ಅಂಕಣ

ಟಾಪ್ ರ‍್ಯಾಂಕಿಂಗ್‌ನಿಂದ ಮೈಸೂರು ಮೃಗಾಲಯ ಹಿಂದೆ ಬಿದ್ದಿದ್ದು ಏಕೆ?

ಮಹಾರಾಜರ ಕನಸಿನ 130 ವರ್ಷ ಇತಿಹಾಸದ, ಮುಚ್ಚುವ ಹಂತಕ್ಕೆ ಹೋಗಿದ್ದ ಚಾಮರಾಜೇಂದ್ರ ಮೃಗಾಲಯದ ಸುಸ್ಥಿರ ಕ್ರಮಗಳು ಮಾದರಿ ಹೊಸ ಮಾದರಿಗಳನ್ನೇ ಸೃಷ್ಟಿಸಿರುವ ಮೈಸೂರು ಮೃಗಾಲಯ ಸಹಜವಾಗಿಯೇ ಟಾಪ್…

4 years ago

ರೆಪೋ ಏರಿಕೆ: ಇಎಂಐ ಭಾರ ತಗ್ಗಿಸಲು ನೀವೇನು ಮಾಡಬಹುದು

ಲೋಕೇಶ್ ಕಾಯರ್ಗ ರಿಸರ್ವ್ ಬ್ಯಾಂಕ್ ಆ- ಇಂಡಿಯಾ ಬುಧವಾರ ರೆಪೋ ದರವನ್ನು ೩೫ ಮೂಲಾಂಕ ಏರಿಕೆ ಮಾಡಿದೆ. ಇದರ ಬೆನ್ನ ಪ್ರಮುಖ ಬ್ಯಾಂಕ್‌ಗಳು ಗೃಹ ಸಾಲದ ಮೇಲಿನ…

4 years ago

ಮುಸ್ಲಿಂ ಧಾರ್ಮಿಕ ನೇತಾರರಿಗೆ ಕಗ್ಗಂಟಾಗಿರುವ ಖುಲಾ ಪದ್ಧತಿ

ನಾ. ದಿವಾಕರ ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನ ಪಡೆಯಲು ಪರಭಾರೆ ಮಾಡಲಾಗದಂತಹ ಹಕ್ಕು ನೀಡುವ ಖುಲಾ ಪದ್ಧತಿಯ ಬಗ್ಗೆ ಸಮತೂಕವಿಲ್ಲದ ತೀರ್ಪುಗಳನ್ನು ನೀಡುವ ಮೂಲಕ ಮುಸ್ಲಿಂ ಉಲೇಮಾಗಳು…

4 years ago

ಶ್ರೀಕಂಠದತ್ತರ ವಿರುದ್ಧ ಗೂಂಡಾಗಿರಿ ಆಪಾದನೆ ದೂರು ಬಂದಿತ್ತು!

 ೧೯೮೩ರ ಆ ದಿನ ವಿಚಿತ್ರ ಕಂಪ್ಲೇಂಟೊಂದು ನಜ಼ರ್ ಬಾದ್ ಠಾಣೆಗೆ ಬಂದಿತ್ತು. ಗುರುತರ ಆರೋಪಣೆಯ ಇಟಜ್ಞಜ್ಢಿZಚ್ಝಿಛಿ ಕೇಸು. ತಡಮಾಡದೆ ಕೇಸು ರಿಜಿಸ್ಟರ್ ಮಾಡಲೇ ಬೇಕಿತ್ತು. ಕಂಪ್ಲೇಂಟ್ ಇದ್ದದ್ದು ಹೀಗೆ: ತನ್ನ…

4 years ago

‘ಸಲೀಂ ಅಲಿ ಪಕ್ಷಿ ಲೋಕದ ಬೆರಗು’

-ಡಾ.ಸುಂದರ ಕೇನಾಜೆ ಭಾರತೀಯ ವೈಜ್ಞಾನಿಕ ಕ್ಷೇತ್ರ(ಮನೋಭಾವ)ದ ಬಗ್ಗೆ ಒಂದು ಚೌಕಟ್ಟಿನ ಒಳಗೆ ಮತ್ತು ಸಂಪ್ರದಾಯದ ಹೊರತಾಗಿ ಚಿಂತಿಸಬೇಕು ಎಂದಾದರೆ ಆ ಕ್ಷೇತ್ರವನ್ನು ಸಾಂಸ್ಕ ತಿಕ ಮತ್ತು ಒಂದಷ್ಟು…

4 years ago

ಸಾಂಸ್ಕೃತಿಕ ಮೈಸೂರಿನ ಘನತೆ ಉಳಿಸಿವುದು ಅಗತ್ಯ

ಆತಂಕ ಮೂಡಿಸುತ್ತಿರುವ ದುಷ್ಕೃತ್ಯಗಳು  -ಅನಿಲ್ ಅಂತರಸಂತೆ ಅರಮನೆಗಳ ನಗರ, ಸಾಂಸ್ಕೃತಿಕ ನಗರ ಎಂಬ ಖ್ಯಾತಿಯ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಸಾಹಿತಿಗಳು, ಪ್ರಜ್ಞಾವಂತರು,…

4 years ago

ಸಂಘರ್ಷದ ನಡುವೆ ಅಭಿಮಾನಕ್ಕೂ ಕಾರಣವಿದೆ..!

ಹುಲಿ, ಚಿರತೆ, ಆನೆಗಳ ಸಂಖ್ಯೆಯಲ್ಲಿ ಕರುನಾಡು ಮುಂಚೂಣಿಯಲ್ಲಿ ಲೋಕೇಶ್ ಕಾಯರ್ಗ ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಲೇ ಸಾಗಿದೆ. ಹಳೇ ಮೈಸೂರು ಮತ್ತು ಕೊಡಗು ಭಾಗಗಳಲ್ಲಿ…

4 years ago

ಈ ಜೀವ ಜೀವನ : ಹೆಣ್ಣೆಂದು ಜರಿದವರೆದುರೇ ಎವರೆಸ್ಟ್ ಏರಿದ ಧೀರೆ ಸವಿತಾ ಕನ್ಸ್ರಾಲ್

ಪಂಜು ಗಂಗೊಳ್ಳಿ ಅಕ್ಟೋಬರ್ ೪ ರಂದು ಉತ್ತರಖಂಡದ ‘ದ್ರೌಪದಿ ಕಾ ಡಂಡಾ’ ಎಂಬ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದ ಅವಘಡದಲ್ಲಿ ಹಲವು ಜನ ಪರ್ವತಾರೋಹಿಗಳು ಸತ್ತರು. ಅವರಲ್ಲಿ…

4 years ago

ತರೀಕೆರೆ ಏರಿಕೆ ಮೇಲೆ : ನ್ಯಾಯನಿಷ್ಠುರಿ ಲೋಕವಿರೋಧಿ

ನನ್ನ ಮೊದಲ ಪುಸ್ತಕ ‘ಪ್ರತಿಸಂಸ್ಕೃತಿ’ಯನ್ನು ಅಮ್ಮನಿಗೆ ಅರ್ಪಿಸಿದೆ- ‘ನ್ಯಾಯನಿಷ್ಠುರಿ ಲೋಕವಿರೋಽಯಾಗಿದ್ದ ಅಮ್ಮನಿಗೆ’ ಎಂದು. ಇದು ಮೂಲತಃ ಬಸವಣ್ಣನವರ ನುಡಿಗಟ್ಟು. ಈ ನುಡಿಗಟ್ಟಿನಲ್ಲಿ ಅಮ್ಮನನ್ನು ಬಣ್ಣಿಸಲು ಕಾರಣ, ಆಕೆಯಲ್ಲಿ…

4 years ago

ಇಂದಿನ ಭಾರತ ಅಂಬೇಡ್ಕರ್ ತ್ಯಾಗ ಅರಿಯಬೇಕು

ಬಾಬಾಸಾಹೇಬರ ಮಾರ್ಗದ ಎಳೆ ಹಿಡಿದ ಯುವಪೀಳಿಗೆ ಹೆಜೆ ಇಡಲಿ -ಮಲ್ಕುಂಡಿ ಮಹದೇವಸ್ವಾಮಿ ೧೯೫೬, ಡಿಸೆಂಬರ್ ೬ರಂದು ಸಂವಿಧಾನ ಶಿಲ್ಪಿ, ಎಲ್ಲ ವರ್ಗಗಳ ನೊಂದವರ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು…

4 years ago