ಬೆಂಗಳೂರು : ನಾನು ಇನ್ನೂ ಜೀವಂತವಾಗಿ ಉಳಿದಿದ್ದೇನೆ ಎಂದರೆ ಅದಕ್ಕೆ ಡಾ.ಮಂಜುನಾಥ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಹೃದಯ ಸಂಬಂದಿತ ಶಸ್ತ್ರ ಚಿಕಿತ್ಸೆಗಾಗಿ ಚೆನೈಗೆ ತೆರಳುವ ಮುನ್ನ ನಗರದಲ್ಲಿ ಸುದ್ದಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಅವರು, ಡಾ.ಮಂಜುನಾಥ್ ಅವರು ವೈದ್ಯರಾಗಿ ನಾಡಿನಲ್ಲಿ ಲಕ್ಷಾಂತರ ಕುಟುಂಬಗಳನ್ನು ರಕ್ಷಣೆ ಮಾಡಿರುವುದು ಒಂದೆಡೆಯಾದರೆ, ಅವರ ಬೈಮೈದುನನಾದ ನನ್ನ ಜೀವನ ಶಸ್ತ್ರ ಚಿಕಿತ್ಸೆ ಬಳಿಕ ೧೭ವರ್ಷ ಮುಂದವರೆದಿದೆ ಎಂದರೆ ಅದಕ್ಕೂ ಕಾರಣ ಮಂಜುನಾಥ್ ಅವರೇ ಕಾರಣ.
ಮಂಜುನಾಥ್ ಸಲಹೆ ತೆಗೆದುಕೊಂಡಿದೇನೆ. ಅವರ ಮಾರ್ಗದರ್ಶನದಲ್ಲೇ, ಇಂದು ಶಸ್ತ್ರ ಚಿಕಿತ್ಸೆಗೆ ಹೊರಟಿದ್ದೇನೆ ಎಂದರು.
ನನಗೆ ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ವೈದರೂ ಡಾ.ಮಂಜುನಾಥ್ ಅವರ ವಿದ್ಯಾರ್ಥಿಯಾಗಿದರು ಎಂದು ತಿಳಿಸಿದರು.
ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನುರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯ ಭೀತಿ ಉಂಟಾಗಿದೆ. ಭಾನುವಾರ…
ಮೈಸೂರು : ಒಂಟಿ ಸಲಗವೊಂದು ಹುಲಿಯನ್ನು ಅಟ್ಟಿಸಿದ ಘಟನೆ ಎಚ್.ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಜರುಗಿದೆ. ಈ ಅಪರೂಪದ…
ಈ ವಾರ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಶುಷ್ಕ ಅವಧಿಯಲ್ಲಿ ಕಳೆ ತೆಗೆಯುವುದು ಮತ್ತು ರಸಗೊಬ್ಬರ ಹಾಕುವುದು ನೀರು ನಿಲ್ಲುವುದನ್ನು…
೨೦೨೪-೨೫ನೇ ಹಣಕಾಸು ವರ್ಷದಲ್ಲಿ ಭಾರತದ ಅಕ್ಕಿ ಮತ್ತು ವಾಣಿಜ್ಯ ಬೆಳೆಗಳ ರ- ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಾಫಿ, ಚಹಾ, ತಂಬಾಕು…
ಡಿ.ಎನ್ ಹರ್ಷ ದೇಶದಲ್ಲಿ ಕೈತುಂಬಾ ಸಂಬಳ, ವಾಸ ಮಾಡಲು ಉತ್ತಮ ಮನೆ, ಓಡಾಡಲು ಕಾರು, ಹೀಗೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರೂ…
ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬುದನ್ನು ಪರಿಸರ ಸಂಬಂಧಿತ ಬಹುತೇಕ ಎಲ್ಲ ಸಂಶೋಧನೆಗಳು ಹೇಳುತ್ತಲೇ ಇವೆ. ಇದರಿಂದ ನಾಡು, ಜನತೆ ಪಾರಾಗಲು…