ಮೈಸೂರು : ಭಾರತ-ಆಸ್ಟ್ರೇಲಿಯಾ ತಂಡಗಳು ಐಸಿಸಿ ಏಕದಿನ ವಿಶ್ವಕಪ್-2023ರ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇದುವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎಷು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಗೆದ್ದವರಾರು, ಸೋತವರಾರು ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ
ಟೂರ್ನಿಯಲ್ಲಿ ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ(711)
ಅತಿಹೆಚ್ಚು ವಿಕೆಟ್: ಮಹಮದ್ ಶಮಿ (23)
ವಯಕ್ತಿಕ ಗರಿಷ್ಠ ರನ್: ಗ್ಲೆನ್ ಮ್ಯಾಕ್ಸ್‌ವೆಲ್ (201)
ವಯಕ್ತಿಕ ಗರಿಷ್ಠ ವಿಕೆಟ್: ಮಹಮದ್ ಶಮಿ (7/57)
ವಿಶ್ವಕಪ್‌ನಲ್ಲಿ ಭಾರತ ಪಂದ್ಯಗಳು:
ಪಂದ್ಯ: 94
ಗೆಲುವು: 63
ಸೋಲು: 29
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪಂದ್ಯಗಳು
ಪಂದ್ಯ: 104
ಗೆಲುವು: 77
ಸೋಲು: 25
ವರ್ಲ್ಡ್‌ಕಪ್ ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
ಪಂದ್ಯ: 13
ಆಸ್ಟ್ರೇಲಿಯಾ: 8
ಭಾರತ: 5
ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 325 ಗರಿಷ್ಠ ರನ್ ಆಗಿದ್ದರೆ, 125 ಕನಿಷ್ಠ ರನ್ ಆಗಿದೆ. ಇನ್ನೂ ಆಸ್ಟ್ರೇಲಿಯಾ ಗರಿಷ್ಠ 359 ರನ್ ಬಾರಿಸಿದ್ದರೆ, ಕನಿಷ್ಠ 129 ರನ್ ಗಳಿಸಿದೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ
ಪಂದ್ಯ; 150
ಆಸ್ಟ್ರೇಲಿಯಾ: 83
ಭಾರತ: 57
ಫಲಿತಾಂಶ ಇಲ್ಲ: 10
ನರೇಂದ್ರ ಮೋದಿ ಕ್ರೀಡಾಂಗಣದ ಇಂಡೋ-ಆಸೀಸ್ ಮುಖಾಮಖಿ
ಒಟ್ಟು ಪಂದ್ಯ: 3
ಭಾರತ: 2
ಆಸ್ಟ್ರೇಲಿಯಾ: 1
ಇಂಡೋ-ಆಸೀಸ್ ಹಣಾಹಣೆಯಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಆಟಗಾರರು
ಸಚಿನ್ ತೆಂಡುಲ್ಕರ್: 3077
ರಿಕ್ಕಿ ಪಾಂಟಿಂಗ್: 2164
ರೋಹಿತ್ ಶರ್ಮಾ: 2332 (2013ರಲ್ಲಿ ಆಸೀಸ್ ವಿರುದ್ಧ 209ರನ್ ಗಳಿಸಿದ್ದು ಈವರೆಗಿನ ದಾಖಲೆ)
ಬೌಲಿಂಗ್ ರೆಕಾರ್ಡ್:
ಕಪಲ್ ದೇವ್: 45
ಬ್ರೆಟ್ ಲೀ: 55
ರವೀಂದ್ರ ಜಡೇಜಾ: 37
ಆಡಂ ಜಂಪಾ: 32
2003ರಲ್ಲಿ ಆಸೀಸ್ ಒಂದೂ ಪಂದ್ಯವನ್ನು ಸೋಲದೇ ಫೈನಲ್ ತಲುಪಿ ಭಾರತ ವಿರುದ್ಧ ಗೆಲುವು ದಾಖಲಿಸಿ ಕಪ್ ಗೆದ್ದಿತ್ತು, ಅದಾದ 20 ವರ್ಷಗಳ ಬಳಿಕ 2023ರಲ್ಲಿ ಭಾರತ ತಂಡ ಒಂದು ಪಂದ್ಯವನ್ನು ಗೆಲ್ಲದೆ ಫೈನಲ್ ತಲುಪಿದ್ದು, ಆಸೀಸ್ ವಿರುದ್ಧ ಜಯ ದಾಖಲಿಸಿ ಟ್ರೋಫಿಗೆ ಮುತ್ತಿಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನವೀನ್ ಡಿಸೋಜ ೨ನೇ ಬಾರಿಗೆ ನಡೆಯುವ ಪ್ರವಾಸಿ ಉತ್ಸವಕ್ಕೆ ಸಿದ್ಧತೆ; ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಹಭಾಗಿತ್ವ ಮಡಿಕೇರಿ: ಡಿ.೨೦…
ಕೆ.ಬಿ.ರಮೇಶನಾಯಕ ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ ೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ ೫೦:೫೦ ಅನುಪಾತದಡಿ…
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…
ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…
ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…