ರಾಜ್ಯ

ಕರ್ನಾಟಕ ಬಜೆಟ್‌ 2025: ಅಯವ್ಯಯದ ಪಕ್ಷಿನೋಟ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ಬಡವರ ಹಾಗೂ ಶ್ರಮಿಕರ ಅಭಿವೃದ್ದಿ ಜೊತೆಗೆ ವಿವಿಧ ವಲಯಗಳ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.

ಅಯವ್ಯಯ ಪಕ್ಷಿನೋಟ:

* ಅಯವ್ಯಯ ಗಾತ್ರ (ಸಂಚಿತ ನಿಧಿ)- 4,09,549 ಕೋಟಿ ರೂ.

* ಒಟ್ಟು ಸ್ವೀಕೃತಿ- 4,08647 ಕೋಟಿ ರೂ.

* ರಾಜಸ್ವ ಸ್ವೀಕೃತಿ- 2,92,477 ಕೋಟಿ ರೂ.

* ಸಾರ್ವಜನಿಕ ಋಣ- 1,16,000 ಸೇರಿದಂತೆ ಬಂಡವಾಳ ಸ್ವೀಕೃತಿ- 1,16,170 ಕೋಟಿ ರೂ.

* ಒಟ್ಟು ವೆಚ್ಚ- 4,09,549 ಕೋಟಿ ರೂ.

* ರಾಜಸ್ವ ವೆಚ್ಚ- 3,11,739 ಕೋಟಿ ರೂ.

* ಬಂಡವಾಳ ವೆಚ್ಚ- 71,336 ಕೋಟಿ ರೂ.
ಕರ್ನಾಟಕ ಬಜೆಟ್‌ 2025: ಅಯವ್ಯಯದ ಪಕ್ಷಿನೋಟ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ರಾಜ್ಯದ ಅಭಿವೃದ್ದಿಗಾಗಿ ವಿವಿಧ ವಲಯಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.

ಅಯವ್ಯಯ ಪಕ್ಷಿನೋಟ:

* ಅಯವ್ಯಯ ಗಾತ್ರ (ಸಂಚಿತ ನಿಧಿ)- 4,09,549 ಕೋಟಿ ರೂ.

* ಒಟ್ಟು ಸ್ವೀಕೃತಿ- 4,08647 ಕೋಟಿ ರೂ.

* ರಾಜಸ್ವ ಸ್ವೀಕೃತಿ- 2,92,477 ಕೋಟಿ ರೂ.

* ಸಾರ್ವಜನಿಕ ಋಣ- 1,16,000 ಸೇರಿದಂತೆ ಬಂಡವಾಳ ಸ್ವೀಕೃತಿ- 1,16,170 ಕೋಟಿ ರೂ.

* ಒಟ್ಟು ವೆಚ್ಚ- 4,09,549 ಕೋಟಿ ರೂ.

* ರಾಜಸ್ವ ವೆಚ್ಚ- 3,11,739 ಕೋಟಿ ರೂ.

* ಬಂಡವಾಳ ವೆಚ್ಚ- 71,336 ಕೋಟಿ ರೂ.

* ಸಾಲ ಮರುಪಾವತಿ- 26,474 ಕೋಟಿ ರೂ.

* ಎಸ್‌ಸಿಪಿ ಹಾಗೂ ಎಸ್‌ಟಿಪಿ ಅಡಿಯಲ್ಲಿ ಅಯವ್ಯಯದಲ್ಲಿ ಒದಗಿಸಿದ ಅನುದಾನ- 42,018 ಕೋಟಿ ರೂ.

* ಮಹಿಳಾ ಅಯವ್ಯಯದಲ್ಲಿ ಒದಗಿಸಿದ ಅನುದಾನ- 94,084 ಕೋಟಿ ರೂ.

* ಮಕ್ಕಳ ಅಯವ್ಯಯದಲ್ಲಿ ಒದಗಿಸಿದ ಅನುದಾನ- 62,033 ಕೋಟಿ ರೂ.

* ರಾಜ್ಯದ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿಗಾಗಿ 800 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ದಿ ಅಕರ್ಯಕ್ರಮ.

* ಸಾಲ ಮರುಪಾವತಿ- 26,474 ಕೋಟಿ ರೂ.

* ಎಸ್‌ಸಿಪಿ ಹಾಗೂ ಎಸ್‌ಟಿಪಿ ಅಡಿಯಲ್ಲಿ ಅಯವ್ಯಯದಲ್ಲಿ ಒದಗಿಸಿದ ಅನುದಾನ- 42,018 ಕೋಟಿ ರೂ.

* ಮಹಿಳಾ ಅಯವ್ಯಯದಲ್ಲಿ ಒದಗಿಸಿದ ಅನುದಾನ- 94,084 ಕೋಟಿ ರೂ.

* ಮಕ್ಕಳ ಅಯವ್ಯಯದಲ್ಲಿ ಒದಗಿಸಿದ ಅನುದಾನ- 62,033 ಕೋಟಿ ರೂ.

* ರಾಜ್ಯದ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿಗಾಗಿ 800 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ದಿ ಅಕರ್ಯಕ್ರಮ.

ಆಂದೋಲನ ಡೆಸ್ಕ್

Recent Posts

ಮೈಸೂರು: ಕೆಮಿಕಲ್‌ ಘಟಕದ ಮೇಲೆ ದೆಹಲಿ ಪೊಲೀಸರ ದಾಳಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್‌ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್‌ಗಳನ್ನು…

8 mins ago

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

3 hours ago

ಓದುಗರ ಪತ್ರ: ವಿವೇಕಾನಂದ ಪ್ರತಿಮೆ ಅನಾವರಣಗೊಳಿಸಿ

ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…

3 hours ago

ಓದುಗರ ಪತ್ರ: ಮಲ್ಲಯ್ಯನ ಬೆಟ್ಟ ಅಭಿವೃದ್ಧಿಗೊಳಿಸಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…

4 hours ago

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…

4 hours ago

ಓದುಗರ ಪತ್ರ: ರಥೋತ್ಸವ: ಮುನ್ನೆಚ್ಚರಿಕೆ ಅಗತ್ಯ

ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…

4 hours ago