ಪ್ರಸನ್ನ ಸಂತೇಕಡೂರು pksgoldenhelix@gmail.com ಬಹಳಷ್ಟು ಸಲ ಲೇಖಕನ ಬರಹ ಮತ್ತು ಬದುಕು ಒಂದರ ಪ್ರತಿಬಿಂಬ ಇನ್ನೊಂದು ಅನ್ನುವಷ್ಟರ ಮಟ್ಟಿಗೆ ಬೇರ್ಪಡಿಸಲಾಗದಷ್ಟು ಸಯಾಮಿ ಅವಳಿಗಳ ರೀತಿ ಇರುವುದನ್ನ ಕಾಣಬಹುದು…
ಮೀನಾ ಗೋಪಾಲಕೃಷ್ಣ krishnanukg@gmail.com ಈ ತಿಂಗಳ ಐದನೆಯ ತಾರೀಖು ಮುಂಜಾವ ನಮ್ಮ ಪ್ರೀತಿಯ ಪ್ರಿನ್ಸಿ ಇಲ್ಲ ಎಂದು ಗೊತ್ತಾದಾಗ ನಮ್ಮೆಲ್ಲರ ದುಃಖದ ಕಟ್ಟೆ ಒಡೆದಿತ್ತು. ‘ಇನ್ನು ನಿಮ್ಮ…
ಅಬ್ದುಲ್ ರಶೀದ್ mysoorininda@gmail.com ಅವಳು ಕೈಯಲ್ಲಿನ ಚೀಲವನ್ನು ಮಗುವಂತೆ ಎತ್ತಿಕೊಂಡು ಮೈಸೂರು ಸಬರ್ಬನ್ ಬಸ್ಸು ನಿಲ್ದಾಣದಲ್ಲಿ ಬೆಳಗೆ ಇಳಿದವಳೇ ಆಟೋದವನಲ್ಲಿ ‘ಚಂದವಳ್ಳಿ ಕೆರೆ’ ಎಂದಳು. ಸಣ್ಣ ಪ್ರಾಯದ…
ಈ ಮನೆಯ ಒಂದೊಂದು ಗೋಡೆ, ಕಂಬ, ಕಿಟಿಕಿಗಳೂ ಒಂದೊಂದು ಕಥೆ ಹೇಳುತ್ತವೆ. ಬರೋಬ್ಬರಿ ನೂರು ವರ್ಷಗಳಿಂದ ಅಲ್ಲೇ ನಿಂತು ಬೆಳೆಯುತ್ತಿರುವ ಊರನ್ನು, ಉರುಳುತ್ತಿರುವ ಕಾಲವನ್ನು, ಬದಲಾಗುತ್ತಿರುವ ಪೀಳಿಗೆಯನ್ನು…
ಆ ದಿನ ಕುವೆಂಪು ಮನೆಗೆ ಹೋದಾಗ ಹಿಂಬಾಗಿಲಿನಲ್ಲಿ ಹಣ್ಣಮ್ಮ ನಿಂತಿದ್ದಳು. ನಮ್ಮನ್ನು ನೋಡಿದ ಕೂಡಲೆ ‘ವಸಿ ಕುಕ್ಕೆ ಇಳಿಸಣ್ಣ’ ಎಂದು ಮನವಿ ಮಾಡಿದಳು. ಅಷ್ಟರಲ್ಲಿ ತಾರಿಣಿ, ‘ಏನ್…
ಅಭಿಷೇಕ್ ವೈ.ಎಸ್. abhishek.nenapu@gmail.com ಸಂಬಂಧಗಳೇ ಹಾಗೆ ಎಲ್ಲಿ ಯಾರೊಂದಿಗೆ ಬೆಸೆದುಕೊಂಡುಬಿಡುತ್ತವೆಯೋ ಗೊತ್ತೇ ಆಗುವುದಿಲ್ಲ. ಗಂಗೋತ್ರಿಯ ಮಣ್ಣಿನ ಗುಣವೇ ಅಂತಹದ್ದು. ಎಲ್ಲಿಂದಲೋ ಬಂದವರು ನೆನಪುಗಳನ್ನುಳಿ ಮತ್ತೆ ದೂರಕ್ಕೆ ಹೊರಟುಬಿಟ್ಟಿರುತ್ತಾರೆ,…
ಜಯಶಂಕರ ಹಲಗೂರು jayashankarahalagur@gmail.com ಹುಣಸೂರು ಹತ್ತಿರದ ಚಿಕ್ಕ ಹೆಜ್ಜೂರಿನ ಸೋಮಣ್ಣ ಕಣ್ಮುಚ್ಚಿದ್ದಾರೆ. ಮೊಟ್ಟಮೊದಲು ಕಂಡಾಕ್ಷಣ ನನಗೆ ಅವರೊಬ್ಬ ಯಜಮಾನಿಕೆಯ ಸಂಕೇತದಂತೆ ಕಂಡಿದ್ದರು. ಮಂಡಿ ಮುಚ್ಚುವ ದೊಗಳೆ ಚಡ್ಡಿ,…
ಅಕ್ಷತಾ ಕೃಷ್ಣಮೂರ್ತಿ ‘ಇಸ್ಕೂಲು’ ಬಿಡುಗಡೆಯಾಗಿರುವ ಈ ಹೊತ್ತಲ್ಲಿ ಇಡೀ ಜೋಯಿಡಾದ ಕನ್ನಡ ಶಾಲೆಗಳ ಬಾಗಿಲುಗಳು ಏಕಕಾಲಕ್ಕೆ ತೆರೆದುಕೊಳ್ಳುತ್ತವೆ ಎಂದೇ ಅನಿಸುತ್ತದೆ. ಮೂಲಭೂತ ಸೌಕರ್ಯಗಳ ಕೊರತೆಯಿರುವ ಜೋಯಿಡಾದ ಅಣಶಿಯಲ್ಲಿ…
ವಯಸ್ಸಾಗುತ್ತ ಒಸಡು ಹಿಂದೆ ಸರಿಯುತ್ತದಂತೆ. ವಯಸ್ಸಾಗುತ್ತ ಮೈಯೂ ಕುಗ್ಗುವುದು ನೋಡಿದ್ದೇನೆ. ದಿನಾ ದಿನಾ ನೆನಪುಗಳ ಕಾಡು ಅಡಿಯಿಡಲಾಗದಷ್ಟು ದಟ್ಟವಾಗುತ್ತ ಕಾಡುತ್ತದೆ. ಅದು ಹೇಳಲಾಗದ, ಹೇಳಬಾರದ ಕಾಟ. ಸ್ಮರಣೆ,…
ಫಾತಿಮಾ ರಲಿಯಾ ಮೊಬೈಲೊಂದು ಕೈಗೆ ಬಂದ ಮೇಲೆ ’ಖಾಲಿ ಕೂತಿದ್ದೇನೆ’ ಎಂದು ಅನ್ನಿಸಿದ್ದೇ ಕಡಿಮೆ. ಏಕಾಂತವನ್ನೆಲ್ಲಾ ಮೊಬೈಲು ಕಿತ್ತುಕೊಂಡ ಮೇಲೆ ’ಸೋಶಿಯಲ್ ಮೀಡಿಯಾ’ ಅಡಿಕ್ಷನ್ನು ಜಾಸ್ತಿ ಆಯ್ತು…