ಮೈಸೂರು: ಅಲ್ಲಿ ಗಾಳಿಯಲ್ಲಿ ಕೈಯಾಡಿಸಿ ಚಿನ್ನದ ಮಾದರಿಯ ಸರವನ್ನು ಸೃಷ್ಟಿಸಲಾಯಿತು... ತೈಲವೊಂದನ್ನು ಹಚ್ಚಿ ಯುವಕನನ್ನು ಕ್ಷಣಮಾತ್ರದಲ್ಲಿ ಬಲಶಾಲಿಯನ್ನಾಗಿ ಮಾಡಲಾಯಿತು... ಕಣ್ಣಿಗೆ ಬಟ್ಟೆ ಕಟ್ಟಿ ಅಕ್ಷರಗಳನ್ನು ಪಟಪಟನೆ ಗುರುತಿಸಲಾಯಿತು..…