ನೀವು ಸಿನಿ ಪ್ರಿಯರಾಗಿದ್ದರೆ ಇಂತಹದ್ದೊಂದು ನಗರವನ್ನು ಯಾವುದಾದರೂ ಸಿನಿಮಾದಲ್ಲಿ ಖಂಡಿತಾ ನೋಡಿರುತ್ತೀರಿ. ಅಲ್ಲಿ ಹಾರುವ ಕಾರುಗಳಿರುತ್ತವೆ, ರಸ್ತೆಗಳಿರುವುದಿಲ್ಲ, ವಿಧವಿಧದ ಆಕಾರದ ಕಟ್ಟಡಗಳಿರುತ್ತವೆ, ಮಾಲಿನ್ಯದ ಅಸ್ತಿತ್ವವೇ ಅಲ್ಲಿರುವುದಿಲ್ಲ ಹಾಗು…