cabel

ಹಸಗೂಲಿಯಲ್ಲಿ ಸರಣಿ ಕಳ್ಳತನ: 500 ಮೀಟರ್‌ಗೂ ಹೆಚ್ಚು ಮೋಟಾರ್ ಕೇಬಲ್ ಕಳವು

ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಸರಣಿ ಕಳ್ಳತನದಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಗ್ರಾಮದ ಹಲವು ಜಮೀನುಗಳಲ್ಲಿ ಹತ್ತಕ್ಕೂ ಹೆಚ್ಚು ಮೋಟಾರ್‌ಗಳ ಕೇಬಲ್‌ಗಳನ್ನು ಕತ್ತರಿಸಿ ಕದ್ದೊಯ್ಯಲಾಗಿದೆ. ಒಟ್ಟು 500 ಮೀಟರ್‌ಗೂ…

2 hours ago