ಪಿತೃಪಕ್ಷ ಮತ್ತೆ ಬಂದೇಬಿಟ್ಟಿತು ವಿಚಾರವಾದಿಗಳ ಸಹವಾಸದಲ್ಲಿದ್ದ ನಾನು ಎಂದೂ ಪಿತೃಪಕ್ಷದ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅದನ್ನು ಆಚರಿಸುವವರನ್ನೆಲ್ಲ ಕೀಳು ಕಠಿಣ ಶಬ್ದಗಳಲ್ಲಿ ಟೀಕಿಸಿದ್ದೇ ಟೀಕಿಸಿದ್ದು. ಹಾಸನದ ಗೌಡರುಗಳ…