ಎಡಿಟೋರಿಯಲ್

ಹಳತಾಯಿತು ಹೊಸಪೇಟೆ

  ನಾನು ಕನ್ನಡ ವಿಶ್ವವಿದ್ಯಾನಿಲಯದ ನೌಕರಿಗೆಂದು ಹೊಸಪೇಟೆಗೆ ಬಂದಿಳಿದಾಗ ಬಸ್ ನಿಲ್ದಾಣದಲ್ಲಿ ಗೋಡೆಯ ಮೇಲೆ ಯಾರೊ ಅವಸರದಲ್ಲಿ ಬರೆದುಹೋದ ‘ಸಂಘಟನೆ ಸೇರಿರಿ, ಹೂಸನಾಡ ಕಟ್ಟಿರಿ' ಘೋಷಣೆ ಕಣ್ಣಿಗೆ ಬಿತ್ತು. ಬಸ್ ನಿಲ್ದಾಣದ…

3 years ago

ಸರ್ಕಾರ ಎಂಬುದು ದೇಶ ಅಲ್ಲ; ಸರ್ಕಾರದ ಟೀಕೆ ದೇಶದ ಟೀಕೆ ಅಲ್ಲ

  ರಾಜದ್ರೋಹಕ್ಕೆ ಶಿಕ್ಷೆ ನೀಡುವ ಕಾನೂನನ್ನು ಉಳಿಸಿಕೊಳ್ಳಬೇಕಷ್ಟೇ ಅಲ್ಲದೆ, ಹೆಚ್ಚಿನ ಶಿಕ್ಷೆಯನ್ನು ನಿಗದಿ ಮಾಡಿ ಬಲಪಡಿಸಬೇಕು ಎಂದು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ! ಸ್ವತಂತ್ರ ಸಾರ್ವಭೌಮ ಗಣರಾಜ್ಯವನ್ನು…

3 years ago

‘ಭಿಕ್ಷೆ ಕೊಡಬೇಡಿ, ಭಿಕ್ಷುಕರ ಹೆಸರಲ್ಲಿ ಹೂಡಿಕೆ ಮಾಡಿ’

  ಭಿಕ್ಷುಕರು ಕೈಯೊಡ್ಡಿ ಬೇಡುವುದು, ಜನ ಅವರಿಗೆ ಭಿಕ್ಷೆ ನೀಡುವುದು ಭಾರತದ ಮೂಲೆ ಮೂಲೆಗಳಲ್ಲೂ ಕಾಣಬರುವ ಒಂದು ಸಾಮಾನ್ಯ ದೃಶ್ಯ. ಭಾರತದಲ್ಲಿ ಸುಮಾರು ನಾಲ್ಕು ಲಕ್ಷದಷ್ಟಿರುವ ಭಿಕ್ಷುಕರು ಪ್ರತಿ ವರ್ಷ ಸುಮಾರು…

3 years ago

‘ಸರ್ಕಾರ ಮೈಸೂರಿನಲ್ಲೇ ಚಿತ್ರನಗರಿ ನಿರ್ಮಿಸಲಿ, ಯಾರೂ ಅಡ್ಡಿಪಡಿಸದಿರಲಿ’

ಎರಡು ವಾರಗಳ ಹಿಂದೆ ಈ ಅಂಕಣದಲ್ಲಿ ‘ಹೊಸ ಸರ್ಕಾರದಿಂದ ಕಾಯಕಲ್ಪದ ನಿರೀಕ್ಷೆಯಲ್ಲಿ ಕನ್ನಡ ಚಿತ್ರೋದ್ಯಮ’ ಶೀರ್ಷಿಕೆಯಲ್ಲಿ ಚಿತ್ರನಗರಿಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಳೆದ ಅವಽಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110…

3 years ago

ಎಳವೆಯ ಮೂರು ಪ್ರಸಂಗಗಳು

  ನಮ್ಮ ಹಿರೀಕರು ನನ್ನ ಎಳವೆಗೆ ಸಂಬಂಧಿಸಿದ ಕೆಲವು ಘಟನೆಗಳನ್ನು ರೇಜಿಗೆ ಬರುವಷ್ಟು ಸಲ ಹೇಳುತ್ತಿದ್ದರು: ಮೊದಲನೆಯದು- ನನಗೆ ‘ಅಮ್ಮ’ ಬಂದ ಘಟನೆ. ಕೂಸಿಗೆ ವರ್ಷ ತುಂಬುವ ಮೊದಲೇ ಮೈತುಂಬ ದಡಾರದ…

3 years ago

ಬೇಟಿಯರನ್ನು ಬಚಾಯಿಸುತ್ತಿದ್ದೀರೋ, ಹೆಣ್ಣುಬಾಕರಿಗೆ ಬಲಿ ಕೊಡುತ್ತಿದ್ದೀರೋ?

    ಮಹಿಳಾ ಕುಸ್ತಿಪಟುಗಳು ನೀವ್ ಕಣ್ಣೀರ್ ಸುರಿಸಿದರೇನು, ಉಪವಾಸ ಕುಳಿತು ಸತ್ತರೆ ನಮಗೇನು, ಪೊಲೀಸ್ ಲಾಠಿ ಬೂಟಿನೇಟು ತಿಂದ್ರೇನು... ಒಲಿಂಪಿಕ್ ಪದಕಗಳನ್ನೆಲ್ಲ ಗಂಗೆಗೆ ತರ್ಪಣ ಬಿಟ್ಟರೆ ನಮಗೇನು, ಲೋಕಸಭೆ ಚುನಾವಣೇಲಿ ಸೀಟು ಗೆಲ್ಲೋದೇ…

3 years ago

ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದ ರಾಜರ್ಷಿ

    ಯಾವುದೇ ಸಮಾಜದಲ್ಲಿ ಹುಟ್ಟಿದ ಮನುಷ್ಯರು ಆ ಸಮಾಜ, ಸಂತತಿಯಿಂದ ರೂಪುಗೊಂಡ ಮನಸ್ಥಿತಿಯವರೇ ಆಗಿರುತ್ತಾರೆ. ಹೀಗೆ ತರಬೇತಿಗೊಂಡವರಲ್ಲಿ ಕೆಲವರು ಸಮಾಜ-ಸಂಸ್ಕೃತಿಯ ಆಜ್ಞಾಪಾಲಕರಾಗಿರುತ್ತಾರೆ. ಮತ್ತೆ ಕೆಲವರು ತಾವು ಪಡೆದ ಶಿಕ್ಷಣದಿಂದಲೋ, ವಿವೇಕದಿಂದಲೋ, ಮನುಷ್ಯತ್ವದಿಂದಲೋ ಸಮಾಜದಲ್ಲಿನ ಒಳಿತು-ಕೆಡುಕುಗಳನ್ನು…

3 years ago

ಮೊಯ್ ಮೊಯ್ ‘ಪುಟ್ಟ ತಂಗಿ’ ಈಗ ಎಲ್ಲರ ದೊಡ್ಡಕ್ಕ

ಉತ್ತರಖಂಡದ ಡೆಹ್ರಾಡೂನಿನ ಘರವಾಲ್ ಎಂಬಲ್ಲಿನ ಒಂದು ಫುಟ್‌ಪಾತ್ ಪಕ್ಕದಲ್ಲಿ 1989ರ ನವೆಂಬರ್ 1ರಂದು ಹುಟ್ಟಿದ ಮೊಯ್ ಮೊಯ್ ತನ್ನ ಹೆತ್ತವರ ಹದಿಮೂರನೇ ಸಂತಾನ. ಮೊಯ್ ಮೊಯ್ ಎಂಬುದು…

3 years ago

ಮುಚ್ಚುತ್ತಿರುವ ಚಿತ್ರಮಂದಿರಗಳು, ಮೈಮರೆತಿರುವ ಸಂಘಟನೆಗಳು

    ಕಳೆದ ವಾರದ ಅಂಕಣದಲ್ಲಿ ಏಕಪರದೆಯ ಚಿತ್ರಮಂದಿರಗಳ ಸಮಸ್ಯೆಯ ಕುರಿತಂತೆ ಪ್ರಸ್ತಾಪಿಸಲಾಗಿತ್ತು. ಏಕಪರದೆಯ ಚಿತ್ರಮಂದಿರಗಳು ಮುಚ್ಚುವ ಕುರಿತಂತೆ ಹೇಳಲಾಗಿತ್ತು. ಇದೀಗ ಈ  ಬೆಳವಣಿಗೆ ಇನ್ನಷ್ಟು ಚರ್ಚೆಯಾಗತೊಡಗಿದೆ. ಸಂಬಂಧಪಟ್ಟವರು ಕೂಡಲೇ ಈ ಕಡೆ…

3 years ago

ನ್ಯಾಯನಿಷ್ಠುರಿ: ಪ್ರೊ.ಜಿ.ಎಚ್.ನಾಯಕ

ಜಿ.ಪಿ.ಬಸವರಾಜು   ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ ಲೋಕವಿರೋಧಿ ಶರಣನಾರಿಗಂಜುವನಲ್ಲ... ಬಸವಣ್ಣನವರ ವಚನದ ಈ ಸಾಲುಗಳು ಪ್ರಸಿದ್ಧವಾಗಿದ್ದರೂ, ನ್ಯಾಯನಿಷ್ಠುರಿಗಳು ಸಿಕ್ಕುವುದು ತೀರಾ ಅಪರೂಪ. 88 ವರ್ಷಗಳ ತುಂಬು ಬಾಳನ್ನು ಬಾಳಿ ಈ ಭೂಮಿಗೆ…

3 years ago