ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಮಿನಿ ಜಲಪಾತಗಳ ವೈಭವ…!

ಮಳೆನಾಡಾದ ಮೈಸೂರಿನಲ್ಲಿ ತೊರೆ, ಝರಿಗಳ ಪ್ರಕೃತಿ ಪುಳಕ ಮೈಸೂರು: ಸಣ್ಣಸಣ್ಣ ಜಲಪಾತ, ತೊರೆಗಳಲ್ಲಿ ಹರಿಯುವ ನೀರನ್ನು ನೋಡಲು ಮೈಸೂರಿಗರು ಈಗ ಕೊಡಗು ಹಾಗೂ ಮಲೆನಾಡಿಗೆ ತೆರಳಬೇಕಿಲ್ಲ. ಸತತ…

3 years ago

ಅಪಾಯದ ಅಂಚಿನಲ್ಲಿ ಕುಕ್ಕರಹಳ್ಳಿ ಕೆರೆ

ಮಳೆಯಿಂದಾಗಿ ಕೆರೆಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕೆರೆಯ ಏರಿ ಕುಸಿಯುವ ಭೀತಿ ಮೈಸೂರು: ಅತಿಯಾದ ನಗರೀಕರಣದ ಪ್ರಭಾವದಿಂದಾಗಿ ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ…

3 years ago

ದೀಪಾವಳಿಗೆ ಮೈಸೂರು ನಿಶಬ್ದ ವಲಯ: ಡಾ.ಚಂದ್ರಗುಪ್ತ ಆದೇಶ

ಮೈಸೂರು: ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಸ್ಥಳಗಳನ್ನು ನಿಶಬ್ದ ವಲಯಗಳನ್ನಾಗಿ ಘೋಷಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಈ ಕುರಿತು…

3 years ago

ಮಿನಿ ಲಾರಿ ಪಲ್ಟಿ : ಚಾಲಕನಿಗೆ ಗಾಯ

ಮೈಸೂರು : ನಗರದ  ದಟ್ಟಗಳ್ಳಿಯ ಆದಿತ್ಯ ಸರ್ಕಲ್ ಸಮೀಪ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಲಾರಿಯೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸದ್ಯ…

3 years ago

ನಕಲಿ ಮೊಬೈಲ್ ಬಿಡಿ ಭಾಗಗಳ ಹಾವಳಿ!

ನಕಲಿ ಜಾಲಕ್ಕೆ ಕಡಿವಾಣ ಹಾಕಲು ಪ್ರಜ್ಞಾವಂತ ನಾಗರಿಕರು ಮನವಿ -ಕೆ.ಬಿ.ಶಂಶುದ್ಧೀನ್ ಕುಶಾಲನಗರ: ಅತೀ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಮೊಬೈಲ್‌ನ ನಕಲಿ ಬಿಡಿ ಭಾಗಗಳ ಮಾರಾಟ…

3 years ago

ಸಂಜೆ ಮಳೆಗೆ ಬೆಚ್ಚಿದ ಮೈಸೂರು

ಮೈಸೂರು:  ನಗರದೆಲ್ಲೆಡೆ ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ದಿಢೀರ್‌ ಶುರುವಾದ ಮಳೆಯು ತಡರಾತ್ರಿವರೆಗೆ ಸುರಿಯಿತು. ಪ್ರತಿದಿನ ಸಂಜೆ ಬರುವ ಮಳೆಯಿಂದ ಬೀದಿಬದಿ ವ್ಯಾಪಾರಿಗಳು, ವ್ಯಾಪಾರವಿಲ್ಲದೇ…

3 years ago

ಮೈಸೂರು : ಆದಿಚುಂಚನಗಿರಿ ಶಾಖಾಮಠಕ್ಕೆ ಸಚಿವ ಡಾ. ಅಶ್ವತ್ಥನಾರಾಯಣ ಭೇಟಿ

ಮೈಸೂರು : ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭದ ಹಿನ್ನೆಲೆ ಆದಿಚುಂಚನಗಿರಿ ಮೈಸೂರು ಶಾಖಾಮಠಕ್ಕೆ ಇಂದು ಸಚಿವ ಡಾ.  ಅಶ್ವತ್ಥನಾರಾಯಣ  ಅವರು ಭೇಟಿ ನೀಡಿ ಸೋಮೇಶ್ವರ…

3 years ago

ಸ್ಥಳೀಯರನ್ನು ಉಸಿರುಗಟ್ಟಿಸುತ್ತಿದೆ ರಾಜಕಾಲುವೆಯ ರಾಸಾಯನಿಕ ನೀರು

ಮೈಸೂರು : ನಗರದ ಮೇಟಗಳ್ಳಿ ಹಳೇ ಗ್ರಾಮದ ರಾಜ ಕಾಲುವೆ ಒತ್ತುವರಿಯಾಗಿದ್ದು. ಇದರಿಂದಾಗಿ ಸಮೀಪದ ಕಾರ್ಖಾನೆಗಳಿಂದ ಬರುವ ರಾಸಾಯನಿಕ ನೀರು ಕಾಲುವೆಯಲ್ಲಿ ತುಂಬುತ್ತಿರುವ ಪರಿಣಾಮ ಇಲ್ಲಿ (ಲಿಂಗಪ್ಪ…

3 years ago

ಅಂಚೆ ಇಲಾಖೆಯಿಂದ ಭಾರಿ ಮೊತ್ತದ ಅಪಘಾತ ವಿಮೆ

ಮೈಸೂರು: ಅಂಚೆ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು. 18 ರಿಂದ 25 ವರ್ಷದೊಳಗಿನವರು ವಾರ್ಷಿಕವಾಗಿ 399 ರೂಗಳನ್ನು  ಪಾವತಿ  ಮಾಡಿದರೆ, 10ಲಕ್ಷ ರೂಪಾಯಿಗಳ ಅಪಘಾತ ವಿಮೆ…

3 years ago

ಸಗಟು ಪುಸ್ತಕ ಖರೀದಿ ಬಾಕಿ ಬಿಡುಗಡೆ ಮಾಡದ ಸರ್ಕಾರ: ಪ್ರಕಾಶಕ ಲೋಕಪ್ಪ ಬೇಸರ

ಮೈಸೂರು: ಸರ್ಕಾರ ಸಗಟು ರೂಪದಲ್ಲಿ ಪುಸ್ತಕಗಳನ್ನು ಖರೀದಿ ವಾಡಿದರೂ ೨೦೧೯, ೨೦೨೦ರ ಅವಧಿಯಲ್ಲಿ ಖರೀದಿಸಿದ ಪುಸ್ತಕಗಳ ಹಣವನ್ನು ಬಿಡುಗಡೆ ವಾಡಿಲ್ಲ ಎಂದು ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್.ಲೋಕಪ್ಪ…

3 years ago