BREAKING NEWS

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಗೆದ್ದ ಸಿನಿಮಾಗಳು, ನಟರು ಹಾಗೂ ತಂತ್ರಜ್ಞರ ಪಟ್ಟಿ ಇಲ್ಲಿದೆ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಆಗಸ್ಟ್ 24) ದೆಹಲಿಯಲ್ಲಿ ಘೋಷಣೆ ಮಾಡಲಾಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ದಕ್ಷಿಣ ಭಾರತದಿಂದ ಅತ್ಯುತ್ತಮ ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್​ನಲ್ಲಿದ್ದು ಇತರೆ ಭಾಗದ ಸಿನಿಮಾಗಳಿಗೆ ಕಠಿಣ ಸ್ಪರ್ಧೆಯೊಡ್ಡಿದ್ದವು. ಪ್ರಶಸ್ತಿ ಪಡೆದ ಸಿನಿಮಾ, ತಂತ್ರಜ್ಞರ ಪಟ್ಟಿ ಇಲ್ಲಿದೆ.

ಅತ್ಯುತ್ತಮ ನಟ: ಪುಷ್ಪ (ಅಲ್ಲು ಅರ್ಜುನ್)

ಅತ್ಯುತ್ತಮ ನಟಿ: ಗಂಗೂಬಾಯಿ ಕಾಠಿಯಾವಾಡಿ, ಮಿಮಿ (ಆಲಿಯಾ ಮತ್ತು ಕೃತಿ ಸೆನನ್)

ಅತ್ಯುತ್ತಮ ಸಿನಿಮಾ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)

ಅತ್ಯುತ್ತಮ ಮನೊರಂಜನಾ: ಆರ್​ಆರ್​ಆರ್

ಅತ್ಯುತ್ತಮ ನಿರ್ದೇಶಕ: ಗೋಧಾವರಿ (ಮರಾಠಿ) ನಿಖಿಲ್ ಮಹಾಜನ್

ಅತ್ಯುತ್ತಮ ಸಂಗೀತ: ಪುಷ್ಪ (ದೇಶ್ರೀಪ್ರಸಾದ್)

ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)

ಅತ್ಯುತ್ತಮ ಗಾಯಕಿ: ಇರವಿನ್ ನಿಜಾಲ್ (ಶ್ರೆಯಾ ಘೋಷಾಲ್)

ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)

ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಠಿಯಾವಾಡಿ ()

ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)

ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)

ಅಡಾಪೆಟ್ಸ್: ಗಂಗೂಬಾಯಿ ಕಾಠಿಯಾವಾಡಿ

ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ

ಅತ್ಯುತ್ತಮ ಪೋಷಕ ನಟ: ಮಿಮಿ (ಪಂಕಜ್ ತ್ರಿಪಾಠಿ)

ಅತ್ಯುತ್ತಮ ಪೋಷಕ ನಟಿ: ದಿ ಕಶ್ಮೀರ್ ಫೈಲ್ಸ್ (ಪಲ್ಲವಿ ಜೋಶಿ)

ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)

ತೀರ್ಪುಗಾರರ ವಿಶೇಷ ಬಹುಮಾನ: ಶೇರ್​ಷಾ

ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ್)

ಇಂದಿರಾ ಗಾಂಧಿ ಅತ್ಯುತ್ತಮ ಹೊಸ ನಿರ್ದೇಶಕ: ಮೆತ್ತಾದಿಯನ್ (ಮಲಯಾಳಂ)

ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: ಆರ್​ಆರ್​ಆರ್ (ತೆಲುಗು)

ಡ್ಯಾನ್ಸ್ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್

ಸ್ಪೆಷನ್ ಎಫೆಕ್ಟ್: ವಿ ಶ್ರೀನಿವಾಸ ಮೋಹನ್

ಅತ್ಯುತ್ತಮ ಮೇಕಪ್​: ಗಂಗೂಬಾಯಿ ಕಾಠಿಯಾವಾಡಿ (ಸಿಂಗ್ ಡಿಸೋಜಾ)

ಅತ್ಯುತ್ತಮ ವಸ್ತ್ರಾಲಂಕಾರ: ಸರ್ದಾರ್ ಉದ್ಧಮ್ (ವೀರಕಪೂರ್ ಇ)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸರ್ದಾರ್ ಉದ್ಧಮ್ (ದಿಮತ್ರಿ ಮಲ್ಲಿಚ್-ಮಾನ್ಸಿ ದ್ರುವ್ ಮೆಹ್ತಾ)

ಅತ್ಯುತ್ತಮ ರೀ-ರೆಕಾರ್ಡಿಂಗ್: ಸರ್ದಾರ್ ಉದ್ಧಮ್

ಅತ್ಯುತ್ತಮ ಸೌಂಡ್ ಡಿಸೈನರ್:

ಅತ್ಯುತ್ತಮ ಸಾಹಿತ್ಯ: ಕೊಂಡಪೋಲಂ (ಚಂದ್ರಭೋಸ್)

ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ

ಅತ್ಯುತ್ತಮ ಹಿಂದಿ ಸಿನಿಮಾ: ಸರ್ದಾರ್ ಉದ್ಧಮ್

ಅತ್ಯುತ್ತಮ ತೆಲುಗು ಸಿನಿಮಾ: ಉಪ್ಪೆನ

ಅತ್ಯುತ್ತಮ ತಮಿಳು ಸಿನಿಮಾ: ಕಡೈಸಿ ವ್ಯವಸಾಯಿ

ಅತ್ಯುತ್ತಮ ಮಲಯಾಳಂ ಸಿನಿಮಾ: ಹೋಮ್

ಅತ್ಯುತ್ತಮ ಅಸ್ಸಾಮಿ ಸಿನಿಮಾ: ಅನುರ್

ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಾಲಕೋಕು

ಅತ್ಯುತ್ತಮ ಮರಾಠಿ ಸಿನಿಮಾ: ಏತ್​ ತಾ ಕಾಯ್ ಜಾಲ

ಗುಜರಾತಿ ಸಿನಿಮಾಚೆಲ್ಲೋ ಶೋ

ಮಿಶ್ಸಿಂಗ್ ಸಿನಿಮಾಬುಂಬಾ ರೈಡ್

ಮೈಥಿಲಿಏಕೊಂಗೆ ಹೋಮ್

ಒಡಿಯಾಪ್ರತೀಕ್ಷಾ

ನ್ಯಾಷನಲ್ ಇಂಟಿಗ್ರೇಷನ್ದಿ ಕಾಶ್ಮೀರ್ ಫೈಲ್ಸ್

ನಾನ್ ಫೀಚರ್ ವಿಭಾಗ

ವಿಶೇಷ ಮೆನ್ಷನ್: ಬಾಳೆ ಬಂಗಾರ

ವಿಶೇಷ ಮೆನ್ಸನ್: ಹೀಲಿಂಗ್ ಟಚ್

ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಚಾಂದ್ ಸಾನ್​ಸೆ

ತೀರ್ಪುಗಾರರ ವಿಶೇಷ ಪ್ರಶಸ್ತಿ: ರೇಖಾ

ಅತ್ಯುತ್ತಮ ತನಿಖಾ ಸಿನಿಮಾ: ಲುಕಿಂಗ್ ಫಾರ್ ಚಾಲನ್

ಅತ್ಯುತ್ತಮ ಶೈಕ್ಷಣಿಕ ಸಿನಿಮಾ: ಸಿರ್ಪಂಗಲಿನ್ ಸಿರ್ಪಗಲಿಲ್ (ತಮಿಳು)

ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ: ಮುನ್ನಂ ವಲೈವ್ (ಮಲಯಾಳಂ)

ಅತ್ಯುತ್ತಮ ಬಯೋಗ್ರಫಿ ಸಿನಿಮಾ: ರುಕುಮಾತಿರ್ ದುಕುಮಾಜಿ (ಬಂಗಾಲಿ)

ಕಲೆ ಸಂಸ್ಕೃತಿ ಬಗೆಗಿನ ಸಿನಿಮಾ: ಟಿಎನ್ ಕೃಷ್ಣನ್

ಅತ್ಯುತ್ತಮ ಸಿನಿಮಾ ವಿಮರ್ಶೆ: ಪುರುಷೋತ್ತಮ ಚಾರ್ಯಾಲು ತೆಲುಗು

ಸಿನಿಮಾ ವಿಮರ್ಶೆ ಜ್ಯೂರಿ ಬಹುಮಾನ: ಶುಭಮನ್ಯುಮ್ ಬಡೂರು ಕನ್ನಡ

ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

49 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago