jbrangaswamy

ಕರ್ತವ್ಯದ ಕರೆಗೆ ಓಗೊಡುತ್ತಲೇ ಕಾಲನ ಕರೆಗೆ ಓಗೊಟ್ಟರು!

 ಪೊಲೀಸ್ ಹುತಾತ್ಮರ ದಿನ ನಾಡಜನರ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಈವತ್ತಿನ ಬದುಕು, ಕನಸುಗಳನ್ನೆಲ್ಲ ಬಲಿದಾನ ಮಾಡಿದ ನಿಷ್ಠಾವಂತರು    ದುಡುಕದೆ ಒಬ್ಬ ವಿವೇಕಯುತ ಅಧಿಕಾರಿಯಂತೆ ಜಗದೀಶ್ ವರ್ತಿಸಿದ್ದಾರೆ.…

2 years ago

ಹುತಾತ್ಮರಾದ ಹರಿಕೃಷ್ಣ, ಷಕೀಲ್ ಮತ್ತವರ ತಂಡ

ಅಪಾಯದ ಮುನ್ಸೂಚನೆ ಅರಿತ ಹರಿಕೃಷ್ಣ ತಮ್ಮ ಕಾಲಿನ ಬಳಿ ಲೋಡ್ ಮಾಡಿಟ್ಟುಕೊಂಡಿದ್ದ ಎಕೆ - ೪೭ ರೈಫಲ್ ಕೈಗೆತ್ತಿಕೊಂಡರು. ಎಲ್ಲಿಂದಲೋ ರೊಂಯ್ಯನೆ ಬಂದ ಗುಂಡು ದಿಢೀರ್ ಕಾರಿಗೆ…

2 years ago

ಎಸ್ ಎಲ್ ಭೈರಪ್ಪ ಶತಕಕ್ಕಿನ್ನು ಒಂಭತ್ತೇ ಬಾಕಿ!

೧೯೮೧ fitness freak ಆಗಿದ್ದ ಕಾಲ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಟೌನ್ ಹಾಲ್ ನಲ್ಲಿ ಒಂದು ಗಂಟೆ ಜಿಮ್ ಮಾಡಿ ಆರುಗಂಟೆಗೆ ಈಜುಕೊಳಕ್ಕೆ ಬರುತ್ತಿದ್ದೆ. ಮಳೆ ಛಳಿ…

2 years ago

ರೈತ ಚಳುವಳಿಗೆ ಬಲಿಯಾದ ಪೊಲೀಸ್ ಹುತಾತ್ಮ! – ಭಾಗ: 01

ಹೊಲದಾಗ ಬೆಳೆ ಭರಪೂರಾ, ದರದಾಗ ಎಲ್ಲ ಏರಪೇರಾ ಘೋಷಣೆ ಕೂಗುತ್ತಾ ರೈತರು ತಹಸೀರ್ಲ್ದಾ ಕಛೇರಿ ಎದುರು ಧರಣಿ ಕುಳಿತಿದ್ದರು. ಅವರನ್ನು ತುಳಿದುಕೊಂಡೇ ತಹಸೀಲ್ದಾರ ಕಛೇರಿಯೊಳಕ್ಕೆ ನುಗ್ಗಿದನೆಂಬ ಗಾಳಿಸುದ್ದಿ…

2 years ago

ನಿನ್ನೆ ಮೊನ್ನೆ ನಮ್ಮ ಜನ : 1980ರ ಆರಂಭದ ದಿನಗಳು

ಸಾಲಗಾಮೆ ರೈತ ಜಾತಾ – ರಾಜ್ಯ ರೈತಸಂಘದ ಉದಯ   ರಸಗೊಬ್ಬರದ ಬೆಲೆ ಗಗನಕ್ಕೇರಿತ್ತು. ರೈತನ ಬೆಳೆಗಳ ಬೆಲೆ ಭೂಮಿಗಿಳಿದು ಪಾತಾಳಕಂಡಿತ್ತು. ಕಂಪನಿಗಳು  ತಯಾರಿಸುವ ಸೋಪು, ಸೀಗೇಪುಡಿ, ಸೈಕಲ್ಲು…

2 years ago