ಓದುಗರ ಪತ್ರ
ಜಗಕೆ ಮಾದರಿ!
ಭಲೆ ಭಲೇ ಅಂಕೇಗೌಡರೆ
ಜಗಕೆ
ಮಾದರಿ ನಿಮ್ಮ ಪುಸ್ತಕಪ್ರೀತಿ
ಅರಿವಿನ ಆಕರಗಳು ಪುಸ್ತಕಗಳು!
ದುಡಿದ ಲಕ್ಷಾಂತರ ಹಣವನು
ಸುರಿದಿರಿ ಪುಸ್ತಕ ಖರೀದಿಗೆ
ಸಂಗ್ರಹಿಸಿದಿರಿ ದೇಶವಿದೇಶಗಳ
ಲಕ್ಷಾಂತರ ಉತ್ತಮ ಪುಸ್ತಕಗಳ!
ಪುಸ್ತಕಗಳೇ ನಿಮ್ಮ ಬಂಧುಬಳಗ
ಜೀವನದ ಜೀವ ಜೀವಾಳ!
ನೀವಾದಿರಿ ಪುಸ್ತಕ ಲೋಕದ ಯೋಗಿ
ಒಲಿದು ಬಂದಿತು ಪದ್ಮಶ್ರೀ
ಎಣೆಯಿಲ್ಲದ ಪುಸ್ತಕ ಪ್ರೀತಿಗೆ
ನಿಮಗಿದೋ ಪ್ರೀತಿಯ ಅಭಿನಂದನೆ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರ
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…