ಮೈಸೂರು: ನಗರದ ಹಲವೆಡೆ ನಿರ್ವಹಣಾ ಕಾಮಾಗಾರಿ ಹಮ್ಮಿಕೊಂಡಿರುವುದರಿಂದ ಮೇ.೧೪ ರಂದು ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚೆಸ್ಕಾಂ ತಿಳಿಸಿದೆ. 66/11 ಕೆ.ವಿ ದೇವನೂರು ಮತ್ತು ರಾಜೀವನಗರ…