ಎಡಿಟೋರಿಯಲ್

ಬಹುತ್ವದ ಚಿಂತಕ ಮುಜಾಫರ್ ಅಸ್ಸಾದಿ

- ರಹಮತ್ ತರೀಕೆರೆ ಭಾರತದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಹಲವಾರು ಮಾದರಿಯವರಿದ್ದಾರೆ. ಒಂದು: ಸಂಶೋಧನೆ ಮತ್ತು ಪಾಠಪ್ರವಚನಗಳಿಂದ ತಪ್ಪಿಸಿಕೊಂಡು, ವಿಶ್ವವಿದ್ಯಾನಿಲಯ ಇಲ್ಲವೆ ಸರ್ಕಾರದ ಬೇರೆಬೇರೆ ಅಧಿಕಾರ ಸ್ಥಾನಗಳಲ್ಲಿ ಇಡೀ…

3 years ago

ಚಳವಳಿ ಪಾಠಗಳು-2

ಅನೇಕ ಚಳವಳಿಗಾರರ ತಾತ್ವಿಕ ಸ್ಪಷ್ಟತೆ, ಧೈರ್ಯ, ಮುಂಗಾಣ್ಕೆ, ಬಿಕ್ಕಟ್ಟು ನಿಭಾಯಿಸುವ ಛಾತಿ, ನಿರಾಶೆಯಲ್ಲೂ ಕಂಗೆಡದ ಆತ್ವವಿಶ್ವಾಸ, ಕುಟುಂಬವನ್ನೂ ಸಾರ್ವಜನಿಕ ಬದುಕನ್ನೂ ಸಂಭಾಳಿಸುವ ಚಾಕಚ್ಯಕತೆ, ಚಳವಳಿಗೋಸ್ಕರ ಆಸ್ತಿ, ಆರೋಗ್ಯ,…

3 years ago

ಜಿ20ರೊಳಗೊಂದು ಬಿಜಿನೆಸ್ 20!

- ಪ್ರೊ.ಆರ್.ಎಂ.ಚಿಂತಾಮಣಿ ಈ ತಿಂಗಳು ಮತ್ತು ಮುಂದಿನ ತಿಂಗಳ ಮಧ್ಯದವರೆಗೆ ‘ಗ್ರೂಪ್ ಆಫ್ ಟ್ವೆಂಟಿ’ ದೇಶಗಳದ್ದೇ ಮಾತು. ಸೆಪ್ಟೆಂಬರ್ 8ರಿಂದ 10ರವರೆಗೆ ಮೂರು ದಿನಗಳು ಸದಸ್ಯ ದೇಶಗಳ…

3 years ago

ಬ್ರಿಕ್ಸ್ ಶೃಂಗಸಭೆ: ಡಾಲರ್‌ಗೆ ಪರ್ಯಾಯ ಇನ್ನೂ ದೂರ

 ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು (ಚಲಾವಣಾ ಹಣ) ರೂಪಿಸುವ ಬ್ರಿಕ್ಸ್ ಸಂಘಟನೆಯ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ) ಪ್ರಯತ್ನಗಳು ಸದ್ಯಕ್ಕೆ ಯಶಸ್ಸು ಪಡೆದಿಲ್ಲ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇದೀಗ ತಾನೆ ಅಂತ್ಯವಾಗಿರುವ ಈ ದೇಶಗಳ ಶೃಂಗಸಭೆಯ ನಿರ್ಣಯಗಳನ್ನು ನೋಡಿದರೆ…

3 years ago

ಮುಳುಗಿದವರನ್ನು ಮೇಲೆತ್ತುವ ಮಂಜುನಾಥ ನಾಯ್ಕ್ ಎಂಬ ಆಪದ್ಬಾಂಧವ

  ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಅನ್ನುವುದು ತೀರಾ ಹಿಂದುಳಿದ ಒಂದು ಪುಟ್ಟ ಗ್ರಾಮ. 1995ರ ಮಳೆಗಾಲದ ಒಂದು ದಿನ ಅದೇ ಗ್ರಾಮದ ಸಾಧು ಎನ್ನುವ ಹೆಂಗಸು ಬಾವಿಗೆ…

3 years ago

ಜಾಲಿವುಡ್ ಆಗಿ ಬದಲಾದ ಇನ್ನೋವೇಟಿವ್ ಚಿತ್ರನಗರಿ

 ಈಗಾಗಲೇ ಹಲವು ಬಾರಿ ಇದರ ಪ್ರಸ್ತಾಪ ಆಗಿದೆ. ಆಗ ಬೆಂಗಳೂರಿನ ಹೊರವಲಯದಲ್ಲಿದ್ದ ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಜಾಗ ಮೀಸಲು, ಅಲ್ಲಿ ಅಡಿಗಲ್ಲು ಹಾಕಿದ್ದೇ ಮೊದಲಾದ ಸುದ್ದಿ ಹಳೆಯದು. ಹಾಗಂತ ನೀವು ಭಾರತದಲ್ಲಿರುವ ಪ್ರಮುಖ…

3 years ago

ಕಂಪೆನಿಗಳ ಸಾಮಾಜಿಕ ವೆಚ್ಚ ಪರಿಣಾಮಕಾರಿಯಾಗಿರಲಿ

- ಪ್ರೊ.ಆರ್.ಎಂ.ಚಿಂತಾಮಣಿ ಮೊದಲಿನಿಂದಲೂ ಭಾರತದ ಉದ್ಯಮ ರಂಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಪೆನಿಗಳು ಸ್ವಯಂ ಸ್ಫೂರ್ತಿಯಿಂದ ತಮ್ಮ ವಾರ್ಷಿಕ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅವಶ್ಯಕತೆಗಳಿಗಾಗಿ ಖರ್ಚು ಮಾಡುತ್ತಲೇ…

3 years ago

ಇರಾನ್-ಸೌದಿ ಮೈತ್ರಿ: ಅರಬ್ ವಲಯದಲ್ಲಿ ಶಾಂತಿಗೆ ಮುನ್ನುಡಿ

ಷಿಯಾ ಮುಸ್ಲಿಂ ಪ್ರಾಬಲ್ಯದ ಇರಾನ್ ಮತ್ತು ಸುನ್ನಿ ಮುಸ್ಲಿಂ ಪ್ರಾಬಲ್ಯದ ಸೌದಿ ಅರೇಬಿಯಾ ನಡುವೆ ಕಳೆದ ಮಾರ್ಚ್ ತಿಂಗಳಲ್ಲಿ ಚೀನಾ ಮಧ್ಯಸ್ಥಿಕೆಯಲ್ಲಿ ಆರಂಭವಾದ ಮೈತ್ರಿ ಮಾತುಕತೆ ಕೊನೆಗೂ…

3 years ago

ಬದಲಾಗುತ್ತಿರುವ ದಾರಿ, ದಾರಿ ತಪ್ಪುತ್ತಿರುವ ಮಂದಿ

  ಸಾಮಾಜಿಕ ಮಾಧ್ಯಮ, ಡಿಜಿಟಲ್ ಮಾಧ್ಯಮ, ನವಮಾಧ್ಯಮ ಯಾವುದೇ ಹೆಸರಿನಲ್ಲಿ ಕರೆಯಬಹುದು. ಅವು ಇಂದು ತಮ್ಮದೇ ಆದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಎಲ್ಲ ಕ್ಷೇತ್ರಗಳಲ್ಲೂ. ಈ ದಿನಗಳಲ್ಲಿ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯುವುದೇ…

3 years ago

ಆಮದು ನಿರ್ಬಂಧಗಳು ಆತಂಕಕ್ಕೀಡು ಮಾಡದಿರಲಿ

ಇಲ್ಲಿಯವರೆಗೆ ಅಡೆ-ತಡೆ ಇಲ್ಲದೆ ಮುಕ್ತವಾಗಿ ಆಮದಾಗುತ್ತಿದ್ದ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳ ಆಮದಿನ ಮೇಲೆ ಬರುವ ನವೆಂಬರ್ 1ರಿಂದ ನಿರ್ಬಂಧಗಳನ್ನು ಹಾಕಿ ಇದೇ ತಿಂಗಳ 3ರಂದು ಕೇಂದ್ರ…

3 years ago