ಹಾಡು ಪಾಡು

ನಮ್ಮೊಳಗೂ ಇರುವ ಪೆನ್ ಡ್ರೈವ್ ಕಾಮಣ್ಣನಮ್ಮೊಳಗೂ ಇರುವ ಪೆನ್ ಡ್ರೈವ್ ಕಾಮಣ್ಣ

ನಮ್ಮೊಳಗೂ ಇರುವ ಪೆನ್ ಡ್ರೈವ್ ಕಾಮಣ್ಣ

ನಾಗರಾಜ ವಸ್ತಾರೆ ನಿಜವಾಗಿ ಹೇಳುತ್ತೇನೆ, ಈ ಕುರಿತೇನೂ ಬರೆಯತೋಚುತ್ತಿಲ್ಲ. ಹಾಗೆ ನೋಡಿದರೆ ಇದೇನೂ ಬರೆಯತಕ್ಕ ವಿಚಾರವೂ ಅಲ್ಲ. ಹಗರಣಗಳಾದರೂ, ಸುತ್ತಲಿನ ವಾತಾವರಣದೊಳಗಿನ ಸಾಮಾನ್ಯ ಏರುಪೇರೆನ್ನುವ ಹಾಗೆ- ದಿನದಿಂದ…

8 months ago
ಅನುಮತಿ ಇಲ್ಲದೆ ನನ್ನನ್ನು ಬೆತ್ತಲೆ ನೋಡಲು ನಿಮಗೆ ಅಧಿಕಾರ ಕೊಟ್ಟವರು ಯಾರು?ಅನುಮತಿ ಇಲ್ಲದೆ ನನ್ನನ್ನು ಬೆತ್ತಲೆ ನೋಡಲು ನಿಮಗೆ ಅಧಿಕಾರ ಕೊಟ್ಟವರು ಯಾರು?

ಅನುಮತಿ ಇಲ್ಲದೆ ನನ್ನನ್ನು ಬೆತ್ತಲೆ ನೋಡಲು ನಿಮಗೆ ಅಧಿಕಾರ ಕೊಟ್ಟವರು ಯಾರು?

ನಾಗರಾಜ್ ಹೆತ್ತೂರು ನಿಜ ಹೇಳಬೇಕಂದ್ರೆ... ಕಳೆದ ಒಂದು ವಾರದಿಂದ ತಲ್ಲಣಿಸಿದ್ದೇನೆ. ಇವತ್ತು ಒಂದು ವಿಷ್ಯ ಕಿವಿಗೆ ಬಿತ್ತು. ಹಾಸನದ ಯುವ ರಾಜಕಾರಣಿಯೊಬ್ಬ, ತನ್ನ ಕಾಮ ತೃಷೆಗೆ ಬಳಸಿಕೊಂಡ…

8 months ago
ಆಡುವ ಕಂದಮ್ಮಗಳಿಗೆ ತಾಳಿ ಎಂಬ ಉರುಳುಆಡುವ ಕಂದಮ್ಮಗಳಿಗೆ ತಾಳಿ ಎಂಬ ಉರುಳು

ಆಡುವ ಕಂದಮ್ಮಗಳಿಗೆ ತಾಳಿ ಎಂಬ ಉರುಳು

• ಶುಭಮಂಗಳ ರಾಮಾಪುರ ಗೋಡೆಗೆ ಮುಖ ಮಾಡಿ ತನ್ನ ಕಂದನ ತಲೆಯನ್ನು ನೇವರಿಸುತ್ತಾ ಆಗಾಗ ಮಗುವಿನ ಅಂಗಾಲಿಗೆ ಚುಂಬಿಸುತ್ತಾ ಒಂದು ಮುದ್ದಾದ ಎಳೆಗೂಸಿಗೆ ಹಾಲುಣಿಸುತ್ತಿದ್ದ ನಾಗಮ್ಗಳನ್ನು ನೋಡುತ್ತಿದ್ದಂತೆ…

10 months ago
ಮಂಗಲದ ಮನೋವಿಜ್ಞಾನಿ ಬಸವಣ್ಣನವರ ಕುರಿತುಮಂಗಲದ ಮನೋವಿಜ್ಞಾನಿ ಬಸವಣ್ಣನವರ ಕುರಿತು

ಮಂಗಲದ ಮನೋವಿಜ್ಞಾನಿ ಬಸವಣ್ಣನವರ ಕುರಿತು

ಕೆ.ವೆಂಕಟರಾಜು 'ನಾನು ದೊಡ್ಡರಸಿನ ಕೊಳದ ನೀರು ಕುಡಿದು ಬೆಳೆದವನು. ಈಗ ಚಾಮರಾಜನಗರದ ನನ ಸಹಪಾಠಿಗಳು, ಸಮಕಾಲೀನರು ಯಾರೂ ಇಲ್ಲ ಅನಿಸುತ್ತೆ' ಎಂದು 91 ವರ್ಷಗಳ ಮನೋವಿಜ್ಞಾನಿ, ಮನೋ…

10 months ago
ಬಿದಿರು ಪಿಟೀಲಿನ ಸಯ್ಯದ್ ಮೌಲಾಬಿದಿರು ಪಿಟೀಲಿನ ಸಯ್ಯದ್ ಮೌಲಾ

ಬಿದಿರು ಪಿಟೀಲಿನ ಸಯ್ಯದ್ ಮೌಲಾ

• ಹನಿ ಉತ್ತಪ್ಪ ಕಲೆಯನ್ನು ನಂಬಿದರೆ ಕೈ ಹಿಡಿಯುತ್ತದೆ ಎಂಬುದಕ್ಕೆ ಕಲೆಯನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಮೈಸೂರಿನ ಸಯ್ಯದ್ ಮೌಲಾ ಅವರ ಬದುಕೇ ಸಾಕ್ಷಿ. ಬಿದಿರು ಪಿಟೀಲು ನುಡಿಸುವ,…

10 months ago
ನಮ್ಮೊಳಗಿನ ನಮ್ಮನ್ನು ಬಯಲಿಗೆಳೆದ ‘ಲೀಕ್ ಔಟ್’ನಮ್ಮೊಳಗಿನ ನಮ್ಮನ್ನು ಬಯಲಿಗೆಳೆದ ‘ಲೀಕ್ ಔಟ್’

ನಮ್ಮೊಳಗಿನ ನಮ್ಮನ್ನು ಬಯಲಿಗೆಳೆದ ‘ಲೀಕ್ ಔಟ್’

• ಮಧುರಾಣಿ ಎಚ್.ಎಸ್. ತಾನು ನಗುವಾಗ ಪ್ರೇಕ್ಷಕರನ್ನೂ ನಗಿಸಿ, ತಾನು ಅಳುವಾಗ ಎಲ್ಲರನ್ನೂ ತನ್ನೊಟ್ಟಿಗೆ ಅಳಿಸಿ ಬಿಡುವ ಅಪೂರ್ವ ನಟಿ ಅಕ್ಷತಾ ಪಾಂಡವಪುರ ಎನ್ನುವುದನ್ನು ಅಚ್ಚಳಿಯದಂತೆ ನಮಗೆ…

10 months ago
ಹೊಸ ಪುಸ್ತಕ: ಕಾಡು ಹುಡುಗನ ಹಾಡು ಪಾಡು; ಅನುಭವ ಕಥನಹೊಸ ಪುಸ್ತಕ: ಕಾಡು ಹುಡುಗನ ಹಾಡು ಪಾಡು; ಅನುಭವ ಕಥನ

ಹೊಸ ಪುಸ್ತಕ: ಕಾಡು ಹುಡುಗನ ಹಾಡು ಪಾಡು; ಅನುಭವ ಕಥನ

ಸ್ವಾಮಿ ಪೊನ್ನಾಚಿ ಕನ್ನಡದ ಪ್ರತಿಭಾವಂತ ಕಥೆಗಾರ ಸ್ವಾಮಿ ಪೊನ್ನಾಚಿ ಯವರು ಬಹುತೇಕವಾಗಿ 'ಆಂದೋಲನ'ಕ್ಕೆ ಬರೆದ ಪತ್ರಿಕಾ ಬರಹಗಳ ಸಂಕಲನ 'ಕಾಡು ಹುಡುಗನ ಹಾಡು ಪಾಡು' ಇಂದು (ಮಾ.3)…

10 months ago
ಹಿಮಾಲಯ ಬೆನ್ನೇರಿದ ಮೈಸೂರು ಸೈಕಲ್ ನಾರಿಯರುಹಿಮಾಲಯ ಬೆನ್ನೇರಿದ ಮೈಸೂರು ಸೈಕಲ್ ನಾರಿಯರು

ಹಿಮಾಲಯ ಬೆನ್ನೇರಿದ ಮೈಸೂರು ಸೈಕಲ್ ನಾರಿಯರು

• ನಂದಿನಿ ಎನ್. ಹಚ್ಚ ಹಸಿರಿನ ಪಚ್ಚೆ ಪೈರು ಒಂದೆಡೆ, ಜುಳು ಜುಳು ಹರಿವ ತೊರೆಯೊಂದೆಡೆ, ಮಧ್ಯೆ ಮಲಗಿದ, ನೇರ ಎನ್ನಬಹುದಾದ ಕೆಂಪನೆಯ ಕಾಲುದಾರಿಯ ತುಸು ಇಳಿಜಾರಿನಲ್ಲಿ,…

10 months ago
ನಾಗರಹೊಳೆಯ ಕಾಡಿನ ಮೇಷ್ಟ್ರು ಇಲ್ಲವಾದರುನಾಗರಹೊಳೆಯ ಕಾಡಿನ ಮೇಷ್ಟ್ರು ಇಲ್ಲವಾದರು

ನಾಗರಹೊಳೆಯ ಕಾಡಿನ ಮೇಷ್ಟ್ರು ಇಲ್ಲವಾದರು

ಟಿ.ಎಸ್.ಗೋಪಾಲ್ ನಾನು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಕೊಡಗಿನ ಶ್ರೀಮಂಗಲದಿಂದ ನಾಗರಹೊಳೆ ಇಪ್ಪತೈದು ಕಿಮೀ ಗಳಷ್ಟೇ ದೂರದಲ್ಲಿತ್ತು. ಸಾರಿಗೆ ಸಂಪರ್ಕ ತೀರಾ ಕಡಿಮೆಯಿದ್ದ ಎಪ್ಪತ್ತರ ದಶಕದಲ್ಲಿ ಅದು ಬಲು…

10 months ago
ಫಲಿಸದೇ ಹೋದ ದಿವ್ಯಪ್ರೇಮಗಳುಫಲಿಸದೇ ಹೋದ ದಿವ್ಯಪ್ರೇಮಗಳು

ಫಲಿಸದೇ ಹೋದ ದಿವ್ಯಪ್ರೇಮಗಳು

• ಸ್ವಾಮಿ ಪೊನ್ನಾಚಿ ಅವಳು ಎಲ್ಲಾದರೂ ಓಡಿ ಹೋಗೋಣ ಬಾ ಎಂದು ಕರೆದಾಗ ನನಗೆ ನಗು ಬಂದಿತ್ತೇ ವಿನಾ ಇದು ಇಷ್ಟೊಂದು ಸೀರಿಯಸ್ ಕೇಸ್ ಆಗುತ್ತದೆ ಎಂದು…

11 months ago