ಮೈಸೂರು: ನಗರದ ನಾರ್ತ್ ಅವೆನ್ಯೂನಲ್ಲಿಂದು ವೃತ್ತಿಪರ ಕಲಾವಿದರಿಂದ ವೆಡ್ಡಿಂಗ್ ಥೀಮ್ ಆಧಾರಿತ ಫ್ಯಾಷನ್ ಶೋ ಹಾಗೂ ಡ್ಯಾನ್ಸ್ ಶೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಂದು ಸಂಜೆ 6 ಗಂಟೆಗೆ ಈ ವಿಶೇಷ ಶೋ ಆರಂಭವಾಗಲಿದ್ದು, ಈ ವೆಡ್ಡಿಂಗ್ ಹೌಸ್ ಶೋವನು ಸ್ನೇಹಲ್ ಐಗೂರ್ ಅವರು ಆಯೋಜಿಸುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ, ಕಿಶನ್ ಬಿಳಿಗಲಿ ಹಾಗೂ ಆರ್ಟಿಕಲ್ 360 ಚಿತ್ರದ ಬಾಲಿವುಟ್ ನಟ ವೈಭವ್ ತತ್ವವಾದಿ ಅವರು ಆಗಮಿಸಲಿದ್ದಾರೆ.
ವರವಸ್ತ್ರ ಮೈಸೂರು, ದಿ ಹರೆಟೇಜ್ ಮೈಸೂರು, ಟಾಫಲ್ಸ್ ಮೈಸೂರು, ಸ್ಪರ್ಶ್ ಡಿಸೈನರ್ ಮೈಸೂರು, ರೂಪಾ ಜಿ ಬೆಂಗಳೂರು ಇವರಿಂದ ವೆಡ್ಡಿಂಗ್ ಫ್ಯಾಷನ್ ಶೋ ಏರ್ಪಡಿಸಲಾಗಿದೆ. ಜತೆಗೆ ಕಥಕ್ ರಾಕರ್ಸ್ ಕುಮಾರ್, ಸೆಮಿ ಕ್ಲಾಸಿಕಲ್ ಮತ್ತು ಡ್ರೈಬಲ್ ವತಿಯಿಂದ ಡ್ಯಾನ್ಸ್ ಶೋ ಕೂಡಾ ಏರ್ಪಡಿಸಲಾಗಿದೆ.
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…