವತಾರೋಹಿಗಳು ಸತ್ತರು. ಅವರಲ್ಲಿ…

3 years ago

ಚಿನ್ನ ಪಿಳ್ಳೈ ಎಂಬ ನಾಲ್ಕಡಿ ಎತ್ತರದ ಒಂದು ಸ್ತ್ರೀ ಶಕ್ತಿ!

2000 ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಆ ವರ್ಷದ ಸ್ತ್ರೀ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಐದು ಜನ ಮಹಿಳೆಯರಲ್ಲಿ ತಮಿಳುನಾಡಿನ 73 ವರ್ಷ ಪ್ರಾಯದ ಪಿ.…

3 years ago

ಗಿಡಗಳ ಫೀಸು ಪಡೆಯುವ ಅಪರೂಪದ ಕೋಚಿಂಗ್ ಕ್ಲಾಸ್!

  ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಲು ಹುಟ್ಟಿಕೊಂಡ ‘ಬಿಎಎಸ್ ಕ್ಲಬ್’ ಪರಿಸರ ಜಾಗೃತಿ ಮೂಡಿಸುತ್ತಾ ಇದುವರೆಗೆ ೧.೭ ಲಕ್ಷ ಗಿಡಗಳನ್ನು ನೆಟ್ಟಿದೆ ಬಿಹಾರದ ಸಮಷ್ಟಿಪುರದ ಬಲ್ಜಿತ್…

3 years ago

ಅನಾಥಳಾದರೂ ಬದುಕು ಕಟ್ಟಿಕೊಂಡು ಡಾಕ್ಟರಾಗುತ್ತಿರುವ ಶಬನಾ

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಎನ್‌ಇಇಟಿ ಪರೀಕ್ಷೆಯಲ್ಲಿ ಪಾಸಾಗಿ, ಔರಂಗಾಬಾದಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಪಡೆದಳು ಶಬನಾ ಎರಡು ವರ್ಷಗಳ ಹಿಂದೆಯೇ ಎನ್‌ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು.…

3 years ago

ರಸ್ತೆಗುಂಡಿ ತುಂಬಿ ಮಗನನ್ನು ಜೀವಂತ ಕಾಣುವ ತಂದೆ!

ಭಿಲ್ಲೋರೆಯವರಿಂದ ಸ್ಫೂರ್ತಿಗೊಂಡ ನೂರಾರು ಜನ ಮುಂಬೈಕಾರರು ಅವರೊಂದಿಗೆ ಕೈಜೋಡಿಸಿ, ‘ಫಿಲ್ಲ್ ಇನ್ ದಿ ಪೋಟ್ ಹೋಲ್ಸ್ ಪ್ರಾಜೆಕ್ಟ್’ ಎಂಬ ಒಂದು ಒಂದು ನಾಗರಿಕರ ಸಮಿತಿ ರಚಿಸಿ, ‘ಸ್ಪಾಟ್‌ಹೋಲ್’…

3 years ago

ಈ ಜೀವ ಈ ಜೀವನ | ಈಸ್ಟ್ ಇಂಡಿಯಾ ಕಂಪೆನಿಗೆ ಭಾರತೀಯ ಮಾಲೀಕ!

ಪಂಜು ಗಂಗೊಳ್ಳಿ ೨೦೦೩ರಲ್ಲಿ, ಆಗ ಚಹಾ ಪುಡಿ ಮಾರುತ್ತಿದ್ದ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಯ ೩೦-೪೦ ಶೇರುದಾರರು ತಮಗೆ ಚಹ ಪುಡಿ ಪೂರೈಸುವಂತೆ ಸಂಜೀವ್ ಮೆಹ್ತಾರನ್ನು ಸಂಪರ್ಕಿಸಿದಾಗ,…

3 years ago

ಅನಾಥ ಮಕ್ಕಳಿಗೆ ತಾಯಿ ತಂದೆಯಾದ ರಾಜಲಕ್ಷ್ಮಿ-ಖಾಸೀಂ

 ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ ಎಂದು ನಂಬಿ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ದಂಪತಿಗಳು  ನಲ್ವತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಓಂಗೋಲೆಯ ಪಿ ರಾಜಲಕ್ಷ್ಮಿ…

4 years ago

ಈ ಜೀವ ಈ ಜೀವನ : ಸಾರ್ವಜನಿಕ ಶೌಚಾಲಯ ಸಮಸ್ಯೆಗೆ ಶಿಪ್ಪಿಂಗ್ ಕಂಟೈನರ್ ಪರಿಹಾರ

- ಪಂಜುಗಂಗೊಳ್ಳಿ ಕಾಂಗ್ರೆಸಿನ ನಿರ್ಮಲ ಭಾರತ ಯೋಜನೆ ಇರಲಿ, ಬಿಜೆಪಿಯ ಸ್ವಚ್ಚ ಭಾರತ ಆಂದೋಲನ ಬರಲಿ ಇಂದಿಗೂ ಆನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಂಗಸರು ಶೌಚಕ್ಕೆ ಹೋಗುವುದು ಒಂದು…

4 years ago

ಕಸಾಯಿಖಾನೆ ಎದುರು ಸತತ 33 ವರ್ಷಗಳ ಸತ್ಯಾಗ್ರಹ

1982ರಲ್ಲಿ ವಿನೋಬಾ ಭಾವೆಯವರ ಕರೆಗೆ ಓಗೊಟ್ಟು ‘ದೇವೋನಾರ್ ಗೋರಕ್ಷಾ ಸತ್ಯಾಗ್ರಹ ಸಚಾಲಕ್ ಸಮಿತಿ’ ಅಹಿಂಸಾತ್ಮಕ ಪ್ರತಿಭಟನೆ ಪ್ರಾರಂಭಿಸಿತ್ತು! ೧೯೮೨ರ ಜನವರಿ ೧೧ರಿಂದಲೂ ದೇವೋನಾರ್ ಕಸಾಯಿಖಾನೆ ಎದುರು ಜಾನುವಾರುಗಳನ್ನು…

4 years ago

ಫೀಸು ಕಟ್ಟಲಾಗದ ಬಡ ಹುಡುಗ ಜಗತ್ತೇ ಕೊಂಡಾಡುವ ಶಾಲೆ ಕಟ್ಟಿದ!

ನಿನಗೆ ಫೀಸ್ ಕಟ್ಟಲು ಆಗದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಏಳನೇ ಕ್ಲಾಸಲ್ಲಿ ಕಲಿಯುತ್ತಿದ್ದ ಮೆಮೂನ್ ಅಖ್ತರ್‌ನನ್ನು ಟೀಚರ್ ಶಾಲೆಯಿಂದ ಹೊರಹಾಕುತ್ತಾರೆ. ಇದರಿಂದ ಪುಟ್ಟ ಬಾಲಕ…

4 years ago