ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಶೇ.73.04 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂದಿನಂತೆ ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯಾದ್ಯಂತ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ ಒಟ್ಟು 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 2,87,416 ಬಾಲಕರು, 3,42,788 ಬಾಲಕೀಯರು ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶ (ಶೇಕಡಾವಾರು)
1. ಉಡುಪಿ – 94
2. ದಕ್ಷಿಣ ಕನ್ನಡ – 92.12
3. ಶಿವಮೊಗ್ಗ – 88.67
4. ಕೊಡಗು – 88.67
5. ಉತ್ತರ ಕನ್ನಡ – 86.54
6. ಹಾಸನ – 86.28
7. ಮೈಸೂರು -85.5
8. ಶಿರಸಿ – 84.64
9. ಬೆಂಗಳೂರು ಗ್ರಾಮಾಂತರ – 83.67
10. ಚಿಕ್ಕಮಗಳೂರು – 83.39
11. ವಿಜಯಪುರ – 79.82
12. ಬೆಂಗಳೂರು ದಕ್ಷಿಣ – 79
13. ಬಾಗಲಕೋಟೆ – 77.92
14. ಬೆಂಗಳೂರು ಉತ್ತರ – 77.09
15. ಹಾವೇರಿ – 75.89
16. ತುಮಕೂರು – 75.16
17. ಗದಗ – 74.76
18. ಚಿಕ್ಕಬಳ್ಳಾಪುರ – 73.61
19. ಮಂಡ್ಯ – 73.59
20. ಕೋಲಾರ -73.57
21. ಚಿತ್ರದುರ್ಗ – 72.85
22. ಧಾರವಾಡ – 72.67
23. ದಾವಣಗೆರೆ – 72.49
24. ಚಾಮರಾಜನಗರ – 71.59
25. ಚಿಕ್ಕೋಡಿ -69.82
26. ರಾಮನಗರ – 69.53
27. ವಿಜಯನಗರ – 65.61
28. ಬಳ್ಳಾರಿ – 64.99
29. ಬೆಳವಾಗಿ – 64.93
30. ಮಧುಗಿರಿ – 62.44
31. ರಾಯಚೂರು – 61.2
32. ಕೊಪ್ಪಳ – 61.16
33. ಬೀದರ್ – 57.52
34. ಕಲಬುರಗಿ – 53.04
35. ಯಾದಗಿರಿ – 50.59
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…