Poorly sown seed
ನಂಜನಗೂಡು : ಕಳಪೆ ಬಿತ್ತನೆ ಬೀಜ ಬಿತ್ತಿದ ಪರಿಣಾಮ ಮಾಜಿ ಶಾಸಕರ ಜಮೀನಿನಲ್ಲಿ ಬತ್ತದ ಪೈರು ಆಳೆತ್ತರಕ್ಕೆ ಬೆಳದಿದ್ದರೂ ಸರಿಯಾಗಿ ಕಾಳು ಕಟ್ಟದೆ ನಷ್ಠವಾಗುತ್ತಿರುವ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ರೈತ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸರ ಜಮೀನೀನಲ್ಲಿ ಈ ಬಾರಿ ಬತ್ತದ ಪೈರು ಬೆಳದೂ ಬತ್ತ ಸಿಗದೆ ಕೇವಲ ಹುಲ್ಲಿಗಾಗಿ ಬತ್ತದ ಕೃಷಿ ಮಾಡಿದಂತಾಗಿದೆ.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಆಗಿರುವ ಶ್ರೀನಿವಾಸನವರ ಪುತ್ರ ಪ್ರಕಾಶ, ನಗರದ ಕಿಸಾನ ಫರ್ಟಿಲೇಸರ‌್ಸ ಮಳಿಗೆಯಿಂದ ಕಾವೇರಿ ಸೀಡ್ಸ್ ನ ಬತ್ತದ ಬೀಜ ತಂದು ನಾಟಿ ಮಾಡಿದ್ದು ಬತ್ತದ ಪೈರು ಮಾತ್ರ ಸಖತ್ತಾಗಿ ಬೆಳೆದು ನಿಂತಿದ್ದನ್ನು ನೋಡಿದಾಗ ಬೆಳೆ ಬಂಪರ್ ಎಂದುಕೊಂಡೆ ಆದರೆ ಈಗ ಈಗ ನೋಡಿದರೆ ಶೇ% ೨೫ ರಷ್ಠು ಸಹ ಬತ್ತದ ಕಾಳು ಕಟ್ಟೇ ಇಲ್ಲಾ. ಕಳಪೆ ಬೀಜದಿಂದ ನಮಗಾಗುವ ನಷ್ಠಕ್ಕೆ ಯಾರು ಹೊಣೆ ಎನ್ನುತ್ತಾರೆ.
ಕಳಪೆ ಬೀಜದಿಂದಾಗಿ ಹೆಜ್ಜಿಗೆ ಗ್ರಾಮದಲ್ಲಿ ಒಂದು ಎಕರೆಗೆ ಈ ಬೀಜವನ್ನು ತಂದು ನಾಟಿ ಮಾಡಿದ್ದು ತಮಗೀಗ ಶೇ ೭೫ ರಷ್ಟು ನಷ್ಠವಾಗುತ್ತಿದ್ದು, ಈ ಕುರಿತು ಈಗಾಗಲೆ ತಾಲೂಕು ಕೃಷಿ ಅಧಿಕಾರಿಗಳಿಗೆ ದೂರೂ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿ ಬೆಳೆ ಪರಿಕ್ಷೆ ಮಾಡಿಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಈ ಬತ್ತವನ್ನು ಸಾಕಷ್ಠು ಜನ ಖರಿದಿಸಿ ಬೆಳೆ ಬೆಳದಿದ್ದು ಎಲ್ಲಡೆ ಇದೇ ರೀತಿ ಕಾಳು ಕಟ್ಟಿಲ್ಲ. ಸರ್ಕಾರವೇ ಈಗ ಈ ಕಳಪೆ ಬೀಜದೀಂದಾಗ ನಷ್ಠ ಭರ್ತಿ ಮಾಡಿಕೊಡಲಿ ಎಂದು ಆಗ್ರಹಿಸಿದರು.
ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿರುವ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ…
ಚನ್ನೈ: ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ, ಬಿಜೆಪಿ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ವಾರ್ಷಿಕವಾಗಿ ಮೂರು ಉಚಿತ ಎಲ್‍ಪಿಜಿ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು 135ನೇ ಜಯಂತಿಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಯಿತು.…
ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರ ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ…
ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೇರಿಕಾ ನಡುವೆ 2ನೇ ಸುತ್ತಿನ ಮಾತುಕತೆಗೆ…