ಮೈಸೂರು : ರಾಮಕೃಷ್ಣನಗರದಲ್ಲಿನ ಕೆ ಬ್ಲಾಕ್ ನಟನ ರಂಗಶಾಲೆಯಲ್ಲಿ ಇದೇ ಭಾನುವಾರದಂದು ಬೆಳಿಗ್ಗೆ 10.30 ಕ್ಕೆ 5 ಛಂದ ಪುಸ್ತಕಗಳು ಮಂಡ್ಯ ರಮೇಶ್ ರವರ ಸಹಕಾರದೊಂದಿಗೆ ಬಿಡುಗಡೆಗೊಳ್ಳಲಿವೆ.…