nadivakara

ನ್ಯಾಯ ವ್ಯವಸ್ಥೆಯಲ್ಲಿನ ಪಿತೃಪ್ರಧಾನ ಧೋರಣೆ

ಮಹಿಳೆಯರ ಮಟ್ಟಿಗೆ ಮಾನವ ಘನತೆಯನ್ನು ಕಾಪಾಡುವ ಭರವ–ಸೆಯು ಇನ್ನೂ ಪೊಳ್ಳಾಗಿಯೇ ಉಳಿ–ದಿದೆ. ಬ್ರಾಡ್ವೆಲ್ ವರ್ಸಸ್ ಇಲಿನಾಯಿಸ್ ಸರ್ಕಾರ (೧೮೭೨)ದ ಪ್ರಕರಣ–ವೊಂದ–ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ‘ಭಗವಂ–ತನು ಲಿಂಗತ್ವವನ್ನು…

3 years ago

ಜೋಡಣೆ-ಸ್ಪಂದನೆ ನಡುವೆ ಒಂದಷ್ಟು ನಿಸ್ಪಹ ಜನ

ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳಿಗೆ ‘ಜನ’ ಎಂಬುದರ ನಿಜಾರ್ಥವನ್ನು ಮನದಟ್ಟುಮಾಡಬೇಕಿದೆ! ನಾ ದಿವಾಕರ ಸಾಮಾಜಿಕವಾಗಿ ವಿಘಟಿತವಾಗುತ್ತಿರುವ, ಸಾಂಸ್ಕೃತಿಕವಾಗಿ ಪ್ರಕ್ಷುಬ್ಧವಾಗುತ್ತಿರುವ ಮತ್ತು ಆರ್ಥಿಕ ವಿಗತಿಯತ್ತ ಸಾಗುತ್ತಿರುವ ಜನಸಮೂಹಗಳ ನಡುವೆ…

3 years ago

ಮನೆಮನೆಯಲಿ ಧ್ವಜ ಹಾರಿಸಿ, ಮನಮನದಲಿ ಸಂವಿಧಾನ ಸ್ಥಾಪಿಸಿ!

-ನಾ ದಿವಾಕರ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆಯೇ ಪ್ರತಿವರ್ಷ ಮೂರು ನಾಲ್ಕು ಕೋಟಿ ಧ್ವಜಗಳನ್ನು ತಯಾರಿಸುತ್ತಿದ್ದ ಈ ಉದ್ದಿಮೆ ಇಂದು ಬಡಪಾಯಿಯಾಗಿದ್ದು, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು…

3 years ago

ಕುಟುಂಬ ಕೇಂದ್ರಿತ ರಾಜಕಾರಣ ಕೊನೆಗೊಳಿಸಲಿದು ಸಕಾಲ!

ನಾ ದಿವಾಕರ ಕಾಂಗ್ರೆಸ್ ಪಕ್ಷವು ಆರಂಭದಿಂದಲೇ ರೂಢಿಸಿಕೊಂಡು ಬಂದಿರುವ ಹೈಕಮಾಂಡ್ ಸಂಸ್ಕೃತಿಯ ಆಧಾರವೂ ಇದೇ ಆಗಿದೆ. ಎರಡು ಮೂರು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು…

4 years ago

ರಾಷ್ಟ್ರಪತಿ ಸ್ಥಾನವನ್ನು ಪ್ರಾತಿನಿಧಿಕವಾಗಿ ನೋಡಬೇಕಿಲ್ಲ!

-ನಾ ದಿವಾಕರ ಭಾರತ ತನ್ನ ಸ್ವಾತಂತ್ರ್ಯದ ೭೫ನೆಯ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಪ್ರಥಮವಾಗಿ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ನೂತನ ರಾಷ್ಟ್ರಪತಿಯವರನ್ನು ಯಾವುದೇ…

4 years ago

ನಾಗರಿಕತೆಯತ್ತ ಸಾಗಲು ಒಂದು ನೀತಿ ಸಂಹಿತೆ ಬೇಕಿದೆ ; ಭಾಗ-2

ಮುಕ್ತ ಮನಸಿನಿಂದ ಯೋಚಿಸಿದರೆ ಇಂದಿನ ಎಲ್ಲ ರಾಜಕೀಯ ನಾಯಕರೂ ಇದರಿಂದ ಕಲಿಯುವುದಿದೆ. ಬಹುಶಃ ಇದೇ ಸೌಜನ್ಯ ಮತ್ತು ಸಂಯಮವನ್ನು ನಮ್ಮ ಜನಪ್ರತಿನಿಧಿಗಳು ಕಾಪಾಡಿಕೊಂಡು ಬಂದಿದ್ದಲ್ಲಿ, ಇತ್ತೀಚಿನ ನಿರ್ಬಂಧಗಳು…

4 years ago

ನಾಗರಿಕತೆಯತ್ತ ಸಾಗಲು ಒಂದು ನೀತಿ ಸಂಹಿತೆ ಬೇಕಿದೆ

-ನಾ ದಿವಾಕರ ಕೇಂದ್ರ ಸರ್ಕಾರ ಸಂಸತ್ ಕಲಾಪಗಳಲ್ಲಿ ಸಂಸದರು ಬಳಸುವ ಅನೇಕ ಪದಗಳನ್ನು ಅಸಂಸದೀಯ ಎಂದು ನಿರ್ಧರಿಸಿದ್ದು, ಈ ಪದಬಳಕೆಯನ್ನು ನಿಷೇಧಿಸದಿದ್ದರೂ, ಆಕ್ಷೇಪಾರ್ಹ ಎಂದು ಕಡತಗಳಿಂದ ತೆಗೆದುಹಾಕಲು…

4 years ago

ರಾಜಕೀಯ ಮೇಲಾಟದ ಕೇಂದ್ರವಾದ BASE : ಭಾಗ-2

ಬೇಸ್ ವಿಶ್ವವಿದ್ಯಾಲಯದ ಧ್ಯೇಯ ಮತ್ತು ಗುರಿ: ಡಾ.ಬಿ.ಆರ್‌ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಒಂದು ಅತ್ಯುತ್ಕೃಷ್ಟ…

4 years ago

ರಾಜಕೀಯ ಮೇಲಾಟದ ಕೇಂದ್ರವಾದ BASE – ಭಾಗ-1

 ಐದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಶೈಕ್ಷಣಿಕ ಸಂಸ್ಥೆಯ ಮರು ಉದ್ಘಾಟನೆ ಇತಿಹಾಸದ ವ್ಯಂಗ್ಯ!  ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ…

4 years ago

ಅಗ್ನಿಪಥ್‌ ; ಭಾರತವನ್ನು ಕಮರಿಸಬಹುದಾದ ಅಗ್ನಿ : ಭಾಗ-2

ಅನೇಕ ಕುಟುಂಬಗಳಲ್ಲಿ ಹಲವು ಪೀಳಿಗೆಗಳಿಗೆ ಸೇನಾ ಸೇವೆ ಎನ್ನುವುದು ಒಂದು ಪ್ರತಿಷ್ಠೆಯ ಪ್ರಶ್, ಅದೇ ಪರಂಪರೆಯಲ್ಲೇ ಪೀಳಿಗೆಗಳು ಬೆಳೆಯುತ್ತವೆ! ಸ್ವಾತಂತ್ರ್ಯಾನಂತರದಲ್ಲೂ ವರ್ಗಾಧಾರಿತ (ಜಾತಿಯ ಮತ್ತೊಂದು ರೂಪ) ನೇಮಕಾತಿಯೇ…

4 years ago