ಹನೂರು: ವರನಟ ಡಾ. ರಾಜಕುಮಾರ್ ಅವರ ಹುಟ್ಟೂರು ಹನೂರು ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮ ಇಡೀ ಕರ್ನಾಟಕಕ್ಕೆ ಪರಿಚಿತ. ಮಂಗಳವಾರ ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕ…
ಪುನೀತ್ ರಾಜಕುಮಾರ್ ಅಕಾಲ ನಿಧನ ನಾಡನ್ನೇ ಶೋಕತಪ್ತವಾಗಿಸಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪ್ಪುವಿಗೆ ನಾಡಿನ ಅತ್ಯುನ್ನತ ಗೌರವವಾದ ʻಕ ರ್ನಾಟಕರತ್ನʼನೀಡಿಗೌರವಿಸುವುದಾಗಿಹೇಳಿದ್ದರು.…